ದಾವಣಗೆರೆ ಅ. ೧೦:ಕರ್ನಾಟಕ ರಂಗ ಪರಿಷತ್ ಬೆಂಗಳೂರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ವೇದಿಕೆ ಇವರ ಸಹಯೋಗದಲ್ಲಿ ಸಿಜಿಕೆ ನೆನಪಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಮಾಧ್ಯಮ ವರದಿಗಾರ ಹತ್ತು ಹಲವು ಸಾಮಾಜಿಕ ಸೇವಾ ನಿರತನಾಗಿದರುವ ದಾವಣಗೆರೆ ಜಿಲ್ಲೆಯ ಇಪ್ಟಾ ಕಲಾ ತಂಡದ ಗೌರವ ಸಲಹೆಗಾರ ಪುರಂದರ್ ಲೋಕಿಕೆರೆ ಯವರಿಗೇ ಬಸವ ಚೇತನ ಶ್ರೀ ಪುರಸ್ಕಾರ ನೀಡಲಾಗಿದೆ.
ಲೋಕಿಕೆರೆ ಕೃಷಿ ಕುಟುಂಬದ ಹಿನ್ನೆಲೆ ಇರುವ ಪುರಂದರ್ ಲೋಕಿಕೆರೆ ಸತತ ಮೂರು ದಶಕಗಳಿಂದ ಪತ್ರಿಕೋದ್ಯಮ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಹಲವು ಪ್ರಮುಖ ಸಮಸ್ಯೆ ಗಳ ಬಗ್ಗೆ ಜನರಲ್ಲಿ ಅರಿವು ಜಾಗೃತಿ ಮೂಡಿಸುವ ಹಲವಾರು ಜಾಥಾ ಗಳ ಸೇವೆ ಸಲ್ಲಿಸುತ್ತಿದ್ದಾರೆ
ಪಆಂಡಊಮಟ್ಟಇ ಬಸವ ಪ್ರಭು ಸ್ವಾಮೀಜಿಯವರ ನೇತೃತ್ವದಲ್ಲಿ ನೆಡೆ ದ ಸಮಾರೋಪ ಸಮಾರಂಭದಲ್ಲಿ
ಪುರಂದರ್ ಲೋಕಿಕೆರೆ, ರೈತ ಹೋರಾಟಗಾರ ಅವರಗೆರೆ ರುದ್ರಮುನಿ ಸೇರಿದಂತೆ ೧೦೦ ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ