ಜಗಳೂರು: ಮಾಜಿ ಸಚಿವ ಶ್ರೀ ರಾಮೂಲು ಇಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗಮಿಮಠಕೆ ಭೇಟಿ ನೀಡಿದರು.
ಇನ್ನೇನು ಕೆಲವೇ ದಿನಗಳಲ್ಲಿ ಲೋಕ ಸಭಾ ಚುನಾವಣಾ ನಡೆಯಲಿದ್ದು ಟಿಕೆಟ್ ಸಿಗಲೆಂದು ಸಚಿವ ಶ್ರೀ ರಾಮೂಲು ಅವರು ತಪೋಕ್ಷೇತ್ರ ಕಣ್ವಕುಪ್ಪೆ ಗವಿ ಮಠಕ್ಕೆ ಭೇಟಿ ನೀಡಿ ಪ್ರರ್ಥಿಸಿ ನಾಲ್ವಡಿ ಶಾಂತಾಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಭೇಟಿ ಮಾಡಿ ಆಶಿರ್ವಾದ ಪಡೆದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಮತ್ತಿತರರಿದ್ದರು.