Saturday, December 21, 2024
Homeಸಂಸ್ಕೃತಿಹುಲಿಗೆಮ್ಮದೇವಿ 76ನೇ ವರ್ಷದ ಜಾತ್ರೆಯ ಆಹ್ವಾನ

ಹುಲಿಗೆಮ್ಮದೇವಿ 76ನೇ ವರ್ಷದ ಜಾತ್ರೆಯ ಆಹ್ವಾನ

ದಾವಣಗೆರೆ:ಬ್ರಹ್ಮಹರಿ ರುದ್ರಾದಿಗಳು ಪರ ಬ್ರಹ್ಮಸಾಕ್ಷಾತ್ಕಾರವೆನಿಸುವ 8 ನಿರ್ಮಳದ ದೇವಿಯನ್ನು ಭಜಿಸಿದರೇಕ ಚಿತ್ತದಲಿ ||
ದಾವಣಗೆರೆ ಸಿಟಿ ಗಾಂಧಿನಗರದಲ್ಲಿರುವ ಶ್ರೀ ಹುಲಿಗೆಮ್ಮದೇವಿ 76ನೇ ವರ್ಷದ ಜಾತ್ರೆಯ ಆಹ್ವಾನ
ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀಮನೃಪ ಶಾಲಿವಾಹನ ಶ್ರೀ ಶಕೆ 1946ನೇ ಶ್ರೀ ಕ್ರೋಧಿನಾಮ ಸಂವತ್ಸರ ಚೈತ್ರ ಮಾಸ ಅಕ್ಷತ್ತದಿಗಿ ಅಮವಾಸ್ಯೆ ದಿನಾಂಕ 08-05-2024 ನೇ ಬುಧವಾರ ಬೆಳಿಗ್ಗೆ 6-00 ಗಂಟೆಗೆ ದಾವಣಗೆರೆಯಿಂದ ದಾಸೋಹದ ಮಹೋಪಕರಣದೊಂದಿಗೆ ಹರಿಹರದ ತುಂಗಭದ್ರ ನದಿ ತೀರದಲ್ಲಿ ಗಂಗಾಪೂಜೆಗೆ ಹೊರಡುವುದು, ಹಾಗೆಯೇ ಪದ್ದತಿಯ ಪ್ರಕಾರ ಶ್ರೀ ದೇವಿಯ ಪೂಜೆ ಪೂರೈಸಿದ ನಂತರ ಸಕಲ ಭಕ್ತಾಧಿಗಳಿಗೆ ಬಿರ್ಲಾ ಕಲ್ಯಾಣ ಮಂಟಪದಲ್ಲಿ ” ಅನ್ನ ಸಂತರ್ಪಣೆ “ಯನ್ನು ಏರ್ಪಡಿಲಾಗಿದೆ, ಅದೇ ದಿನ ರಾತ್ರಿ ದಾವಣಗೆರೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ದೇನಿಯ ರಥೋತ್ಸನ ಸಹ ವಿಜೃಂಭಣೆಯಿಂದ ನಡೆಯುವುದು
ದಿನಾಂಕ 09-05-2024 ನೇ ಗುರುವಾರ ರಾತ್ರಿ 10-00 ಗಂಟೆಗೆ ಭಜನಾ ಕಾರ್ಯಕ್ರಮ ಏರ್ಪಡಿಸಲಾಗುವುದು
ದಿನಾಂಕ 10-05-2024 ನೇ ಶುಕ್ರವಾರ ಬೆಳಿಗ್ಗೆ 6-00 ಗಂಟೆಗೆ ಶ್ರೀ ದೇವಿಯ 44 ಅಗ್ನಿ ಕುಂಡದ ” ಪೂಜೆ ಜರುಗುವುದು. ನಂತರ “ಅನ್ನ ಸಂತರ್ಪಣೆ” ನಡೆಯುವುದು.
ಸರ್ವ ಭಕ್ತಾಧಿಗಳೆಲ್ಲರೂ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗನಹಿಸುವುದರ ಮೂಲಕ ತಮ್ಮ ಹರಕೆಗಳನ್ನು ಒಪ್ಪಿಸಿ, ತನು-ನನ-ಧನ-ಧಾನ್ಯಧಿಗಳನ್ನು ನೀಡಿ ಶ್ರೀ ಹುಲಿಗೆನ್ನು ದೇವಿ ಕೃಪೆಗೆ ಪಾತ್ರರಾಗಲು ಭಕ್ತಾಧಿಗಳಲ್ಲಿ ಮನವಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments