ದಾವಣಗೆರೆ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ದಾವಣಗೆರೆ -ಹರಿಹರ ಘಟಕದ ಕೆ ನಾಗೇಂದ್ರಪ್ಪ. ತಿಪ್ಪೇರುದ್ರಸ್ವಾಮಿ. ತಿಮ್ಮನ ಗೌಡ ಹಾಗೂ ಎ.ಎನ್. ಕೃಷ್ಣಮೂರ್ತಿಯವರು ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.ಪತ್ರಿಕಾ ವಿತರಕರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಇಲ್ಲಿಯವರೆಗೂ ತಲುಪದಿರುವುದು ಅತ್ಯಂತ ದುಃಖ ಕರವಿಷಯವಾಗಿದೆ.ಹಿಂದೆಸಿದ್ಧರಾಮಯ್ಯನವರುಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ 2013,ರಬಜೆಟ್ ನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಎರಡುಕೋಟಿ ಮೀಸಲು ಘೋಷಣೆ ಮಾಡಿದ್ದರು ನಂತರ ಬಂದ ಬಿಜೆಪಿ ಸರ್ಕಾರ ಜಾರಿಮಾಡಲೇಇಲ್ಲಾ ಈಗೊಮ್ಮೆ ತಾವು ಮುಖ್ಯಮಂತ್ರಿ ಆಗಿರುವುದರಿಂದ ತಾವುಕೂಡಲೇ ಆದೇಶ ಮಾಡಬೇಕು ಮತ್ತು ಇತರೆ ಐದು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಮನವಿಪತ್ರ ಸಲ್ಲಿಸಿದ್ದಾರೆ
ಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಜಾರಿಗೆ ಒತ್ತಾಯ.
RELATED ARTICLES