ದಾವಣಗೆರೆ: ಸ್ನೇಹ ಜೀವಿ ಡಾಕ್ಟರ್ ವಿಷ್ಣುವರ್ಧನ್ ಅವರ 73ನೇ ಹುಟ್ಟುಹಬ್ಬದನ್ನು ದಾವಣಗೆರೆ ಫ್ರೆಂಡ್ಸ್ ಮೆಲೋಡಿ ಆರ್ಕೆಸ್ಟ್ರಾ ಆಫೀಸಿನಲ್ಲಿ ಆಚರಿಸಲಾಯಿತು ಪರಮೇಶ್ ಜೂನಿಯರ್ ವಿಷ್ಣುವರ್ಧನ್ ದಾವಣಗೆರೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಂಜುನಾಥ್ ಗಾಯಕರು ಹಾಲೇಶ್ ಗಾಯಕರು ರಾಜು ಕಲಾವಿದರು ಇನ್ನು ಮುಂತಾದವರು ಭಾಗವಹಿಸಿದ್ದರು