ಇಡೀ ರಾಜ್ಯದ ಎಲ್ಲಾ ಸಮುದಾಯಗಳ ಶೋಷಿತ ವರ್ಗಗಳ ಆಳಕ್ಕಿಳಿದು
ಜನಗಣತಿ,ಅವರ ಸಾಮಾಜಿಕ, ಆರ್ಥಿಕ
ಸಾಂಸ್ಕೃತಿಕ, ರಾಜಕೀಯ ಸ್ಥಿತಿಗತಿಗಳ
ಅಧ್ಯಯನಾತ್ಕಕ ಜನಗಣತಿಯನ್ನು
ತುಂಬು ಜವಾಬ್ದಾರಿ, ಶಿಸ್ತು ಬದ್ದ
ವರದಿ ತಯಾರಿಸಿರುವ ನಾಡೀನ
ಖ್ಯಾತ ನ್ಯಾಯವಾದಿ ಸಾಮಾಜಿಕ ನ್ಯಾಯ
ವ್ಯಕ್ತಿತ್ವ ಹೊಂದಿರುವ ಸೈದ್ಧಾಂತಿಕ ಬದ್ಧತೆಯ
ಕಾಂತರಾಜ್ ರವರ ವರದಿ ಇನ್ನೂ
ಸರ್ಕಾರಕ್ಕೆ ತಲುಪಿಲ್ಲ…ಹಾಗಲೇ
ಕೆಲ ಬಂಡವಾಳ ಶಾಹಿ ವರ್ಗದ
ಶಾಸಕರು , ಮಠಾಧೀಶರು ವರದಿ ಅಪೂರ್ಣ
ಎಂಬ ತಲೆಬುಡವಿಲ್ಲದ ಹೇಳಿಕೆ ಕೊಡೋದು
ಆರೋಗ್ಯ ಸಮಾಜಕ್ಕೆ, ಒಳ್ಳೆಯ ಬೆಳವಣಿಗೆ ಅಲ್ಲ…..ಈ ನಾಡಿನ… ಸಾಮಾಜಿಕ ಅಭಿವೃದ್ಧಿ, ಸಾಂಸ್ಕೃತಿಕ ಬದುಕಿಗೇ ಕೊಳ್ಳಿ ಇಡುವ ಕೆಲಸ
ಹೊರತು ಸಮಸಮಾಜದ ನಿರ್ಮಾಣ ಕನಸು
ಹೊತ್ತು ಸಾಮಾಜಿಕ ನ್ಯಾಯ ಒದಗಿಸುವ
ಉತ್ತಮ ಸರ್ಕಾರಕ್ಕೆ ಮಾಡುವ ಅಪಮಾನ,
ವರದಿ ಯಾರು ನೋಡಿದ್ದಾರೆ, ಅದರಲ್ಲಿ
ಏನಿದೇ ಅನ್ನೋದೇ ತಿಳಿಯದ ಸಮಾನತೆ ವಿರೋಧಿಗಳು ಕುಂತತ್ರವೇ ಹೊರತು ಬೇರೇನೂ
ಅಲ್ಲ,…ಇಂಥವರಿಂದ ಏನು ನಿರೀಕ್ಷೆ ಮಾಡಲು
ಸಾಧ್ಯ….ಕೇವಲ ಒಂದು ಸಮುದಾಯದ ಮಾತು
ಪಡೆದರೆ ಶಾಸಕರಾಗಿದ್ದೇವೆ ಎಂದು ಎದೆ ತಟ್ಟಿ
ಹೇಳಲಿ ಶೋಷಿತ ದಲಿತ ಅಲ್ಪಸಂಖ್ಯಾತರ
ಓಟು ಪಡೆದು ಈಗ….ಅ ಶೋಷಿತರ
ವಿರುದ್ಧ ವಾಗ್ದಾಳಿ ನಡೆಸುವುದು ಎಷ್ಟು ಸರಿ
ಇಂಥವರನ್ನು ಬರುವ ಚುನಾವಣೆಗಳಲ್ಲಿ
ಯಾವ ಮುಲಾಜಿಲ್ಲದೆ ತಿರಸ್ಕರಿಸಿ, ಅವರನ್ನು
ಚುನಾವಣೆ ಗಳಲ್ಲಿ ಸೋಲಿಸಿ, ಇವರು ಯಾರ ಪರ
ಬಡವರು, ಶೋಷಿತರ ಪರ ಧ್ವನಿ ಎತ್ತುವ
ಕಾಂತ್ ರಾಜ್ ವರದಿ ಕೇವಲ ಅಹಿಂದ….ಜನರ ಸರ್ವ ಸಮಾಜದ ತಲೆ ಏಣಿಸೋ ವರದಿ ಆಗಿರದೇ
ಅವರ ಬದುಕು ಬವಣೆ, ಆರ್ಥಿಕ ಸ್ಥಿತಿ ಸಾಂಸ್ಕೃತಿಕ ರಾಜಕೀಯ ಸ್ಥಾನಮಾನ ಹಕ್ಕುಗಳ ಪ್ರತಿಪಾದನೆ
ಎಲ್ಲವೂ ಅಡಕಗೊಂಡಿದೆ ಎಂಬುದು…
ಟೀಕೆ ಟಿಪ್ಪಣಿ ವಿರೋಧ ಮಾಡುವ
ಸರ್ಕಾರವನ್ನು ಬ್ಲಾಕ್ ಮೇಲ್ ತಂತ್ರವನ್ನ
ಈಗಲೇ ಬಿಡಿ, ಇಲ್ಲದಿದ್ದರೆ ಈ ಶತಮಾನದ
ತಲೆ ತಲೆಂತಾರದ ಶೋಷಿತ ಸಮುದಾಯಗಳ
ಯಾವತ್ತೂ ಕ್ಷಮಿಸುವುದಿಲ್ಲ ನೆನಪಿರಲಿ ಎಂದು
ಈಶ್ವನಂದಾಪುರಿ ಸ್ವಾಮಿಗಳು ಎಚ್ಚರಿಕೆ ಸಂದೇಶ ರವಾನಿಸಿದರು,
ಮಾಜಿ ಶಾಸಕ ವರುಣಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಯತಿಂದ್ರ ಸಿದ್ದರಾಮಯ್ಯ ನವರು
ಮಾಜಿ ಸಚಿವ ಹೆಚ್ ಎಂ ರೇವಣ್ಣ ಸೇರಿದಂತೆ ಹಲವು ಪ್ರಮುಖರು ಮುಖಂಡರು ಉಪಸ್ಥಿತರಿದ್ದರು.
ಸಂಧರ್ಭ : ( ದಾವಣಗೆರೆ ಸಮೀಪದ ರುದ್ರಕಟ್ಟೆಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಹಮ್ಮಿಕೊಂಡಿದ್ದ ಸಂಗೋಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಸಮಾರಂಭದಲ್ಲಿ…..)
ವರದಿ :ಪುರಂದರ್ ಲೋಕಿಕೆರೆ.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷಾವರದಿ ವಿರೋಧ ಮಾಡುವಜನಪ್ರತಿನಿಧಿಗಳ ಮುಖ ಮುಲಾಜಿಲ್ಲದೇತಿರಸ್ಕರಿಸಿ…. ಹೊಸದುರ್ಗ ಶಾಖಾ ಮಠದಶ್ರೀಈಶ್ವನಂದಾಪುರಿ ಶೋಷಿತರಿಗೆ ಕರೆ.
RELATED ARTICLES