ಹುಬ್ಬಳ್ಳಿ:ಸುವರ್ಣ ಕರ್ನಾಟಕ ನ್ಯೂಸ್ ಚಾನೆಲ್ ಹಾಗೂ ದಿನಪತ್ರಿಕೆಯನ್ನು ಹುಬ್ಬಳ್ಳಿ ಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಈ ಸಂದರ್ಭದಲ್ಲಿ ಜೈನಮುನಿ ಗುರುಗಳು ಬಂದು ಈ ಕಾರ್ಯಕ್ರಮವನ್ನು ಉದ್ಘಾಟನೆ ಗೊಳಿಸಿದರು ಈ ಸಂದರ್ಭದಲ್ಲಿ ವಿಜಯಪುರದ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ್ ಬಿದರಕುಂದಿ ಹಾಗೂ ಬಾವಾಸಾಬ ಹತ್ತರಕಿಹಾಳ ಕ ರ ವೆ ವೇದಿಕೆ ಜಿಲ್ಲಾ ಕಾರ್ಯಕರ್ತರು,ಹಾಗೂ ಅನೇಕ ಸಂಘಟನೆಗಳ ಪದಾಧಿಕಾರಿಗಳು ಹಿರಿಯರು ಈ ಸಂದರ್ಭದಲ್ಲಿ ಉಪಸಿದ್ಧರಿದ್ದರು