ದಾವಣಗೆರೆ:ಇದು ಬಧ್ಧತೇ…ವೃತ್ತಿ ಬಧ್ಧತೇಗೊಂದು ಸಲಾಂ
ಗೆಳೆಯ ಹಾಲೇಶ್ ಕಾಲಿಗೆ ಬಿದ್ದು ಡಾಕ್ಟರ್ ಆರು ವಾರಗಳ ವಿಶ್ರಾಂತಿ ಹೇಳಿದರೂ
ತನ್ನ ನಂಬಿದ ಕುಟುಂಬ
ಸುದ್ಧಿ ಸಂಗ್ರಹಣೆ.
ಇದು ಗ್ರಾಮೀಣ ಪ್ರದೇಶದ
ಪತ್ರಿಕೆ ವರದಿಗಾರನ… ಸ್ಥಿತಿ
ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಹೋಬಳಿಯ ಕೊಟ್ಟು ಕಡೇಯ ಗ್ರಾಮೀಣ ಜನರ ಶೈಕ್ಷಣಿಕ ಸಾಮಾಜಿಕ ಸ್ಥಿತಿ
ಅಭಿವೃದ್ಧಿ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಇಡೀ ದಾವಣಗೆರೆ ಆಡಳಿತ ವ್ಯವಸ್ಥೆ ಕಣ್ಣು ತೆರೆಸಿ ಸಣ್ಣ ವರದಿ ಪ್ರಕಟಿಣೆ ಇಡೀ ಜಿಲ್ಲಾಧಿಕಾರಿ ಹಳ್ಳಿ ಗಳತ್ತ ತಿರುಗಿ ನೋಡಿ
ತಕ್ಷಣ ಶಾಲಾ ದುಸ್ಥಿತಿ, ಶೌಚಾಲಯ ನಿರ್ಮಾಣ ಕಾಮಗಾರಿ ಕೆಲಸ ನಿರ್ವಹಿಸಿದ
ದಿಟ್ಟ ಹೆಜ್ಜೆ ಪ್ರಾಮಾಣಿಕ ವರದಿಗಾರ ಹಾಲೇಶ್
ಈ ಸ್ಥಿತಿ ಬಗ್ಗೆ ಯಾವ ಪತ್ರಿಕೆ
ವರದಿಗಾರ ಕೂಡ ವರದಿ ನೀಡಿ ಸಾಂತ್ವನ ಹೇಳದ ಈ ವ್ಯವಸ್ಥೆ…
ಕಾರಣ ಗ್ರಾಮೀಣ ಪತ್ರಕರ್ತರಿಗೆ ಯಾವುದೇ ವಿಶೇಷ ಆರೋಗ್ಯ ಯೋಜನೆ ಸೌಲಭ್ಯ ಗಳಿಲ್ಲ
ಕೆಲಸ ಮಾಡೋ ಪತ್ರಿಕಾ ಕಛೇರಿ ಗೇ ಈತ ಹೊರಗುತ್ತಿಗೆ
ದಾರ ಎಂಬ ನಿರ್ಲಕ್ಷ್ಯ ಧೋರಣೆ