ಕಲಬುರಗಿ. ಹೋಸ ಜೇವರ್ಗಿ ರಸ್ತೆ ಜೇವರ್ಗಿ ಕ್ರಾಸ್.ಜೈ ಕರುನಾಡು ಜನಪರ ಸಮಿತಿ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ. ಸಿಹಿ. ಅನ್ನಸಂತರ್ಪಣೆ ಮಾಡಿ ಜಯಂತಿ ಆಚರಣೆ . ಶ್ರೀ ನೀಲಕಂಠರಾವ ಎಸ್ ಮೂಲಗೆ. ಕೆ ಪಿ ಸಿ ಸಿ. ಸದಸ್ಯರು. ಕಾಂಗ್ರೆಸ್ ಹಿರಿಯ ಮುಖಂಡರು.ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿದರು. ಶ್ರೀ ರಾಜೇಶ್ ಬಿ ಗುತ್ತೇದಾರ. ಕಾಂಗ್ರೆಸ್ ಮುಖಂಡರು.ಅವರು ಕನ್ನಡಾಂಬೆ ಭಾವಚಿತ್ರಕ್ಕೆ ಮಲರ್ಪಣೆ ಮಾಡಿದರು. ನೇತೃತ್ವ. ಜೈ ಕರುನಾಡು ಜನಪರ ಸಮಿತಿ ರಾಜ್ಯ ಅಧ್ಯಕ್ಷರು ಸಿದ್ದು ಹೆಚ್ ಜಮಾದಾರ. ಮುಖ್ಯ ಅತಿಥಿ ಶಿವಕುಮಾರ ಮುಡ್ಡಿ. ಅಂಬಾಜಿ ಮೇಟಿ. ಗೌತಮ ಸಂಗೊಳಗಿಕರ್. ಬಸವಲಿಂಗಪ್ಪಾ ಖಾನಾಪುರ
ಜಾನುವಾರು ಅಧಿಕಾರಿ.
ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ . ನಾಗೇಶ್ ವಡಗೇರಿ.ನ್ಯೂ ತ್ರಿಶೂಲ್ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಜಗದಾಲೆ. ಯಶವಂತ ಸರಡಗಿಕರ. ರಾಜು ಬ್ಯಾಂಜೊ. ಚಂದ್ರಕಾಂತ ಉದನೂರ. ವಿಜಯಕುಮಾರ ಹಿರಾಪೂರ.ಇನ್ನಿತರರು ಉಪಸ್ಥಿತರಿದ್ದರು

