Saturday, December 21, 2024
Homeರಾಜಕೀಯಕಾಂಗ್ರೇಸ್ ನಾಯಕರ ಮನ ಮುಟ್ಟಿದ ವಿನಯ್ ಕುಮಾರ್ ಪಾದಯಾತ್ರೆ.ಸಿದ್ದರಾಮಯ್ಯರಿಂದ ಶಹಬ್ಬಾಶ್ ಗಿರಿ

ಕಾಂಗ್ರೇಸ್ ನಾಯಕರ ಮನ ಮುಟ್ಟಿದ ವಿನಯ್ ಕುಮಾರ್ ಪಾದಯಾತ್ರೆ.ಸಿದ್ದರಾಮಯ್ಯರಿಂದ ಶಹಬ್ಬಾಶ್ ಗಿರಿ

ದಾವಣಗೆರೆ ಜ ೨೮:ದಾವಣಗೆರೆ ಲೋಕಸಭಾ ಟಿಕೆಟ್ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ ರವರ ಕಾಲ್ನಡಿಗೆ ಜಾಥಾ ದಿನದಿಂದ ದಿನಕ್ಕೆ ಜನಪ್ರಿಯ ಗೊಳ್ಳುತ್ತಿರುವ ಬೆನ್ನಲ್ಲೇ ಚಿತ್ರ ದುರ್ಗ ದಲ್ಲಿ ಇಂದು ಅವಿಸ್ಮರಣೀಯ ಶೋಷಿತರ ಬೃಹತ್ ಸಂಘಟನಾ ಸಮಾವೇಶದಲ್ಲಿ ಪಾಲ್ಗೊಂಡಿಧ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ವಿನಯ್ ಕುಮಾರ್ ರವರ ಕಾಲ್ನಡಿಗೆ ಜಾಥಾ … ಹುಬ್ಬೇರಿಸುವಂತೆ ಮಾಡಿದೆ,…ಕ್ಷಣ ಅಚ್ಚರಿ ಯಿಂದ ಒಳ್ಳೆಯ ಕೆಲಸ…ಜನರ ನಡುವೆ ಹೋಗಿ ಅವರ ಸಮಸ್ಯೆ ಗಳ ಬಗ್ಗೆ ಚರ್ಚಿಸುವ ನೋವುಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು ಇದು ಒಳ್ಳೆಯ ಬೆಳವಣಿಗೆ ನಾಯಕನಾಗುವವನಿಗೇ ಇಂಥ ಸಾಮಾಜಿಕ ಕಳಕಳಿ ಬೇಕು, ಅವರ ಕಷ್ಟ ಗಳಿಗೇ ಸ್ಪಂದಿಸುಬೇಕೆಂದು ವಿನಯ್ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಮನೆ ಮತಾಗಿರುವ ಬಗ್ಗೆ ತಿಳಿದು ಕೊಂಡು ಶಹಬ್ಬಾಸ್ ಗಿರಿ ಪಡೆದ ವಿನಯ್ ಕುಮಾರ್
ವೇದಿಕೆಯಲ್ಲಿ ಕುಳಿತಿದ್ದ ಸಚಿವ ಹೆಚ್ ಮಹಾದೇವಪ್ಪನವರ ಬಳಿ ಸಹ ಕ್ಷೇತ್ರದ

ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿ ಜನರ ಮೂಲಭೂತ ಸೌಕರ್ಯಗಳ ಬಗ್ಗೆ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದು ಅವರ ಜೊತೆ ಮುಕ್ತ ಮನಸ್ಸಿನಿಂದ ಮೂಖ ಮುಖಿ ಚರ್ಚೆ ನಡೆಸಿ ಪರಸ್ಪರ ಸಂಬಂಧ ಸೌಹಾರ್ದ ಮಾತುಕತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಮಗೆ ಪಕ್ಷ ಟಿಕೆಟ್ ನೀಡಿದರೆ ತಾವು ಬೆಂಬಲಿಸಲು ಜನತೆ ಯಲ್ಲಿ ರೈತರ ಬವಣೆ, ಕೃಷಿ ಕಾರ್ಮಿಕರ ಸಮಸ್ಯೆ ಮಕ್ಕಳ ಶಾಲೆ ಶಿಕ್ಷಣ ವ್ಯವಸ್ಥೆ ಬಗ್ಗೆ ಪ್ರತ್ಯಕ್ಷ ವರದಿ ಯಾರನ್ನು ಮಹಾದೇವ ಪ್ಪನವರ ಬಳಿ ವಿನಯ್ ಹೇಳಿದಾಗ ಮೆಚ್ಚುಗೆ ವ್ಯಕ್ತಪಡಿಸಿದರು
ಹಾಗೇಯೇ ಸಚಿವ ಬೈರತಿ ಸುರೇಶ್ ಜೊತೆ ಸಮಾಲೋಚನೆ

ನಡೆಸಿದ ಬಗ್ಗೆ ವಿನಯ್ ಮಲ್ನಾಡವಾಣಿ ಜೊತೆ ಹಂಚಿಕೊಂಡರು
ಕಳೆದ ಏಳೆಂಟು ತಿಂಗಳಿಂದ ಸದಾ ಒಂದಿಲ್ಲೊಂದು ರೀತಿಯಲ್ಲಿ ಸೇವಾ ನಿರತನಾಗಿದರುವ ಜನಪರ ಕಾಳಜಿಯ ಹಲವಾರು ಕಾರ್ಯಚಟುವಟಿಕೆಗಳ ಮೂಲಕ ಶೈಕ್ಷಣಿಕ ಪ್ರಗತಿಗೆ ಪೂರಕ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವ ಇನ್ ಸೈಟ್ಸ್ ಐಎಎಸ್ ಸಂಸ್ಥೆ ಫೌಂಡರ್ ಇದೀಗ ನೂತನವಾಗಿ ಕರ್ನಾಟಕ ಯೂತ್ ಕಾಂಗ್ರೆಸ್ ಔಟ್ರೀಚ್ ರಾಜ್ಯ ಉಪಾಧ್ಯಕ್ಷರು ಆಗಿ ನೇಮಕ ಆಗಿರುವ ವಿನಯ್
ಕೇಲವೆ ತಿಂಗಳ ಹಿಂದೆ ವಿನಯ್ ಈ ಹುಡುಗ ಯಾರು
ಈ ಹೊಸಮುಖ ಹೇಗೆ ಈ ಕ್ಷೇತ್ರದಲ್ಲಿ ಗೆಲ್ಲಬಲ್ಲ ಎಂಬ ಪ್ರಶ್ನೆಗೇ ಉತ್ತರ ವೆಂಬಂತೆ ವಿನಯ್ ತನ್ನ ದೈನಂದಿನ ಬೆಳಿಗ್ಗೆ ಯಿಂದ ಸದಾ ಒಂದಿಲ್ಲೊಂದು ಹಳ್ಳಿಗಳ ಗ್ರಾಮಸ್ಥರು ಭೇಟಿ ಮಾಡುವ… ಕಾಲ್ನಡಿಗೆ ಮೂಲಕ ನೂರಾರು ಈಗಾಗಲೇ ೬೦೦ ಕಿ ಮೀ ಐದು ವಿಧಾನಸಭಾ ಕ್ಷೇತ್ರಗಳ ಹಳ್ಳಿಗಳಲ್ಲಿ ಜನರನ್ನು ಖುದ್ದು ಭೇಟಿ ಮಾಡಿ ಆತ್ಮೀಯ ಸಂವಾದ ಕಾರ್ಯಕ್ರಮ ನೆಡೆಸಿ ಮಕ್ಕಳ ಜೊತೆ ಮಕ್ಕಳಾಗಿ, ಶೈಕ್ಷಣಿಕ ಸಮಸ್ಯೆ ಶಾಲಾ ಕೊಠಡಿಗಳ ಸ್ಥಿತಿ, ಗ್ರಾಮಗಳ ಹಲವು ಸಾಮಾಜಿಕ ಸಮಸ್ಯೆಗಳನ್ನೂ ಆಲಿಸಿ ಮನೆ ಮಾತಾಗಿರುವುದು ಈ ಕ್ಷೇತ್ರದ
ಕ್ರಿಯಾಶೀಲ ಯುತ್ ಐಕಾನ್ ಸಂಸದನಾಗುವ ಭರವಸೆ ತುಂಬಿದ ಕಂಗಳಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರೇ
ನನ್ನ ಈ ಕಾಲ್ನಡಿಗೆ ಜನಸಂಪರ್ಕ ಮಾಡುವ ವಿಭಿನ್ನ
ಕಾರ್ಯಚಟುವಟಿಕೆಗಳ ಬಗ್ಗೆ
ಪಕ್ಷದ ಮುಖಂಡರು ಸಚಿವರು
ಉತ್ತೇಜನ ನೀಡಿ ಒಳ್ಳೆ ಕೆಲಸವೆಂದು ಶ್ಲಾಘಿಸಿರುವುದು
ಹರುಷ ತಂದಿದೆ, ಇನ್ನೂ ಹೆಚ್ಚು ಜನರನ್ನು ತಲುಪುವ ಬಗ್ಗೆ ಮಾಹಿತಿ ನೀಡಿ ಟಿಕೆಟ್ ಸಹ ಸಿಗುವ ಭರವಸೆ ಇದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments