Saturday, February 14, 2026
Homeಸಂಸ್ಕೃತಿ'ಬಂಜಾರ (ಲಂಬಾಣಿ) ಸಂಸ್ಕೃತಿ, ಕುಲಗುರು ಮಹಾತ್ಮ ಶ್ರೀ ಸೇವಾಲಾಲ'

‘ಬಂಜಾರ (ಲಂಬಾಣಿ) ಸಂಸ್ಕೃತಿ, ಕುಲಗುರು ಮಹಾತ್ಮ ಶ್ರೀ ಸೇವಾಲಾಲ’

ಭಾರತದೇಶದಲ್ಲಿ ಕೆಲವು ಜಾತಿ-ಸಮುದಾಯಗಳು ನಗರ ಹಾಗೂ ಗ್ರಾಮೀಣ ಸಂಸ್ಕೃತಿ ಗಿಂತಲೂ ಭಿನ್ನವಾಗಿ ತನ್ನದೇ ಆದ ವಿಶಿಷ್ಟ ಸಂಸ್ಕೃತಿ – ಪರಂಪರೆ ಯೊಂದಿಗೆ ದೇಶದ ವೈವಿಧ್ಯತೆಗೆ ಸಾಕ್ಷಿಯಾಗಿವೆ. ವೈವಿಧ್ಯತೆಯಲ್ಲಿ ವಿಕತೆಯನ್ನು ಮೆರೆದ ಈ ಭವ್ಯ ಭಾರತದಲ್ಲಿ ಹಲವಾರುಜಾತೆ ಸಮುದಾಯಗಳಲ್ಲಿ ರಾಜಾಸ್ಥಾನ ಮೂಲದವರಾದ ಬಂಜಾರ (ಲಂಬಾಣಿ) ಇವರು ಕಾರಕಾಂತರಗಳಿಂದ ಭಾರತದ ಅನೇಕ ರಾಜ್ಯಗಳಲ್ಲಿ ನೆಲೆಸಿದ್ದು, ತಮ್ಮನ್ನು ‘ಗೋರ’: ‘ಗೋರಮಾಟ’ ಬಂಜಾರು, ಗೋರ ಬಂಜಾರ್” ಬಣಜಾರ’ ಬ್ರಜವಾಸಿ’ ‘ಬಳದಿಯಾ'(ಹೋರಿ ಸಾಕುವವು, ‘ಸುಗಾಳಿ’, ‘ಗವಾದ’, ‘ಶಿದಕಿಬಂದ’, ಸಿಂಗಾಡೆ’, ‘ರಣಜೀತ’, ‘ನಾಯಕ’, ‘ಲಮಾಣಿ’ ಎಂಬ ಮುಂತಾದ ಹೆಸರಗಳಿಂದ ಭಾರತದ ತುಂಬೆಲ್ಲಾ ಕಾಣಸಿಗುತ್ತಾರೆ.

  • ಒಂದುಕಾಲದಲ್ಲಿರಾಜ, ಸೇನಾನಿ, ಹಾಗೂ ವೀರಯೋಧರಾಗಿದ್ದ ಬಂಜಾರರು ತದನಂತರದ ದಿನಗಳಲ್ಲಿ ಪೋಗಲ್‌ ಶೋಷಣಾತ್ಮಕ ದಬ್ಬಾಳಿಕೆ ಹಾಗೂ ಬ್ರಿಟೀಷರ ಸರಕಾರ ಅಪರಾಧಿ ಸಮುದಾಯ ಎಂಬ ಘೋಷಣೆ ಯಿಂದ ಗುಡ್ಡ-ಗಾಡು, ಕಾಡು-ಮೇಡು ಕಣಿವೆಗಳಂತಹ ನಿರ್ಜನ ಪ್ರದೇಶಗಳಲ್ಲಿ ತಂಡೋಪ ತಂಡವಾಗಿ, ‘ತಾಂಡಾ’ ಗಳನ್ನು ಕಟ್ಟಿಕೊಂಡು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಉಜಕೀಯ ದೃಷ್ಟಿಯಿಂದ ಹಿಂದೂಳಿಯಲು ಕಾರಣವಾಯಿತು. ಮೊದಮೊದಲು ಆಲೆಮಾರಿಜೀವನ ಹೊಂದಿದ್ದವರು ಪಶುಪಾಲನೆ. ಲವಣ (ಉಪ್ಪು), ಕಟ್ಟಿಗೆ ಹಾಗೂ ಕಾಡಿನಲ್ಲಿ ಸಿಗುವ ವಿಶಿಷ್ಟ ರೀತಿಯ ಹೂ. ಹಣ್ಣು ಹಂಪಲಗಳನ್ನು ನಟ್ಟಣಕೆ ತಂದು ಮಾರುತ್ತಿದ್ದರಿಂದ ಪಟ್ಟಣ ಜೀವನದ ಅಲವು

ಪಡೆದುಕೊಂಡು ಸ್ವಲ್ಪ ಮಟ್ಟಿಗೆ ಬದಲಾವಣೆ ಹೊಂದುತ್ತಿದ್ದಾರೆ. – ದೈವ ಶಕ್ತಿ ಹಾಗೂ ಧಾರ್ಮಿಕತೆಯಲ್ಲಿ ಅಪಾರ ಭಕ್ತಿ ಹೊಂದಿದ ಬಂಜಾರರು- ಶಕ್ತಿ ದೇವತೆಗಳ ಉಪಸಕರಾಗಿದ್ದು ಮರಿಯು . ದುರಗಮ್ಮ, ಕಂಕಾಳಿ ಭಾರಜಾಯಿ (ಹುಲಿಗೆ, ದೇವತೆಗಳ ಆರಾಧನೆಯನ್ನು ವಿಶೇಷ ರೀತಿಯಲ್ಲಿ ಮಾಡುವ ಬಂಜಾರರುಕುರಿ ಕೋಳಿಗಳನ್ನು ಬಲಿಕೊಡುವದರೊಂದಿಗೆ. ಮೂಢನಂಬಿಕೆಯಿಂದ ಹೊರತಾಗಿಲ್ಲಎಂಬುವದನ್ನು ನೋಡುತ್ತೇವೆ ಹಿಂದೂ ಪರಂಪರೆಯ ಉತ್ಸವ, ಹಬ್ಬ ಹರಿದಿನಗಳನ್ನು ತಮ್ಮದೇ ಆದರಿತಿಯಲ್ಲಿ ಆಚರಿಸುತ್ತಾ ಬಂದಿರುತ್ತಾರೆ. “ತೀಜ’ (ಗೌರಿ ಹಬ್ಬ)ಬಂಜಾರ (ಲಂಬಾಣಿ) ರ ವಿಶಿಷ್ಟ ರೀತಿಯಲ್ಲಿ ಆಚರಿಸುವ ಪವಿತ್ರ ಹಾಗೂ ಶ್ರೇಷ್ಠ ಹಬ್ಬವಾಗಿದ್ದು ದಿನಗಳ ವೃತ-ಉಪವಾಸ, ಶ್ರದ್ಧಾ-ಭಕ್ತಿಯೊಂದಿಗೆ ಆಚರಿಸುತ್ತಾರೆ.

-ರಂಗು-ರಂಗಿನಜರಧಾರಿ ಪೇಷ-ಭೂಷಗಳು: ಫಳ-ಫಳನೆ ಹೊಳೆವ ಕನ್ನಡಿಗಳಿಂದ ರಚಿತವಾಗಿ ಕಣ್ಮನ ಸೆಳೆಯುವ ಧರಿಸುಗಳಿಂದ ತಮ್ಮದೇಆದ ವಿಶೇಷತೆಯನ್ನು ಹೊಂದಿರುವ ಬಂಜಾರ (ಲಂಬಾಣಿ) ಬುಡೆಕಟ್ಟು ಭಾರತೀಯ ಜನಾಂಗಗಳಲ್ಲಿ ತನ್ನನ್ನು ಭಿನ್ನವಾಗಿ ಪ್ರತಿಬಿಂಬಿಸಿಕೊಂಡಿದೆ. |

| ಧರತಿಧರತಿ ಪರ್ವತ ಪರ್ವತ

ಗಾತಾಜಾಯ ಬಂಜಾರಾಯಹಧರತಿ ಕಾಏಕ ತಾರಾ ॥ |

ಪ್ರಾಚೀನ ಕಾಲದಲ್ಲಿ ಅಲೆಮಾರಿ ಗುಂಪುಗಳಲ್ಲಿ ಒಂದಾದ ಬಂಜಾರ ‘ಬುಡಕಟ್ಟು ಕಾಲಾಂತರದಲ್ಲಿ ಸ್ಥಿರ ಜೀವನದಕಲ್ಪನೆಗೆ ಹೊಂದಿಕೊಂಡುತಂಡ ತಂಡವಾಗಿ’ತಾಂಡಾ’ ಗಳನ್ನು ನಿರ್ಮಿಸಿಕೊಂಡು ಭಾರತೀಯ ಗ್ರಾಮೀಣ ಬದುಕಿನೊಂದಿಗೆ ಒಂದಾಗಿ ಬೆಳೆಯಬಾರಂಭಿಸಿತು. ಬಂಚಾದ ಜನಾಂಗದ ಮತ್ತೊಂದು ವೈಶಿಷ್ಟ್ಯವೆನೆಂದರೆ ವಿವಿಧ ಪ್ರಾಂತಿಯ ಭಾಷೆ ಮತ್ತು ಸಂಸ್ಕೃತಿಗೆ ಹೊಂದಿಕೊಂಡಿದ್ದರೂ ತಮ್ಮದೇಯಾದ ಭಾಷೆ. ಆಚಾರ, ವಿಚಾರಮತ್ತು ಸಂಸ್ಕೃತಿಯನ್ನು ಎಂದೂ ಬಿಟ್ಟುಕೊಟ್ಟಿಲ್ಲ. ತಮ್ಮ ವಿಶಿಷ್ಟವಾದ ಭಾಷೆ, ವೇಷ-ಭೂಷಣ, ರಂಗ ಕಲೆ, ಆಚರಣೆ, ಜನಪದ ಹಾಡುಗಳು ಹಾಗೂ ಅನೇಕ ದಂತ ಕಥೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಅಂತೆಯೇ ತಮ್ಮ ಸಾಮಾಜಿಕ ನಡವಳಿಕೆ ರೀತಿ-ನೀತಿ “సంబంధగళ బలా జరిగ ಆಸ್ಪದ ಕಡಿದ ಕಾರಣ ಎಂದಾಗಿಯೇ ಅಖಿಲ ಭಾರತ ವ್ಯಾಪ್ತಿಯಲ್ಲಿತನ್ನ ವಿಶಿಷ್ಟತೆಯನ್ನು

ಪೆಲೋ, ಧೋಕನ ಗಾಂವು ರೇ

= ಘನೋ ದೇವತಾರೊದ್ದೇವ ಬಣಗೊ ಆಯಿವಾಳೋ । – ಸಂಸಾರೇಶ್ ನೈಂಯಾ ಲಂಗಾದರೆ ಸೇವಾಭಾಯಾ ।

ಕ್ಷೀರ ಸಾಗರೇಮತಾರೋಗಾದಿರಆಬಾಯಾ -ತೀನತಾಲೇರಿದೊರಿತಾರೇ ಹಾತೆ ಮಾಯಿ ಕಾಮ ಕೋದರಿದೂಣಿ ಬಾಳರೋ ಆಯಿ ಭಾಯಾ.।

. ಆರ್ಥಾತ್ ಕುಲಗುರು ಶ್ರೀ ಸೇವಾಲಾಲರೆ ನಿಮಗೆ ಸುಪ್ರಭಾತ ದೇವಾನುದೇವತೆಗಳಿಗೆ ಸಮಾನವಾದ ನಿಮಗೆ ಹಗಲಿರಳು ವಾದಿಸುವನ್ನೇ ನಮ್ಮ ಬಾಳನೌಕೆಯನ್ನು ಸುರಕ್ಷಿತವಾಗಿ ಸಾಗಿಸು, ಕ್ಷೀರ ಸಾಗರದಲ್ಲಿ ಪ್ರಕಾಶಮಾನ ಆಸನದಲ್ಲಿ ಕುಳಿತು ಸುಶೋಭಿಸುತ್ತಿರುವ ನಿನಗೆ ನಮ್ಮ|| ನಿರ್ಮಲ ಮನಸ್ಸಿನಿಂದ ಫಲ-ಪುಷ್ಪಗಳನ್ನರ್ಷಿಸುವವು. ಶ್ರೀಲೋಕದ | ಸೂತ್ರಧಾರನಾದ ನೀನು ಕಾಮ-ಕ್ರೋದ ಮದ-ಮತ್ತರ, ದುರಹಂಕಾರವನ್ನು ಸುಟ್ಟು ಬಂಜಾರರ ಮೇಲೆ ದಯತೋರು ಸೇವಾಭಾಯಾ..

ಬಂಜಾರಕುಬಗುರು ಮಹಾತ್ಮ ಸಂತ ಶ್ರೀ ಸೇವಾಲಾಲರು 14-02-1739 ರಂದು ಕರ್ನಾಟಕ ರಾಜ್ಯದ ದಾವಣಗೇರಿಯ ಹೊನ್ನಳ್ಳಿ ತಾಲೂಕಿನಲ್ಲಿರೋ ಹಚ್ಚಿ ಹಸಿರ ಹರಿಗೌವರಗಳ ಮಡಿಲಲ್ಲಿರೋ ಸೂರೆಗೊಂಡನಕೊಪ್ಪ ಗ್ರಾಮದಲ್ಲಿ ತಂದೆ ಭೀಮಾನಾಯಕ, ತಾಯಿ ಧರ್ಮಿಣಿಬಾಯಿ ಅವರ ದೈವನಿಷ್ಠಯ ಫಲವಾಗಿ ಶ್ರೀ ಮಾರಿಕಾಂಬೆಯ – ವರಪ್ರಸಾದವಾಗಿ ಪ್ರಾತಕಾಲದ ಹೊತ್ತಿನಲ್ಲಿ ಸೂರ್ಯನೊಂದಿಗೆ

ಜನಿಸಿದರು. ಸಂತ-ಶ್ರೀ ಸೇವಾಲಾಲರನ್ನು ಬಂಜಾರಜನರು ಇಂದಿಗೂ ಪೂಜ್ಯ ಭಾವನೆಯಿಂದ ಕಾಣುತ್ತಾರೆ. “ಸದ್ಗುರು ಶ್ರೀ ಸೇವಾಲಾಲ ಮಹಾರಾಜ ಕೀ ಜೈ” ಎಂಬ ಜಯಘೋಷದೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಸಂಸ್ಕೃತಿಪರವಾದ ನಿಲುವನ್ನು ಹೊಂದಿದ ಬಂಜಾರಜನ ಸಮುದಾಯವು ಈ ಸಂತನನ್ನು ದೇವರ ಸ್ವರೂಪಿಯೆಂದು | ಪೂಜ್ಯಭಾವನೆಯಿಂದ ಸ್ತುತಿಸುವದನ್ನು ಕಾಣುತ್ತೇವೆ. ಬಂಜಾರಗಳಿಗೆ ಶ್ರೀ ಸೇವಲಾಲರು ಎಂದರೆ ಎಲ್ಲಿಲ್ಲದ ಭಕ್ತಿ ಪ್ರೀತಿ-ಗೌರವ 1

ಬಂಜಾರರ ಪಾಲೀನ ದೇವರಾದ ಮಹಾ ಮೇಧಾವಿ ಶ್ರೀ ಸೇವಾಲಾಲರು ಆಹಿಂಸೆಯ ಹರಿಕಾರವು, ಜೀವನದೂದಕ್ಕೂ ಪರಿಸರ ಪ್ರೇಮದ ಜೊತೆ ಜೊತೆಗೆ ದೇಶಪ್ರೇಮವನ್ನು ಹೊಂದಿದ್ದರು, ಬಂಜಾರಿ ”ಜನಾಂಗಕ್ಕೆ ತ್ರಿಕಾಲ ಜ್ಞಾನಿಯು, ತತ್ವ ಭೋದಕರು ಹಾಗೂ ದಾರ್ಶನಿಕರಾಗಿ, ಲೋಕದ ವಿವಿಧ ಭಾಗಗಳಿಗೆ ಸಂಚರಿಸಿ ಸಕಲ ಸಮೂದಾಯಗಳ ಕಲ್ಯಾಣಕ್ಕಾಗಿ ಸರೀಸಿದ್ದಾರೆ. ಅಂತೆಯೇಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಸಿ ಸಾಕ್ಷಾತದೇವ ಸ್ವರೂಪಿಯಾಗಿ ಎಲ್ಲರ ತನು-ಮನದಲ್ಲಿ ನೆಲೆಗೊಂಡು ಉದ್ದರಿಸಿದ್ದಾರೆ.

ಬಂಚಾರಜನ ಸಮುದಾಯದ ಆದಿಗುರು ಮಹಾತ್ಮ ಸಂತ ಶ್ರೀ ಸೇವಾಲಾಲರುಒಬ್ಬ ಮಹಾಯೋಗಿ, ಮಹಾಜ್ಞಾನಿ, ವಿಭೂತಿ ಪುರುಷ జీవాడ మరువు కాలఙ్ఞాని, సమాజు సుధారాపుండు బంజాయనారు ಹಾಡಿ-ಹೊಳಗಲಿದ್ದುಂಟು. ಕುಲಗುರು ಶ್ರೀ ಸೇವಾಲಾಲರು ಅಂದಿನ ಮೈಸೂರು ರಾಜ್ಯ ಮಹಾರಾಷ್ಟ್ರ, ಮದ್ರಾಸ್, ಮಧ್ಯಪ್ರದೇಶ, ಗುಜರಾತ ಆಂಧ್ರಪ್ರದೇಶ ವಿವಿಧ ರಾಜ್ಯಗಳಿಗೆ ಸಂಚರಿಸಿ ಸಮಾಜ ಸುಧಾರಣೆಯ ಜೊತೆಗೆ ದಯಾಮಯಿ ಕಾಯಕದ ಕ್ರಮ-ಪ್ರದ್ದೆಯಿ ತತ್ವಗಳನ್ನು ಬೋದಿಸುತ್ತಾ ಸಾಧ್ಯವಾದಷ್ಟರ ಮಟ್ಟಿಗೆ ಬಡಬಗ್ಗರಿಗೆ ದೀನದಲಿತ -ರಿಗೆ ಸಹಾಯ ಮಾಡಬೇಕೆನ್ನುವ ಮಾನವಧರ್ಮವನ್ನು ಪ್ರತಿಪಾದನೆ ಮಾಡುತ್ತ ತಮ್ಮ ಬದುಕಿನ ಹರದಾರಿಗುಂಟ ಆನೇಕ ಪ್ರವಾಡಗಳನ್ನು ಮಾಡಿದ್ದು ನಿಜವೆಂದುನಂಬುವ ಬಂಜಾರ ಸಮುದಾಯ ಅನೇಕ ದಂತಕತೆಗಳನ್ನು ಕಟ್ಟಿಜನಪದ ಹಾಡುಗಳ ಮೂಲಕ ಶ್ರೀ ಸೇವಾಲಾಲರನ್ನು ಆರಾಧಿಸುತ್ತಾರೆ.

ನಾಡ ಭಕ್ತಿರೋಕರಲ ತೋಟ, ತೋನಜೀವ ಮಳೊ ಜನಮೋಟ ಮಾಯಾರೂಪಿ ಡುಂಗರೇರಿ ಝರಿಜ್ಞಾನೇರಿ ಗಸಲ ಕರಾಡಿ | -ದಯಾಧರ್ಮಪರರೇದಸ ಹಾತ್ ಸೇತ ಮಿಟೋಕರಾಡೆ ಬೋಲ |ಜಸೋಗಂಗಾರೋಭನಿಕೇದ ನಳ್, ಜಸೋ ಮನ ಕರ ನಿರ್ಮಲ ಓಮ ಭಾರಿ ಭಕ್ತಿರ ಬೊಳ, ತೋನಜೀವ ಮಳೆ ಜನಮೋಲ ಆರ್ಥಾತ್ ಭಾವ ಭಕ್ತಿಯಿಂದ ದೇವರನ್ನು ಸರಿಸು. ಈ ಮಾನವಜನ್ಯ ಸಿಕ್ಕಿರುವುದು ಅಪರೂಪ, ಮಾಯರೂ ಪಡಟಡವಿಯಲ್ಲಿಜ್ಞಾನ ಎಂಬ ಕೊಡಲಿಯಂತೆ ಹಂತಗೊಳಿಸಿಕೋ, ಉತ್ತಮವಾದುದ್ದನ್ನು ಸ್ವೀಕರಿಸು ಪಾಪ ಎಂಬ ಕೋಲನ್ನು ಎಸೆದು ಬಿಡು ದಂಯಧರ್ಮಕಕಲಿ ಸಕರಲಿ, ನಿನ್ನ ಇತರೊಂದಿಗೆ ಸಹಿಯಾದ ಮಾತಿನೊಂದಿಗೆ ವ್ಯವಹರಿಸು, ಮನಸು ಗಂಗೆಯ ಹಾಗೆ ನಿರ್ಮಲವಾಗಲಿ ಭಕ್ತಿಯ ಮಾರ್ಗ ಬಿಡಬೇಡ ಈ ಜನ್ಮಅಪರೂಪ ಹಾಗೂ ಅತ್ಯಮೂಲ್ಯವಾದದ್ದು ಅದನ್ನು ವ್ಯರ್ತವಾಗಿ ಕಳೆಯದೇ ಸಾರ್ಥಕಗೊಳಿಸಿಕೊ.

ಮಹಾನ್ಯ ಸಂತ ಶ್ರೀ ಸೇವಾಲಾಲರು ಒಬ್ಬ ಸಮಾಜ ಸುಧಾರಕರಾಗಿ ಇವರ ಕೊಡುಗೆ -ಬಂಜಾರ ಸಮಾಜಕ್ಕೆ ಮಾತ್ರ ಸೀಮಿತವಾಗಿರದೇ, ಆಖಂಡ ಮಾನವ ಸಮುದಾಯಕ್ಕೆ ಆದರ್ಶವಾಗಿದೆ. ಸಂತ ಶ್ರೀ ಸೇವಾಲಾಲರ ಜೀವನದಿಂದ ಮಾನವ ಕಲಿಯಬೇಕಾದ ಪಾಠವೆಂದರೆ

‘ಮಾನವನ ಜೀವನದಲ್ಲಿ ದುಡಿಮೆಯೇ ಸರ್ವಶ್ರೇಷ್ಠ ಮಡಿಮೆ ಇಲ್ಲದ ಮಾನವ ಜನಾಂಗವು ಪ್ರಗತಿಯನ್ನು ಕಾಣಲಾರದು ಎಂಬ ಸಂದೇಶದೊಂದಿಗೆ ಸಾವಿರಾರು ಕುಟುಂಬಗಳಿಗೆ ಧರ್ಮಬೋಧನೆ-ಮಾಡುವುದರ ಮೂಲಕ ದುಡಿದು ಬದುಕುವುದನ್ನು ಕಲಿಸಿದ್ದಾರೆ. ಸಂಘ ಸೇವಾಲಾಲಾ ಸದಾರುಡಿಮೆಯನ್ನು ನಂಬರುವ ರಾಜೀವಿ

ಗಳ ಹಾಗೂ ದನಕರುಗಳ ಮೇಲೆ ಅಪಾರ ಪ್ರೀತಿಯನ್ನು -ಹೊಂದಿದವರು. ಮನುಷ್ಯ ಪ್ರಾಣಿದಯಾ ಪರನಾಗಿರಬೇಕು. ದೀನ-* ದಲಿತರಿಗೆ ತನ್ನರಿದಾದಷ್ಟು ಸಹಾಯ ಮಾಡುತ್ತಿರಬೇಕೆನ್ನುವ ಸಂದೇಶದೊಂದಿಗೆ ಪರೋಪಕಾರಕಕ್ಕಾಗಿ ಅನೇಕ ಪವಾಡಗಳನ್ನು ಮಾಡುತ್ತ ಜೀವನ ಪರ್ಯಂತ ಲೋಕ ಕಲ್ಯಾಣಕ್ಕಾಗಿ ವಿರಸಿ, ಮಾತೆ. ಮರಿಯಮ್ಮದೇವಿಯ ಅನುಗೃಹ ಆಶೀರ್ವಾದ ಪಡೆದು ಶಿರಸಿ. ಬಳ್ಳಾರಿ, ಹೈದರಾಬಾದ, ಮುಖಾಂತರ ಭಯಂಕರ ಪ್ರವಾಹಿತವಾಗಿದ್ದ ಪೇನ್ ಗಂಗಾನೂ ಹಾಗೂ ಘಟಕ ನದಿಗಳನ್ನು ದಾಟಿ ಸೂರಬಂಡ, ಚಾಂದಗಟ್ಟ ಮುಂತಾದ ಕಣಗಳಲ್ಲಿ ಸಂಚರಿಸುತ್ತಾ ಕೊನೆಯದಾಗಿ ಬರಿಪಾಕಾರ (ನೋಹರಾದೇವಿ) ಮಹಾರಾಷ್ಟ್ರದ ಪೌರಗಡೆ ಎಂಬಲ್ಲ ನ. 12 ನೇ ಏಪ್ರೀಲ್ 1806 ರಲ್ಲಿತಮ್ಮ 5. ನೇ ವಯಸ್ಸಿನಲ್ಲಿ

  • ಮಹಾತ್ಮ ಶ್ರೀ ಸೇವಾಲಾಲರ ತತ್ವಗಳನ್ನು ಆಳವಡಿಸಿಕೊಂಡು ಶ್ರದ್ಧೆ.. ಸಾರುವ ವಿಚಾರ ಜನರು ತಮ್ಮ ಜೀವನದುದ್ದಕ್ಕೂ ಸಂಕ್ರಮ್ಮ ತನ್ನ ರೀತಿಯಲ್ಲಿ ಬಿಂಬಿಸುತ್ತಾ ಬಂದಿದ್ದಾರೆ.ಹಾಗೂ ಆಧುನಿಕ ಸಂದರ್ಭದಲ್ಲಿ ಸಮಾಜದಲ್ಲಿನ ಅತ್ಯುನ್ನತ ಸ್ಥಾನಮಾನಗಳನ್ನು ಗುಸುತ್ತ ವಿಕಾಸದ ಪಥದತ್ತ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ.

‘ಕರ್ನಾಟಕದ ಸರ್ಕಾರವು ಬಂಜಾರ ಅಭಿವೃದ್ಧಿಪರ ಕಾರ್ಯಕ್ರಮ ಹಮ್ಮಿಕೊಂಡು ಬಂಚಾರ ಭಿವೃದ್ಧಿ ನಿಗಮವನ್ನು ಕೂಡ ಸ್ಥಾಪಿಸಿ ಶಿಕ್ಷಣ-‘ ಹಾಗೂ ಸಾಂಸ್ಕೃತಿಪರ ಪ್ರಗತಿಗೆ ಅವಕಾಶ ಮಾಡಿಕೊಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments