Homeಸಂಸ್ಕೃತಿ2 ನೇಯ ರಾಜ್ಯ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ, 2026-27

2 ನೇಯ ರಾಜ್ಯ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ, 2026-27

ವಿಜಯಪುರ:2 ನೇಯ ರಾಜ್ಯ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ, 2026-27 ನಿವೃತ್ತ ಶಿಕ್ಷಕರಾದ, ದಿ,, ದ್ಯಾಮನಗೌಡ ಅ ಪಾಟೀಲ, ಸಾ ಉತ್ನಾಳ ಇವರ ಸ್ಮರಣಾರ್ಥಕವಾಗಿ ದಿನಾಂಕ 26,27 ಸಪ್ಟಂಬರ್ 2026 ರಂದು ವಿಜಯಪುರ ನಗರದ ಡಾಲರ್ಸ್ ಕಾಲೋನಿಯ ಲೋಕ ಕಲ್ಯಾಣ ಶಾಲೆಯ ಸಭಾಭವನದಲ್ಲಿ 2 ನೇಯ ರಾಜ್ಯ ಮಟ್ಟದ ಸೋಲೋ, ಡಬಲ್, ಮಿಕ್ಸ್ ಡಬಲ್,ಸೂರ್ಯನಮಸ್ಕಾರ ಕ್ರೀಡಾಕೂಟ ನಡೆಯಲಿದೆ ಆದ ಕಾರಣ ಸೂರ್ಯ ನಮಸ್ಕಾರದ ತರಬೇತುದಾರರು ಮತ್ತು ಕ್ರೀಡಾಪಟುಗಳು 6 ವರ್ಷ ಮೇಲ್ಪಟ್ಟ ಬಾಲಕರು ಬಾಲಕಿಯರು ಮತ್ತು ಮಹಿಳಾ, ಪುರುಷರು ಭಾಗವಹಿಸಬೇಕೆಂದು ಅಖಿಲ ಕರ್ನಾಟಕ ಸೂರ್ಯ ನಮಸ್ಕಾರ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ನಂ ಬಾಗೇವಾಡಿ ಸಾ ಉತ್ನಾಳರವರು,ತಿಳಿಸಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments