ದಾವಣಗೆರೆ :04.08.2023 ರಂದು ಮಧ್ಯ ಕರ್ನಾಟಕ ಐರನ್ ಗೇಮ್ ಅಸೋಸಿಯೇಷನ್ ಸಾಯಿ ಜಿಮ್ ದಾವಣಗೆರೆ ವತಿಯಿಂದ ನಡೆದಂತಹ ಓಪನ್ ಪವರ್ ಲಿಫ್ಟಿಂಗ್ ಕಾಂಪಿಟೇಶನ್ ನಲ್ಲಿ ನಮ್ಮ ಕಾಲೇಜಿನಿಂದ ಒಟ್ಟು 14 ಮಹಿಳಾ ಮತ್ತು ಪುರುಷ ಕ್ರೀಡಾಪಟುಗಳು ಭಾಗವಹಿಸಿದ್ದರು ಇದರಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಇದೇ ತಿಂಗಳು ಛತ್ತಿಸ್ಗಢ ಬಿಲಾಯಿ ನಗರದಲ್ಲಿ ನಡೆಯುವ 28ರಿಂದ 30 ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ
ಕೆ ಪಿ ಮಂಜುನಾಥ್ ಒಟ್ಟು 212 ಕೆಜಿ ಪ್ರಥಮ ಸ್ಥಾನ
ಶಿವರಾಜ್ ಎಸ್ ಜಿ ಒಟ್ಟು 235 ಕೆಜಿ ಪ್ರಥಮ ಸ್ಥಾನ
ಅಜಯ್ ಕುಮಾರ್ ಪ್ರಥಮ ಸ್ಥಾನ 252 ಕೆಜಿ
ನವೀನ್ ಎಚ್ ಎಸ್ ಒಟ್ಟು165 ಕೆಜಿ
ಸಿದ್ದೇಶ್ ಎಂ ಎಸ್ ಒಟ್ಟು 225 ಕೆಜಿ
ಭಾಸ್ಕರ್ ಕೆ.ಎನ್ ಒಟ್ಟು 170 ಕೆಜಿ
ಕರಿಸಿದ್ದಪ್ಪ ಬರಮಪ್ಪ ಪೂಜಾರ ಒಟ್ಟು 250 ಕೆಜಿ
ಅನುಷಾ ಬಂಡ್ಗರ್ ಪ್ರಥಮ ಸ್ಥಾನ 120 ಕೆ.ಜಿ
ಸಹನಾ 110 ಕೆಜಿ
ಯಶಮಿನ್ ಕೆ ವೈ ಒಟ್ಟು 120 ಕೆಜಿ
ಸುಮತಿ ಒಟ್ಟು 132 ಕೆಜಿ
ಎಲ್ಲಾ ವಿಭಾಗದಲ್ಲೂ ಪ್ರಶಸ್ತಿ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನ ತಂದಿರುತ್ತಾರೆ
ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಆರ್ ಆಂಜನಪ್ಪ ,ಗೀತಾದೇವಿ ಪತ್ರಾಂಕಿಕ ವ್ಯವಸ್ಥಾಪಕರು ಹಾಗೂ ಡಾ. ರೇಖಾ ಎಂ.ಆರ್. ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಕಾಲೇಜಿನ ಎಲ್ಲಾ ಬೋಧಕ -ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ