ದಾವಣಗೆರೆ :
ಸತತ ಹ್ಯಾಟ್ರಿಕ್ ಶಾಸಕ,ಮಾಜಿ ನಗರಸಭಾ ಅಧ್ಯಕ್ಷ , ದಾವಣಗೆರೆ ಹೋರಾಟದ ಶ್ರಮಜೀವಿಗಳ ಕೆಂಪು ಸೂರ್ಯ ಕಾಂ.ಪಂಪಾಪತಿ ಅವರ ಹೋರಾಟದ
ಒಡನಾಡಿ ಕಾಂ. ಅನಂದ ರಾಜ್ ನಿದನ,…
ಒಂದು ಕಾಲದ ದಾವಣಗೆರೆ, ಕರ್ನಾಟಕದ ಮ್ಯಾಂಚೆಸ್ಟರ್ ಖ್ಯಾತ ದಾವಣಗೆರೆ ಕಾರ್ಮಿಕರ ಹೋರಾಟದ ಸ್ಪೂರ್ತಿ, ಕುಂದಿದಂತೆ ಆಗಿರುವುದು ವಿಷಾದನೀಯ.
ಸತತ ನಾಲ್ಕು ದಶಕಗಳ, ಶ್ರಮಜೀವಿ ಕೃಷಿ ಕೂಲಿ, ಟೆಕ್ಸ್ ಟೈಲ್ ಮಿಲ್ ಕಾರ್ಮಿಕರಪರವಾಗಿ ಅಂತಿಮ ನಮನಗಳು.
ಜಿ ಬಿ ವಿನಯ್ ಕುಮಾರ್
ರಾಜ್ಯ ಯುವ ನಾಯಕರು. ದೇಶದ ಪ್ರತಿಷ್ಠಿತ,
ನಮ್ಮ ಕರುನಾಡ ಹೆಮ್ಮೆಯ ಇನ್ಸೈಟ್ ಐಎಎಸ್ ಸಂಸ್ಥಾಪಕ ನಿರ್ದೇಶಕರು,ಹಾಗೂ ಸ್ವಾಭಿಮಾನಿ ಬಳಗ ಸಂತಾಪ ಸೂಚಿಸಿದೆ.