Saturday, December 21, 2024
Homeಕ್ರೀಡೆ161 ನೇ ಶ್ರೀ ಸ್ವಾಮಿ ವಿವೇಕಾನಂದರ ಮತ್ತು 851 ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ...

161 ನೇ ಶ್ರೀ ಸ್ವಾಮಿ ವಿವೇಕಾನಂದರ ಮತ್ತು 851 ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ-2024

ಇಲಕಲ್: ಶ್ರೀ ಸಿದ್ದರಾಮೇಶ್ವರ ಮಹಿಳಾ ಶಿಕ್ಷಣ ಕ್ರೀಡಾ ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ (ರಿ) ಗುಡೂರ (ಎಸ್.ಸಿ)ತಾ|| ಇಲಕಲ್ಲ ಜಿ|| ಬಾಗಲಕೋಟ ಇವರು
161 ನೇ ಶ್ರೀ ಸ್ವಾಮಿ ವಿವೇಕಾನಂದರ ಮತ್ತು 851 ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ
ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ-2024 ಯನ್ನು ನಿಯೋಜಿಸಲಾಗಿದೆ.
ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ
: ಸ್ಪರ್ಧೆಯ ನಿಯಮಗಳು :

  • ಚಿತ್ರವು A4 ಅಳತೆಯಲ್ಲಿ ಡ್ರಾಯಿಂಗ್ ಹಾಳೆಯಲ್ಲಿ ಇರುವುದು. ಸಣ್ಣ ಅಳತೆಯ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
  • ಚಿತ್ರದ ಹಿಂಬದಿಯಲ್ಲಿ ವಿಧ್ಯಾರ್ಥಿಯ ಹೆಸರು, ಶಾಲೆಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸುವುದು.
  • ಚಿತ್ರಗಳು 28-01-2024 ರ ಒಳಗೆ ಅಂಚೆ, ಅಥವಾ, ಕೊರಿಯರ್. ಮೂಲಕ ಕಳಿಸುವುದು. ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
  • ಬಹುಮಾನಕ್ಕೆ ಆಯ್ಕೆಯಾದ ವಿಧ್ಯಾರ್ಥಿಗಳನ್ನು ಕಾರ್ಯಕ್ರಮದ ದಿನ ಸನ್ಮಾನಿಸಲಾಗುವುದು.
  • ಪ್ರತಿ ವಿಭಾಗದಲ್ಲಿ ಸಮಾನ 3 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ಹಾಗೂ ಅತ್ಯುತ್ತಮ 10 ಕಲಾಕೃತಿಗಳಿಗೆ ಮೆಚ್ಚಿಗೆ ಪ್ರಶಸ್ತಿ ಪತ್ರಗಳು, ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ನಿಡಲಾಗವುದು.
  • ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
    : ಚಿತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
    ಶ್ರೀ ಸಿದ್ದರಾಮೇಶ್ವರ ಮಹಿಳಾ ಶಿಕ್ಷಣ ಕ್ರೀಡಾ ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ (ರಿ) ಗುಡೂರ (ಎಸ್.ಸಿ) 587202 ತಾ॥ ಇಲಕಲ್ಲ ಜಿ॥ ಭಾಗಲಕೋಟ
    ಹುನಗುಂದ ರೋಡ್‌, ಸಿದ್ದರಾಮೇಶ್ವರ ದೇವಸ್ಥಾನ ಹಲಕುರ್ಕಿ ಕಾಂಪ್ಲೇಕ್ಸ್
    ಸಂಪರ್ಕಿಸಿ : ಶ್ರೀ ಮಹಾಂತೇಶ ಎಚ್. ಹಲಕುರ್ಕಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳ ಪುರಸ್ಕೃತರು- 9663772606
RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments