ದಾವಣಗೆರೆ:ಲೋಕಿಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಗಿ ಶ್ರೀಮತಿ ಶಿಲ್ಪಾ ಶಿವಮೂರ್ತಿ ಉಪಾಧ್ಯಕ್ಷರಾಗಿ ಶ್ರೀಮತಿ ಪಾರ್ವತಮ್ಮ ಅಡಿವೆಪ್ಪಆವಿರೋಧ ಆಯ್ಕೆ.
ಲೋಕಿಕೆರೆ ಗ್ರಾಮ ಪಂಚಾಯತ್ ಗೇ ಎರಡನೇ ಅವಧಿಗೇ ತೆರವಾಗಿದ್ದ ಸ್ಥಾನಗಳಿಗೆ ಅಧ್ಯಕ್ಷರಾಗಿ ಶ್ರೀಮತಿ ಶಿಲ್ಪಾ ಶಿವಮೂರ್ತಿ
ಉಪಾಧ್ಯಕ್ಷರ ಸ್ಥಾನಕ್ಕೆ ಶ್ರೀಮತಿ ಪಾರ್ವತಮ್ಮ ಅಡಿವೆಪ್ಪ ಅವಿರೋಧ ಆಯ್ಕೆ ಯಾಗಿದ್ದಾರೆಂದು ಚುನಾವಣಾಧಿಕಾರಿ ಮಂಜುಳಾ ರವರು ಘೋಷಿಸಿದರು.
ಲೋಕಿಕೆರೆ ಪಂಚಾಯಿತಿ ಎರಡನೇ ಅವರೊಂದಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆ ಮೀಸಲು ಇದ್ದು ಈ ಸ್ಥಾನವನ್ನು ಶ್ರೀಮತಿ ಶಿಲ್ಪಾ ಶಿವಮೂರ್ತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು ಸ್ಥಾನಕ್ಕೆ ಶ್ರೀಮತಿ ಪಾರ್ವತಮ್ಮ ಅಡಿವೆಪ್ಪ ಅವಿರೋಧ ಆಯ್ಕೆಯಾದರು
ಈ ಸಂದರ್ಭ ದಲ್ಲಿ ಸಹಾಯಕ ಚುನಾವಣಾಧಿಕಾರಿ ಜಗದೀಶ್ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಶ್ವಿನಿ
ಕಾರ್ಯದರ್ಶಿ ಸುರೇಶ್ ಹಾಗೂ ಸಿಬ್ಬಂದಿ ವರ್ಗ ಪಂಚಾಯತ್ ಎಲ್ಲಾ ಸದಸ್ಯರು ಗ್ರಾಮದ ಹಿರಿಯರು ಮುಖಂಡರು, ಭಾಗವಹಿಸಿ ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೇ ಅಭಿನಂದಿಸಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಜನಪರ ಕೆಲಸ ಮಾಡುವಂತೆ ಶುಭಕೋರಿದರು
- ಅಭಿಮಾನಿಯೊಬ್ಬರ ಆನಂದ: ಸಂವಿಧಾನದ ಬಲ ಅಂದ್ರೆ ಇದೇನೇ..
- ಊರ ಗುಡಿಸುವ ಕಾಳವ್ವ. ಕೇರಿ ಕೈಗಳು ನೀನವ್ವಾ ಮಾದರಮತಾಯಿ ಮನಸಿಟ್ಟು ಕೇಳವ್ವಾ ಮಾದರಿ ಗ್ರಾಮ ಕಟ್ಟುವ ಕೆಲಸ ಉಳಿದೈತವ್ವ…ಸಾಸ್ವೆಹಳ್ಳಿ ಹೋಬಳಿ ಸಂಯುಕ್ತ ಕರ್ನಾಟಕ ವರದಿಗಾರ ಹಾಲೇಶ್ ರಾಂಪುರ.