ದಾವಣಗೆರೆ: ದಿನಾಂಕ 05/11/2024 ರಂದು ದಾವಣಗೆರೆ ಜಿಲ್ಲೆಯ ಜಿಲ್ಲಾಸಂಘಟನಾ ಪರ್ವ-2024, ಕಾರ್ಯಗಾರ ಜಿಲ್ಲಾ ಬಿಜೆಪಿ ಕಛೇರಿ ಯಲ್ಲಿ ಜಿಲ್ಲಾದ್ಯಕ್ಷರಾದ ಶ್ರೀ ರಾಜಶೇಖರ್ ನಾಗಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.ರಾಜ್ಯ ಚುನಾವಣೆ ಅಧಿಕಾರಿಗಳು ಅದ ಕ್ಯಾಪ್ಟನ್ ಗಣೇಶ ಕಾರ್ಣಿಕ ಜೀ ಕಾರ್ಯಾಗಾರ ನಡೆಸಿಕೊಟ್ಟರು, ಜಿಲ್ಲಾ ಚುನಾವಣೆ ಅಧಿಕಾರಿಗಳು ಅದ ಶ್ರೀ HTಬೈರಪ್ಪನವರು ಕಾರ್ಯಾಗಾರದ ಪ್ರಸ್ತಾವಿಕವಾಗಿ ಮಾತನಾಡಿದರು, ಲೋಕಸಭಾ ಅಭ್ಯರ್ಥಿಗಳುಅದ ಶ್ರೀಮತಿ ಗಾಯಿತ್ರಮ್ಮ್ , ಮಾಜಿ ವಿಧಾನ ಪರಿಷತ್ ಮುಖ್ಯ ಸಚೀತಕರು ಅದ ಶ್ರೀ ಡಾ ಶಿವಯೋಗಿ ಸ್ವಾಮಿ, ಮಾಜಿ ಶಾಸಕರು ಹಾಗೂ ಜಿಲ್ಲಾ ಸಹ ಚುನಾವಣಾ ಅಧಿಕಾರಿಗಳು ಅದ ಶ್ರೀ HP ರಾಜೇಶ್,ಚನ್ನಗಿರಿ ಮುಖಂಡರು ಅದ ಶ್ರೀ ಶಿವಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀ ಜಗದೀಶ್, ಮಂಡಲದ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮೋರ್ಚಾ ಅಧ್ಯಕ್ಷರುಗಳು, ಮಂಡಲದ ಸಂಘಟನಾ ಪರ್ವ ಸಹಯೋಗಿ, ಸದಸ್ಯತಾ ಅಭಿಯಾನದ ಸಹ ಸಂಚಾಲಕರು ಸಕ್ರಿಯ ಸದಸ್ಯತಾ ಅಭಿಯಾನದ ಸಂಚಾಲಕರು ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣೆಶ್ ಐರಣಿ ಸ್ವಾಗತ ಮಾಡಿದರು ಅನಿಲ್ ಕುಮಾರ ನಾಯ್ಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.