ದಾವಣಗೆರೆ:ಕನ್ನಡ ರಾಜ್ಯದ ಬಜೆಟ್ ಸಮತೋಲನ ಹಾಗೂ ಅಭಿವೃದ್ಧಿಗೆ ಮುಖ್ಯ ಸಾಧನವಾಗಿದೆ. ಗ್ರಾಮೀಣ ಮತ್ತು ನಗರಾಭಿವೃದ್ಧಿಗೆ ಸಮರ್ಪಿತ ಯೋಜನೆಗಳು ಮುಖ್ಯ ಆಕರ್ಷಣೆ. ಬಜೆಟ್‌ನಲ್ಲಿ ಕೃಷಿ, ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳಿಗೆ ಹೆಚ್ಚಿನ ಒತ್ತು ನೀಡುವುದು ಅಗತ್ಯ. ಸಾಲದ ಭಾರವನ್ನು ಸಮರ್ಥವಾಗಿ ನಿರ್ವಹಿಸುವುದೇ ಆರ್ಥಿಕ ಸ್ಥಿರತೆಯ ಕೀಲಿಕೈ ಎಂಬುದನ್ನು ಬಜೆಟ್ ತೋರಿಸಿಕೊಟ್ಟಿದೆ.(
ಡಾ. ವೆಂಕಟೇಶ್ ಬಾಬು ಎಸ್
ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರು ದಾವಣಗೆರೆ)