Homeಸ್ಮರಣೆಸೆ,12,ರಂದು ರಂಗಕರ್ಮಿ ಧುತ್ತರಗಿ ಒಂದು ನೆನಪು ಕಾರ್ಯಕ್ರಮ.

ಸೆ,12,ರಂದು ರಂಗಕರ್ಮಿ ಧುತ್ತರಗಿ ಒಂದು ನೆನಪು ಕಾರ್ಯಕ್ರಮ.


ಚಿತ್ರದುರ್ಗ:ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಕಾಲೇಜಿನಲ್ಲಿ ಸೆಪ್ಟೆಂಬರ್12,ರಂದು ಬೆಳಿಗ್ಗೆ 11-00,ಗಂಟೆಗೆ “ಖಾತ ನಾಟಕಕಾರ,ರಂಗಕರ್ಮಿ ಪಿ.ಬಿ.ಧುತ್ತರಗಿ-ಒಂದು ನೆನಪು” ಕಾರ್ಯಕ್ರಮವನ್ನು ವೃತ್ತಿ ರಂಗ ಭೂಮಿ ರಂಗಾಯಣ ದಾವಣಗೆರೆಯ ನಿರ್ಧೇಶಕರಾದ ಶ್ರೀ ಮಲ್ಲಿಕಾರ್ಜುನ ಕಡಕೋಳ್ ರವರು ಉದ್ಘಾಟಿಸಲಿದ್ದಾರೆ.ಈ ಕಾರ್ಯಕ್ರಮವು ಕರ್ನಾಟಕ ಜಾಣಪದಪರಿಷತ್ ಹಿರಿಯೂರು ತಾಲೂಕು ಸಮಿತಿ ಮತ್ತು ಕಳವಿಭಾವಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ(ರಿ)ಸಕ್ಕರ ಹಾಗೂ ವಾಣಿ ಸಕ್ಕರೆ ಪ್ರಥಮದರ್ಜೆ ಕಾಲೇಜು ಹಿರಿಯೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹಿರಿಯೂರು ಪ್ರಾಚಾರ್ಯರಾದ
ಶ್ರೀಮತಿ ಬಿ.ಆರ್. ಹೇಮಲತ ರವರು ವಹಿಸುವರು.
ಶ್ರೀ ನಿರಂಜನ ದೇವರಮನೆ ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ, ಚಿತ್ರದುರ್ಗ ಇವರು ಆಶಯ ನುಡಿಯನ್ನಾಡುವರು.

ವಿಶೇಷ ಉಪನ್ಯಾಸ,
ಡಾ. ಡಿ. ಧರಣೇಂದ್ರಯ್ಯ
ನಿವೃತ್ತ ಪ್ರಾಚಾರ್ಯರು, ವಾಣಿ ಸಕ್ಕರೆ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹಿರಿಯೂರು,
ವಿಷಯ : ಪಿ.ಬಿ. ಪಿ.ಬಿ.ಧುತ್ತರಗಿ ಅವರ ಬದುಕು ಮತ್ತು ಬರಹ,
ಮುಖ್ಯ ಅತಿಥಿಗಳು
ಶ್ರೀ ಟಿ. ಸಂಜಯ್
ಅಧ್ಯಕ್ಷರು, ತಾಲ್ಲೂಕು ವಕೀಲರ ಸಂಘ, ಹಿರಿಯೂರು,
ಶ್ರೀ ಸಿ.ಆರ್. ಓಬಳೇಶ್
ಯುವ ಮುಖಂಡರು, ವೇದಾವತಿ ನಗರ, ಹಿರಿಯೂರು ಭಾಗವಹಿಸುವರು.
ಇದೇ ವೇದಿಕೆಯಲ್ಲಿ ರಂಗ ಸಾಧಕರಿಗೆ ಸನ್ಮಾನ ನಡೆಯುವುದು.ಸನ್ಮಾನಿತರು.
ಶ್ರೀ ಜಿ.ಡಿ. ತಿಮ್ಮಯ್ಯ
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಹರಿಯಬ್ಬೆ,
ಶ್ರೀಮತಿ ಹೆಚ್.ಟಿ. ವಿಮಲಾಕ್ಷಿ
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಹಿರಿಯೂರು,
ಶ್ರೀಮತಿ ಕೆ.ನಳಿನ
ಹಿರಿಯ ರಂಗ ಭೂಮಿ ಕಲಾವಿದರು, ಚಿತ್ರದುರ್ಗ,
ಶ್ರೀಮತಿ ವಿಜಯಕುಮಾರಿ
ಹಿರಿಯ ರಂಗ ಭೂಮಿ ಕಲಾವಿದರು, ಹಿರಿಯೂರು,
ಶ್ರೀ ತಿಪ್ಪೇರುದ್ರಣ್ಣ
ಹಿರಿಯ ರಂಗ ಭೂಮಿ ಕಲಾವಿದರು, ಹಿರಿಯೂರು,
ಶ್ರೀ ಕೆ. ರಾಜಪ್ಪ
ರಂಗ ಭೂಮಿ ಕಲಾವಿದರು ಹಾಗೂ
ಮಾಜಿ ಜಂಟಿ ಕಾರ್ಯದರ್ಶಿ, ತಾಲ್ಲೂಕು ವಕೀಲರ ಸಂಘ, ಹಿರಿಯೂರು ಇವರುಗಳಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ, ಹಿರಿಯೂರು, ಚಿತ್ರದುರ್ಗ ಜಿಲ್ಲೆಯ
ಎಸ್‌.ಜಿ.ರಂಗಸ್ವಾಮಿ ಸಕ್ಕರ ಅಧ್ಯಕ್ಷರು,
ಜೆ. ನಿಜಲಿಂಗಪ್ಪ ಪ್ರಧಾನ ಕಾರ್ಯದರ್ಶಿ,
ಜಿ.ಹನುಮಂತರೆಡ್ಡಿ
ಜಂಟಿ ಕಾರ್ಯದರ್ಶಿ,
ಎಸ್.ಕೆ.ನಾಗರಾಜು
ಖಜಾಂಚಿ,
ಎಂ.ರಮೇಶ್‌ ನಾಯ್ಕ
ಸಂಘಟನಾ ಕಾರ್ಯದರ್ಶಿ,
ಗಡಾರಿ ಕೃಷ್ಣಪ್ಪ
ಸಂಘಟನಾ ಕಾರ್ಯದರ್ಶಿ,
ಪಿ.ತಿಪ್ಪೇಸ್ವಾಮಿ
ಸಂಘಟನಾ ಕಾರ್ಯದರ್ಶಿ,ಹಾಗೂ
ನಿರ್ದೇಶಕರುಗಳಾದ :
ಮಹಮ್ಮದ್ ಫಕೃದ್ದೀನ್, ಜಿ.ಡಿ.ತಿಮ್ಮಯ್ಯ, ಹರಿಯಬ್ಬೆ ಕಂದಿಕೆರೆ ಎಂ. ಅನಂತ್, ಹರ್ತಿಕೋಟೆ ಮಹಾಸ್ವಾಮಿ, ಎಂ. ಮಂಗಳಗೌರಮ್ಮ, ಭಾನುಮತಿ, ಕೆ.ಆರ್.ಉಮಾದೇವಿ, ಹೆಚ್. ಶಿವಮೂರ್ತಿ, ಬಿ.ಎನ್.ನರಸಿಂಹಮೂರ್ತಿ, ಬಾಲೇನಹಳ್ಳಿ ನಾಗವೀಣಾ, ಶಬೀನಾ ಅಖ‌ರ್, ಎಂ.ಬಿ.ಲಿಂಗಪ್ಪ, ಯರದಕಟ್ಟೆ ತಿಪ್ಪೇಸ್ವಾಮಿ, ಎಸ್. ತಿಮ್ಮಯ್ಯ ಮ್ಯಾಕ್ಯೂರಹಳ್ಳಿ, ಎಂ. ಕಿರಣ್ ಮಿರಙ್ಕರ್, ರಾಮಜೋಗಿಹಳ್ಳಿ ಎಸ್. ಮೈಲಾರಪ್ಪ ಬಿ.ಟಿ. ಶಂಕರಲಿಂಗಯ್ಯ, ಎಸ್. ಶಿವಲೀಲಾ, ಗಾಯಿತ್ರಿದೇವಿ, ಪಿ. ಅಂಬಿಕಾ, ಎಂ. ಕ್ಲಾರಾರಾಣಿ, ಹೆಚ್. ಕೋಟಿಲಿಂಗಯ್ಯ,
ರಂಗನಾಥ್, ಸ್ವಪ್ನ ಉಪಸ್ಥಿತಿ ಇರುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments