ಮೂಡಲಗಿ: ಸ,23-ತಾಲೂಕಿನ ಹಳ್ಳೂರು ಕ್ರಾಸ್ ಬಳಿ ರಾಜ್ಯ ರಸ್ತೆ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬಸ್ಸಿಗೆ ಬೈಕ್ ಡಿಕ್ಕಿ.
ಗುರ್ಲಾಪೂರ ಕ್ರಾಸ್ ದಿಂದ ಹಳ್ಳೂರು ಕಡೆ ಹೋರಡುತ್ತಿರುವ ಬಸ್, ರಾಯಬಾಗ ತಾಲೂಕಿನ ದೇವಪರಟ್ಟಿ ಗ್ರಾಮದ ಲಕ್ಕಪ್ಪ ಕಲ್ಲಪ್ಪ ನಾಯಿಕ ದಂಪತಿಗಳು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಹಳ್ಳೂರು ಕ್ರಾಸ್ ಬಳಿ ಅಪಘಾತದಲ್ಲಿ ಬೈಕ್ ಸವಾರ ಸಾವುಗೇಡಾದ ಮತ್ತು ಹಿಂದಿನ ಬದಿ ಕುಳಿತ ಗಾಯಳು ಮಹಿಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಪ್ರಕರಣ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ