Thursday, August 21, 2025
Homeಸಂಸ್ಕೃತಿಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಮೂಡಲಗಿ:ಅ,25-ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ದಸರಾದಲ್ಲಿ ಅಂಬಾ ಭವಾನಿಗೆ ವಿಶೇಷವಾಗಿ ಪ್ರತಿ ವರ್ಷದಂತೆ 10 ದಿನಗಳು ಕಾರ್ಯಕ್ರಮ ನಡೆದುಕೊಂಡು ಬಂದಿರುತ್ತದೆ ಎಂದು ಶರಣ ನಾರಾಯಣ ಗುರುಜಿ ಪೀಠಾಧ್ಯಕ್ಷರು ಶ್ರೀ ಅಂಬಾ ದರ್ಶನ ವಡೇರಹಟ್ಟಿ ಹೇಳಿದ್ದಾರೆ.
ವಿಶೇಷ ಪಾರಾಯಣ,ಮಹಾಭಿಷೇಕ,ಮಹಾಮಹಾಮಾತೆಯ ಭವ್ಯ ಪಲ್ಲಕ್ಕಿ ಉತ್ಸವ,ಬಾಲಕಿಯರಿಗೆ ಉಡಿ ತುಂಬುವುದು ಹಾಗೂ ಭನ್ನಿ ವೃಕ್ಷಕ್ಕೆ (ಮರ) ಪೂಜೆ. ನವರಾತ್ರಿ ಉತ್ಸವ ನಿಮಿತ್ತವಾಗಿ ಸಾಂಪ್ರದಾಯಿಕ ಕಾರ್ಯಕ್ರಮ ಜರುಗುವವು. ಶ್ರೀ ಅಂಬಾಭವಾನಿ ದೇವಸ್ಥಾನಕ್ಕೆ ದಿನ ನಿತ್ಯ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ ಮತ್ತು ಸಾಧಕರಿಗೆ ಸನ್ಮಾನ ಮಾಡುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments