ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ. ದಾವಣಗೆರೆ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿರುವ ಕೇಬಲ್ ಆಪರೇಟರ್ ಗಳಿಗೆ ಇವರಗಳ ಬದುಕನ್ನ ಕಸಿದುಕೊಂಡಿರುವ ಹೊರ ರಾಜ್ಯದಿಂದ ಬಂದಿರುವ ಕಂಪನಿಗಳು ನಮ್ಮ ಕನ್ನಡಿಗರ ಬದುಕು ಹಾಳು ಮಾಡುವ ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ದಾವಣಗೆರೆ ಕೇಬಲ್ ಆಪರೇಟರ್ಗಳ ಬದುಕನ್ನ ಕಸಿದುಕೊಳ್ಳುತ್ತಿರುವ ಇದನ್ನು ಖಂಡಿಸಿ.
ನಾಳೆ ಬೆಳಗ್ಗೆ ಕರವೇಯಿಂದ ಬೈಕ್ ರ್ಯಾಲಿ ಮೂಲಕ11:30ಕ್ಕೆ. ಶಾಮನೂರು
ರಸ್ತೆಯಲ್ಲಿರುವ ಕಾಸಲ್ ವಿಠಲ ಪಾರ್ಕ್(ನೀರಿನ ಟ್ಯಾಂಕ್) ಶಾಮನೂರು ರಸ್ತೆಯ ಮೂಲಕ ಎಸ್ ಎಸ್ ಬಡಾವಣೆಯ ರಿಂಗ್ ರೋಡ್ ರಸ್ತೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಆದ ಕಾರಣ ತಾವುಗಳು ಆಗಮಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಎಂದು ಕರವೇ ದಾವಣಗೆರೆ ಜಿಲ್ಲಾ ಅಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ.(ಸಾಂದರ್ಭಿಕ ಚಿತ್ರ ಬಳಸಲಾಗಿದೆ)