Thursday, August 21, 2025
Homeಸಂಸ್ಕೃತಿಸಹಾಯವಾಣಿ ದಿನಪತ್ರಿಕೆ ಕಾರ್ಯಾಲಯಕ್ಕೆ ಭೇಟಿನೀಡಿದ ಸನ್ಮಿತ್ರರಿಗೆ ಆತ್ಮೀಯ ಗೌರವ ಸಮರ್ಪಣೆ.

ಸಹಾಯವಾಣಿ ದಿನಪತ್ರಿಕೆ ಕಾರ್ಯಾಲಯಕ್ಕೆ ಭೇಟಿನೀಡಿದ ಸನ್ಮಿತ್ರರಿಗೆ ಆತ್ಮೀಯ ಗೌರವ ಸಮರ್ಪಣೆ.

ದಾವಣಗೆರೆಯಲ್ಲಿ ನಡೆಯಲಿರುವ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಚಣವನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ತೋಟಗಾರಿಕಾ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ರವರು ಕಾವೇರಿಯಲ್ಲಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ನಂತರ ಸನ್ಮಿತ್ರರು ಹಾಗೂ

ವೃತ್ತಿಬಾಂಧವರುಗಳಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾದ ಇ.ಎಂ.ಮಂಜುನಾಥ,ಪ್ರಧಾನಕಾರ್ಯದರ್ಶಿಗಳಾದ ಎ.ಫಕೃದ್ದೀನ್,ಖಜಾಂಚಿಗಳಾದ ಎನ್.ವಿ.ಬದರಿನಾಥ್,ಮತ್ತು ನಿರ್ದೇಶಕರುಗಳಾದ ಚಂದ್ರಶೇಖರ್,ಗುರುಮೂರ್ತಿಯವರು

ನನ್ನ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಸಹಾಯವಾಣಿ ಕನ್ನಡ ದಿನಪತ್ರಿಕೆ ಹಾಗೂ ಸುಚಿತ್ರಪ್ರಿಂಟರ್ಸ್ & ಪಬ್ಲಿಷರ್ಸ

ಕಾರ್ಯಾಲಯಕ್ಕೆ ಭೇಟಿ ನೀಡಿದರು. ಅವರ ಆಗಮನದ ಸಂತೋಷಕ್ಕಾಗಿ ಗೌರವ ಸಮರ್ಪಣೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments