Saturday, December 21, 2024
Homeಸಾರ್ವಜನಿಕ ಧ್ವನಿಬಿಜೆಪಿ ಹಾಗೂ ಜೆಡಿಎಸ್ ರಾಜಕೀಯಪಕ್ಷಗಳ ಕೈಗೊಂಬೆಯಂತೆ ವರ್ತಿಸಿ ರಾಜ್ಯಪಾಲ ಹುದ್ದೆಗೆ ಕಳಂಕ ಲೇಪಿಸುವ ಯತ್ನ ವಿರೋಧಿಸಿ...

ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯಪಕ್ಷಗಳ ಕೈಗೊಂಬೆಯಂತೆ ವರ್ತಿಸಿ ರಾಜ್ಯಪಾಲ ಹುದ್ದೆಗೆ ಕಳಂಕ ಲೇಪಿಸುವ ಯತ್ನ ವಿರೋಧಿಸಿ ಪ್ರತಿಭಟನೆ


ವಿಜಯಪುರ ಜಿಲ್ಲಾ ಅಹಿಂದ ಸಂಘಟನೆ ಎಲ್ಲಾ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ನಮ್ಮ ಮನವಿ
ಹಿಂದುಳಿದ ವರ್ಗದ ಅಹಿಂದ ನಾಯಕ. ಶ್ರೀ ಸಿದ್ದರಾಮಯ್ಯನವರನ್ನು ದುರ್ಬಲ ಗೊಳಿಸುವ ಕುತಂತ್ರವನ್ನು ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಸರಕಾರವನ್ನು ಅಸ್ಥಿರ ಗೊಳಿಸುವ ಪ್ರಯತ್ನವನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಿಲ್ಲಿಸಬೇಕು.
ಅಹಿಂದ ಸಂಘಟನೆ ಪ್ರತಿಭಟನೆ ಮೂಲಕ ಬಿಜೆಪಿ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಬೇಕಿದೆ. ದಿನಾಂಕ 6-8-2024 ಮಂಗಳವಾರ 10-30 ಗಂಟೆಗೇ ವಿಜಯಪುರ್ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತ ಬಸವೇಶ್ವರ ವೃತ್ತದ ಮುಖಂತರ ಡಾ ಬೀ ಆರ್ ಅಂಬೇಡ್ಕರ್ ವೃತ್ತ ವರೆಗೆ ಬೃಹತ್ ಪ್ರತಿಭಟನೆ ಹೋರಾಟ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಳ್ಳಲು ಈ ಮೂಲಕ ವಿನಂತಿ.
ಮಲ್ಲಣ್ಣ ಶಿರಶ್ಯಾಡ 9448972905 ಅಹಿಂದ ವಿಜಯಪುರ ಜಿಲ್ಲಾಧ್ಯಕ್ಷರು
ಎಂ.ಸಿ ಮುಲ್ಲಾ 9342695705
ಅಹಿಂದ ಕರ್ನಾಟಕ ರಾಜ್ಯ ಉಪಾಧ್ಯಕ್ಷರು
ಪ್ರಕಾಶ್ ಗುಡಿಮನಿ 9740969644
ಅಹಿಂದ ಕರ್ನಾಟಕ ರಾಜ್ಯ ಉಪಾಧ್ಯಕ್ಷರು
ಮಲ್ಲು ಬಿದರಿ. 9739619674 ಅಹಿಂದ ಕರ್ನಾಟಕ ರಾಜ್ಯ ಸಂಘಟನೆ ಕಾರ್ಯದರ್ಶಿಗಳು
ಸತೀಶ್ ಅಡವಿ 9611192320 ಅಹಿಂದ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳು
ರಾಜು ಕಂಬಾಗಿ 9740716120
ಅಹಿಂದ ಕರ್ನಾಟಕ ರಾಜ್ಯ ಉಪಾಧ್ಯಕ್ಷರು
ಶ್ರೀಶೈಲ್ ಕೌಲಗಿ
ಅಹಿಂದ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳು
ವಿಠಲ ಗೌಡ ಬಿರಾದಾರ್
ಅಹಿಂದ ಕರ್ನಾಟಕ ರಾಜ್ಯ ಸಂಘಟನೆ ಕಾರ್ಯದರ್ಶಿಗಳು
ಶರಣಪ್ಪ ಸುಣಗಾರ ಅಹಿಂದ ಕರ್ನಾಟಕ ರಾಜ್ಯ ಹಿರಿಯ ನಾಯಕರು
ರಾಜು ಆಲಗೂರ 9448194299
ಅಹಿಂದ ಕರ್ನಾಟಕ ರಾಜ್ಯ ಹಿರಿಯಉಪಾಧ್ಯಕ್ಷರು
ಪ್ರಭುಲಿಂಗ ದೊಡ್ಡಿನಿ 8087233720
ಅಹಿಂದ ಕರ್ನಾಟಕ ರಾಜ್ಯಾಧ್ಯಕ್ಷರು ಗಳನ್ನು ಸಂಪರ್ಕಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments