ದಾವಣಗೆರೆ:ಕಳೆದ ನಾಲ್ಕೈದು ತಿಂಗಳಿಂದಲೂ
ಗ್ರಾಮಗಳಲ್ಲಿ ನೀರಿಗಾಗಿ ತತ್ಸರವಿದೆ
ಅಣಜಿ ಕೆರೆಯಿಂದಲೂ ಕೂಡ ನೀರು ಕೊಡಬಹುದಾದ ಸೌಲಭ್ಯವಿದೆ
ಸೂಳೆಕೆರೆಯಿಂದ ಜಗಳೂರು ಪೈಪ್ಲೈನ್ ಹಾದು ಹೋಗಿದ್ದು ಇದರಿಂದಲೂ ಕೂಡ ನೀರು ಕೊಡಬಹುದು
ಆದರೆ ರಾಜಕೀಯ, ಶೋಷಿತರೆ ದಲಿತರೇ ಹಿಂದುಳಿದವರೇ ಹೆಚ್ಚಿರುವ ಈ ಗ್ರಾಮಗಳಲ್ಲಿ
ಕುಡಿಯುವ ನೀರಿಗಾಗಿ ತಾರತಮ್ಯವಿದೆ.
ಅಣಜಿ ಪಂಚಾಯತಿಯ ಆಡಳಿತ ನಿರ್ಲಕ್ಷತನದಿಂದ ಕುಡಿಯುವ ನೀರು ಕೊಡದೆ ಜನರಲ್ಲಿ ಆತಂಕವಿದೆ
ಪ್ರತಿವರ್ಷದ ಬೇಸಿಗೆಯಲ್ಲಿ ಇದೇ ಸಮಸ್ಯೆ ಆದರೆ ಈ ಭಾಗದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷಿತನ, ಗ್ರಾಮ ಪಂಚಾಯತಿಯ ಸೋಗಲಾಡಿ ತನಗಳಿಂದ ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂಥಾಗಿದೆ ಮೇಳೆಕಟ್ಟೆ, ಅಣಜಿ ಗ್ರಾಮದ
ಜನ ಕುಡಿಯುವ ನೀರಿಗಾಗಿ
ಪಂಚಾಯತಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿ ನೀರು ಕೊಡುವವರೆಗೂ ನಾವು ಇಲ್ಲಿಂದ ಕದಲ ಕದಲೂದಿಲ್ಲ ಎಂದು ಪಟ್ಟು ಹಿಡಿದರು