Saturday, December 21, 2024
Homeಸಂಸ್ಕೃತಿಹಾಲುಮತ ಸಮಾಜ ಸಂಘಟನೆ ಆಗಬೇಕಿದೆ ಅದಕ್ಕೆ ಪಂಗಡ ಬೇಧ ವಿಲ್ಲದೆ ಸಂಭಂದ ಬೇಳೆಸಬೇಕು:ಪಂಡಿತ ಶ್ರೀ ಚಂದ್ರಕಾಂತ...

ಹಾಲುಮತ ಸಮಾಜ ಸಂಘಟನೆ ಆಗಬೇಕಿದೆ ಅದಕ್ಕೆ ಪಂಗಡ ಬೇಧ ವಿಲ್ಲದೆ ಸಂಭಂದ ಬೇಳೆಸಬೇಕು:ಪಂಡಿತ ಶ್ರೀ ಚಂದ್ರಕಾಂತ ಗುರೂಜಿ

ಸೊಲ್ಲಾಪುರ:26-05-2024ರಂದು ಮಹಾರಾಷ್ಟ್ರದ ಸೋಲಾಪುರ ದಲ್ಲಿ ನಡೆದ ಹಾಲುಮತ ಧರ್ಮದ(ಧನಗರ-ಕುರುಬ) ವಧು-ವರ ಸಮ್ಮೇಳನವು “ಹಾಲುಮತ ಭಾಸ್ಕರ್ “ಪಂಡಿತ ಶ್ರೀ ಚಂದ್ರಕಾಂತ ಬಿಜ್ಜರಗಿ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಹಾಲುಮತ ಸಮಾಜ ಸಂಘಟನೆ ಆಗಬೇಕಿದೆ ಅದಕ್ಕೆ ಪಂಗಡ ಬೇಧ ವಿಲ್ಲದೆ ಸಂಭಂದ ಬೇಳೆಸಬೇಕೆಂದು ವಧು ವರ ರ ಪಾಲಕರಿಗೆ ಕಿವಿ ಮಾತು ಹೇಳಿದರು.

ಇದೇ ವೇದಿಕೆಯಲ್ಲಿ ರಾಜಮಾತೆ ಅಹಿಲ್ಯಾದೇವಿ ಹೋಳಕರ ಅವರ ಭಾವಚಿತ್ರಕ್ಕೆ ಪೂಜೆ ಪೂಜೆ ಸಲ್ಲಿಸಿ ಹಾಗೂ ಹಾಲುಮತ ಧರ್ಮ ಗ್ರಂಥದ ಪೂಜೆ ಯೊಂದಿಗೆ ವಧು-ವರ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಾಲುಮತ ಬಾಂಧವರು ಹೇಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜೈ ಹಾಲುಮತ

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments