Wednesday, May 6, 2026
Homeಸಂಸ್ಕೃತಿಪ್ರತಿ ವರ್ಷದಂತೆ ಅನ್ನದೋಸೋಹ ನೆರವೇರಿಸಿ ಸೇವೆಸಲ್ಲಿಸಿದ ಎನ್. ವಿ.ಬದರಿನಾಥ್ ವಂಶಜರು

ಪ್ರತಿ ವರ್ಷದಂತೆ ಅನ್ನದೋಸೋಹ ನೆರವೇರಿಸಿ ಸೇವೆಸಲ್ಲಿಸಿದ ಎನ್. ವಿ.ಬದರಿನಾಥ್ ವಂಶಜರು

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಾಗರಕಟ್ಟೆ ಗ್ರಾಮದಲ್ಲಿ 9-9-2023ರಂದು ಶ್ರೀ ಬಸವೇಶ್ವರ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಅತ್ಯಂತ ಸಂಭ್ರಮದಿಂದ ಹಾಗೂ ಸಡಗರದಿಂದ ಹಾಗೂ ಅನ್ನದೋಸಾಹ ನೆರವೇರಿತು. ದಾವಣಗೆರೆಯಲ್ಲಿ ವಾಸವಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಗಳಾದ ಎನ್. ವಿ.ಬದರಿನಾಥ್ ಇವರ ವಂಶಜರು ನೆಲೆಸಿದ್ದ ನಾಗರಕಟ್ಟೆ ಗ್ರಾಮದಲ್ಲಿ ಇಂದು ಅವರ ವಂಶಸ್ಥರು ಇಂದಿನ ವಿಶೇಷ ಪೂಜೆ ಹಾಗೂ ಮಹಾದಾಸೋಹದ ವ್ಯವಸ್ಥೆಯನ್ನು ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಶನಿವಾರದಂದು ಏರ್ಪಡಿಸುತ್ತಾ ಬಂದಿರುತ್ತಾರೆ ಹಾಗೆ ಈ ವರ್ಷವೂ ಕೂಡ ಅದೇ ರೀತಿಯಾಗಿ ಈ ಕಾರ್ಯಕ್ರಮವನ್ನು ಅತ್ಯಂತ ವಿಜ್ರಂಭಣೆಯಿಂದ ಪ್ರತಿ ವರ್ಷ ನೆರವೇರಿಸುತ್ತ ಬಂದಿರುತ್ತಾರೆ

:ಜಾಹೀರಾತು:

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments