ಅಣಬೆ ಕಷಾಯ ತಯಾರಿಸಿ ಮಾರಾಟ ಮಾಡಿ ಜೀವನ ನಡೆಸುವುದು ಈಗೀನ ಲೇಟೆಸ್ಟ್ ಬ್ಯೂಸಿನೆಸ್
ನಿಮ್ಮ ನಮ್ಮ ಹಿತ್ತಲಿನ ಪುದೀನಾ ತುಳಸಿ ಮದ್ದಿನೇನಿ,ನನ್ನಾರಿ, ನಿಂಬೆ ಹುಲ್ಲು, ತಾವರಿಕೇ ಎಲೆ,
ನನ್ನೂರು ಗರಿಕೆ ಹುಲ್ಲು,ನಿಂಬೆಏಲೆಗಳು, ಹೋಗ್ಲಿ
ಹಿತ್ತಲ ನಮ್ ನುಗ್ಗಿ ಗಿಡಕ್ಕೂ ಡಿಮ್ಯಾಂಡ್ ಜಾಸ್ತಿ
ಬರೀ ನುಗ್ಗಿ ಕಾಯಿ ಬಳಸಿ ಸೊಪ್ಪು ಕಿತ್ತು ಬೀಸಡುತ್ತಿದ್ದೇವು.. ಎಲೆಯಲ್ಲಿ ಸಣ್ಣ ಸೂಕ್ಷ್ಮ ಕೀಟಗಳು ಇರ್ತವೆ, ಹುಳುಕು ಇದಾವೆ,ಅಂಥಿಧ್ವಿ…
ಕ್ಯೂಬಾ ಎನ್ನುವ ಚಿಕ್ಕ ರಾಷ್ಟ ಕರೋನ ಗೆದ್ದಿದ್ದೇ
ಆಂದ್ರೆ ಇದೇ ನುಗ್ಗಿ ಸೊಪ್ಪು ನಿಂದ
ನೋಡಿ ನುಗ್ಗಿ ಕಾಯಿ ಶೇ 80 ಮಿಲಿ ಗ್ರಾಂ ಕಬ್ಬಿಣದ ಅಂಶ … ಆದರೆ ಅದೇ ನುಗ್ಗಿ ಸೊಪ್ಪುನಲ್ಲಿ ಅಚ್ಚರಿ ಎಂದರೆ ಶೇ 400 ಮಿಲಿ ಗ್ರಾಂ ಕಬ್ಬಿಣದ ಅಂಶ ಸಾಕಷ್ಟು ಫೈಬರ್, ಪೋಷಕಾಂಶಗಳ ಆಗರ
ಈ ಸೊಪ್ಪು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಇದು ವೈಜ್ಞಾನಿಕ ಸಾಬೀತಾಗಿರುವ ಸಂಗತಿ
ದಾವಣಗೆರೆ ಎಸ್ ಎಸ್ ಬಡಾವಣೆಯಲ್ಲಿ ಸರ್ಕಾರಿ ನೌಕೃ ಭವನ ಹತ್ತಿರ
ಕುಂದುವಾಡ ರೋಡಲ್ಲಿ ಅಣಬೆ ಕಷಾಯ ಲೇಮನ್ ಟೀ ಮಸಾಲಾ ಟೀ, ಬೆಲ್ಲದ ಟೀ, ಬ್ಲಾಕ್ ಟೀ
ಸಾನ್ವಿಕ ಹೆಲ್ತ್ ಡ್ರಿಂಕ್ಸ್ ಎನ್ನುವ ಹೆಸರಿನಲ್ಲಿ
ಪ್ರಶಾಂತ್ ಈ ದೇಶಿ ಹಿತ್ತಲ ಮದ್ದು ಗಳ ಬಳಸಿ
ನಮ್ ನಿತ್ಯ ಬಳಸುವ ಮುದ್ದು ಗಿಡಗಳ
ಬಳಸಿ ಟೀ ಮಾರುಕಟ್ಟೆ ಕಲ್ಪಿಸಿದ್ದು ಸಾವಯವ
ಉತ್ಪನ್ನ ಆರ್ಗ್ಯಾನಿಕ್ ಯಾವುದೇ ಸೈಡ್ ಎಫೆಕ್ಟ್ಸ್
ಬೇಡ ಎನ್ನುವ ಆರೋಗ್ಯ ಕರ ಪೇಯ ಕುಡಿಬೇಕು.
ಎನ್ನುವ ನಮ್ ನಿಮ್ಮಂಥವರಿಗೇ
ಕಡಿಮೆ ಹಣದಲ್ಲಿ ಜೇಬಿಗೆ ಭಾರಿ ಅನ್ನಿಸಿದೆ
ಈ ಹೆಲ್ತ್ ಡ್ರಿಂಕ್ಸ್ ಸಹಕಾರಿ
ನಮ್ ಮನೆಯಲ್ಲಿ ಸಧ್ಯ ನಾಟಿ ನಿಂಬೆಹಣ್ಣು ಪುದೀನಾ, ತುಳಸಿ ಉಂಡೆ ಬೆಲ್ಲ,ನುಗ್ಗಿ ಸೊಪ್ಪು ಎಲ್ಲವು
ಸೇರಿಸಿ ಹೊಲಕ್ಕೆ ಹೋಗೋ ಮುನ್ನ ನಾ ಕೈಯಾರೆ
ಒಲೆ ಹಚ್ಚಿ ನೀರಿಟ್ಟು ಬೆಲ್ಲ ಕುದಿಸಿ, ಪುದೀನ ಏಲಕ್ಕಿ
ತುಳಸಿ ಎಲೆ ಸೇರಿಸಿ ಒಂದಿಷ್ಟು ಬೆಚ್ಚಗೆ ಮಾಡಿ
ಸ್ವಾರ್ ಎಂದು ಬಾಯಲ್ಲಿ ಹೀರಿ..
ಹೋಗೋದೇ … ಅದೇನು ಮಹಾ
ಹೆಲ್ತ್ ಡ್ರಿಂಕ್ಸ್ ಕರೆಯೋದು ನಮ್ ಹಳ್ಳಿ ಮಂದಿ
ಜ್ವರ ಬಂದರೆ ಸೊಂಟಿ ಕಷಾಯ
ಕುಡಿತಿದ್ದಿಲ್ಲವ ಅಷ್ಟೇ ಅಲ್ಲವೇ
– ಪುರಂದರ್ ಲೋಕಿಕೆರೆ