ದಾವಣಗೆರೆ::ಶ್ರೀಮತಿ ಮಂಜುಳಾ ಹಾಗೂ ಶ್ರೀ ಕಾಸಲ್ ಸತೀಶ್ ಇವರ ಮೊಮ್ಮಗಳಾದ ಶ್ರೀಮತಿ ಸಾಯಿಲಕ್ಷ್ಮಿ ಹಾಗೂ ಶ್ರೀ ದರ್ಶನ್ ಎಸ್ ಕಾಸಲ್ ಮಗಳಾದ *ಧಾತ್ರಿ ಡಿ. ಕಾಸಲ್" India's World Record ನಲ್ಲಿ 1284 ಫ್ಲಾಶ್ ಕಾರ್ಡ್ಸ್ಅನ್ನು ಗುರುತಿಸುವುದರ ಮೂಲಕ ದಾಖಲೆಯನ್ನು ಸೃಷ್ಟಿಸಿ,* *2 ವರ್ಷ 3 ತಿಂಗಳಿಗೆ* *Youngest to Name & Identify the maximum flashcard ಎಂಬ ಬಿರುದಿಗೆ ಪಾತ್ರರಾಗಿದ್ದಾಳೆ.*ಆದ್ದರಿಂದ ಎಸ್ ಕೆ ಪಿ.ರಸ್ಯಲ್ಲಿರುವ ವಾಸವಿ ಯುವಜನಸಂಘ ಅಭಿನಂದನೆ ಸಲ್ಲಿಸಿದ್ದಾರೆ.