ಮೂಡಲಗಿ:ನ,19-ಪಟ್ಟಣದ ಬಸ್ಟ್ಯಾಂಡ್ ಹತ್ತಿರ ಇರುವ ಜೋಡು ಸೇತುವೆ.
ಹಳೆಯ ಸೇತುವೆಯ ಮೇಲೆ ಡಾಂಬರೀಕರಣವಾದರೆ ಮತ್ತೆ ಅದೆ ಸೇತುವೆ ಮೇಲೆ ಹೆಚ್ಚಾಗಿ ವಾಹನಗಳ ಸಂಚಾರ ಹೆಚ್ಚಾಗುತ್ತದೆ.

ಏಕೆ ಸ್ಥಳೀಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದೆ ಈ ಸೇತುವೆ ಬಗ್ಗೆ. ದಿನಾಲು ಮೂರುನಾಲ್ಕು ಸಲ ಇದೆ ರೀತಿಯಾಗಿ ಸೇತುವೆ ಮೇಲೆ ಟ್ರಾಫಿಕ್ ಜಾಮ್ ಆಗುತ್ತಲೇ ಇರುತ್ತದೆ.
ಇತ್ತ ಸ್ವಲ್ಪ ಅಧಿಕಾರಿಗಳು ಗಮನ ಕೊಟ್ಟರೆ ವಾಹನ ಹಾಗೂ ಪಾದಚಾರಿಗಳಿಗೆ ಸಮಸ್ಯೆ ಆಗುವುದಿಲ್ಲ.