ಬೆಂಗಳೂರು: ಸಾಧನೆ ಎಂಬುದು ಸುಲಭದ ಮಾತಲ್ಲ. ಪರಿಶ್ರಮ ಶಿಸ್ತು ಮತ್ತು ಬದ್ಧತೆ ಅತಿಮುಖ್ಯ ಅಧ್ಯಕ್ಷರಾದ ಡಾ.ಗುಣವಂತ ಮಂಜು ತಿಳಿಸಿದರು. ಬೆಂಗಳೂರು, ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಪ್ಠಾನದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸವನಹಳ್ಳಿಯ ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘದ ಸಂಚಾಲಕರಾದ ಶ್ರೀ ಮಲ್ಲಿಕಾರ್ಜನ ಹುಣಶ್ಯಾಳ ಇವರು ಸಂಘಟನೆ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಗುರಿತಿಸಿ. ಸುಪುತ್ರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಡಾ.ಅರಳುಮಲ್ಲಿಗೆ ಡಾ.ಟಿ.ಎಸ್ .ನಾಗಾಭರಣ ಡಾ.ಗುಣಮಂತ ಮಂಜು ,ರವಿತೇಜ ಬಗಲಿ,ಶ್ರೀಮಂತ ವಿಲಾಸ ಬಿರಾದಾರ ಅಣ್ಣಪ್ಪ.ಹಂನಗಂಡಿ, ಚಂದ್ರಶೇಖರ ಹಂನಗಂಡಿ.ಅಕ್ಷಯ.ಬಿರಾದಾರ ಶ್ರೀಮಂತ ಚೌರಿ ಈರಣ್ಣ ಶಾಪೂರ ಮೊದಲಾದವರು ಇದ್ದರು.