Thursday, August 21, 2025
Homeಸಾರ್ವಜನಿಕ ಧ್ವನಿಫೂಟ್ ಪಾತ್ ಮೇಲೆ ಮಾರಟ ಮಾಡುತಿದ್ದ ಅಂಗಡಿಗಳ ತರವು ಕಾರ್ಯಚರಣೆ

ಫೂಟ್ ಪಾತ್ ಮೇಲೆ ಮಾರಟ ಮಾಡುತಿದ್ದ ಅಂಗಡಿಗಳ ತರವು ಕಾರ್ಯಚರಣೆ

ದಾವಣಗೆರೆ:-ಜಗಳೂರು ಪಟ್ಟಣದಲ್ಲಿಯ

ಫೂಟ್ ಪಾತ್ ಮೇಲೆ ಮಾರಟ ಮಾಡುತಿದ್ದಾ ಅಂಗಡಿಗಳ ತರವು ಕಾರ್ಯಚರಣೆ ಜಗಳೂರು ಪಟ್ಟಣದ ಮಹಾತ್ಮ ಗಾಂಧಿ ವೃತ್ತ ಬಳಿಯ ತರಕಾರಿ ಮಾರುಕಟ್ಟೆ ಬಳಿ ಇಂದು ಜರುಗಿದೆ.

ಪಟ್ಟಣ ಪಂಚಾಯತಿಯ ತರಕಾರಿ ಮಾರುಕಟ್ಟೆಯ ಹೊರ ಭಾಗದ ಮಳಿಗೆಗಳಲ್ಲಿ ತರಕಾರಿ ಮಾರಟ ಮಾಡಲಾಗುತಿತ್ತು ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ದೂರು ನೀಡಿದರು ದೂರಿನ ಆದರಿಸಿ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಲೋಕ್ಯ ನಾಯಕ್ ಅವರ ನೇತೃತ್ವದಲ್ಲಿ ತರವು ಕಾರ್ಯಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಿಎಸ್ಐ ಮಂಜುನಾಥ್ , ಪೊಲೀಸ್ ಸಿಬ್ಬಂದಿ ರಮೇಶ್, ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಬರ್ಮಪ್ಪ , ಜೀಲಾನ್ , ರಾಜೇಶ್ ಸೇರಿದಂತೆ ಪೌರ ಕಾರ್ಮಿಕರು ಇತರೆ ಸಿಬ್ಬಂದಿಗಳಿದ್ದರು.

ರಿಪೋರ್ಟ್:- ಎಂ.ಡಿ. ಅಬ್ದುಲ್ ರಖೀಬ್

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments