ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ರಾಜ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಹಿರಿಯ ಮತ್ತು ಕಿರಿಯ ಪತ್ರಕರ್ತರ ಸಭೆಯನ್ನು ದಿನಾಂಕ 23 /9/೨೩ ಸಂಜೆ 4:00ಗೆ ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಅಪೂರ್ವ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಇ.ಎಂ. ಮಂಜುನಾಥ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜಿ
ಸಿ ಲೋಕೇಶ್ ವಹಿಸಿಕೊಂಡಿದ್ದರು ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಪೆನಾಗೋಪಾಲ್ ರಾವ್ ಹೆಚ್ ಬಿ ಮಂಜುನಾಥ್ ಬಕ್ಕೇಶ್ ನಾಗ್ನೂರ್ ನಗರವಾಣಿ ಪತ್ರಿಕೆಯ ಸಹಸಂಪಾದಕರ ಬಿಎನ್ ಮಲ್ಲೇಶ್, ಡಿ ರಂಗನಾಥ್ ರಾವ್ ಜೀನದತ್, ಷಣ್ಮುಖ ಸ್ವಾಮಿ ಸೀತಾರಾಮ್ ಬಕೇಶ್ ನಾಗನೂರ್, ವಿ ಬಸವರಾಜಯ್ಯ ಭಾಮಾ ಬಸವರಾಜಯ್ಯ ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರಾದ ಆರ್ ಎಸ್ ತಿಪ್ಪೇಸ್ವಾಮಿ ,ಎಚ್ಎನ್ ಪ್ರಕಾಶ್ ಕಾರ್ಯದರ್ಶಿಯಾದ ಜಿಎಸ್ ವೀರೇಶ್ , ನಿಂಗೋಜಿ ರಾವ್ ನಿರ್ದೇಶಕರುಗಳಾದ ಸಿ ವೇದಮೂರ್ತಿ ಪಿ ಸಂಜಯ್ ಹೆಚ್ ಚಂದ್ರಶೇಖರ್ ಕೆ ಸಿ ಮಂಜುನಾಥ್ ಜನ ಸ್ಪಂದನ ಉಮೇಶ್ ಕುಣಿಬೆಳಕೆರಿ ಸುರೇಶ್ , ತೇಜಸ್ವಿನಿ ,ಸಿಕಂದರ್ ನಾಗರಾಜ್ ಬಡಿದಾಳ್ ಮುಂತಾದವರು ಉಪಸ್ಥಿತರಿದ್ದರು ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜಿಸಿ ಲೋಕೇಶ್ ರಾಜ್ಯ ಸಮಿತಿ ಸದಸ್ಯರಾದ ಕೆ ಚಂದ್ರಣ್ಣ ,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ
ಎ, ಫಕ್ರುದ್ದೀನ್ ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಸ್ ಕೆ ಒಡೆಯರ್ ಎನ್ ವಿ ಬದ್ರಿನಾಥ್ ಇದ್ದರು .ನಿರ್ದೇಶಕರಾದ ರಾಮ್ ಪ್ರಸಾದ್ ಎಂ ಗುರುಮೂರ್ತಿ ಬಿಎಸ್ ಮುದ್ದಯ್ಯ ಇಂದೂ ದರ ನಿಶಾನಿಮಠ ಹಾಗೂ ಹಿರಿಯ ಪತ್ರಕರ್ತರಾದ ಕೆ ಜೈಮುನಿ ಮಾಗನೂರ್ ಮಂಜಪ್ಪ ರಾಮೇಗೌಡ ಎ.ಬಿ ರುದ್ರಮ್ಮ ಶಶಿಕುಮಾರ್ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು