ಬಾಗಲಕೋಟೆ:ತೇರದಾಳ ಮತಕ್ಷೇತ್ರದ ಹಳಂಗಳಿ ಗ್ರಾಮದಲ್ಲಿ ದೇವಲ್ ದೇಸಾಯಿ ಮತ್ತು ಕಿರಣ್ ಕುಮಾರ್ ದೇಸಾಯಿ ಅಜಿತ್ ಮಗದುಮ್ ದಸ್ತಗೀರಸಾಭ ಮೀರಘಣ್ಣವರ ಅವರ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು. ಇವರ ಸೇರ್ಪಡೆಯೊಂದಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನಷ್ಟು ಬಲವಾಗಿದೆ ಎಂದರು.ಈ ವೇಳೆ ಶುಭಕೋರಿ ಪಕ್ಷಕ್ಕೆ ಸಚಿವ ಶಿವಾನಂದ ಪಾಟೀಲ್ ಸ್ವಾಗತ ಕೋರಿ ಮಾತನಾಡಿದರು. ಈ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ ಮತ್ತಿತರರು ಉಪಸ್ಥಿತರಿದ್ದರು.