ದಾವಣಗೆರೆ:ಹಿಂದೂಗಳು ಒಂದಾಗಿದ್ದರೆ ಸುರಕ್ಷಿತ….
ನಾವು ತುಂಡು ತುಂಡು ತಂಡಗಳಾದರೆ ಒಡೆದು ಹಾಳಾಗಿ ಹೋಗ್ತಿವಿ ಅನ್ನೊ ಯೋಗಿಜಿ ಮಾತು ಸತ್ಯ ಅಲ್ವಾ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ.
ಕೊಲ್ಲುವ,ಸುಡುವ,ದಂಗೆಯೆಬ್ಬಿಸುವ ಹಾಗೂ ಭಯೋತ್ಪಾದನೆಯುಂಟು ಮಾಡುವ ಅಮಾಯಕರ ಮಾರಣಹೋಮ ಅವರಿಗೆ ಹೊಸದಲ್ಲ ಎಂದು ಸಹ ಆತಂಕ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ, ಮತಾಂದ, ದಾವಣಗೆರೆಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯನೊಬ್ಬ ವಕ್ಫ್ ತಿದ್ದುಪಡಿ ಬಿಲ್ ರದ್ಧತಿಗಾಗಿ ಮುಸ್ಲಿಮರಿಗೆ ಕರೆ ನೀಡಿ, ಬೀದಿಗಿಳಿದು ಬಸ್ ರೈಲುಗಳಿಗೆ ಬೆಂಕಿ ಹೆಚ್ಚುವಂತೆ, ಪ್ರತಿ ಗ್ರಾಮಗಳಲ್ಲಿ ದಂಗೆಯೆಬ್ಬಿಸಿ ಹಿಂದೂಗಳ ಪ್ರಾಣ ತೆಗೆಯುವಂತೆ ಹೇಳಿಕೆ ನೀಡಿರುವುದು ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಮತಾಂದನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುಲು ಆಗ್ರಹಿಸಿ, ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮತಬ್ಯಾಂಕ್ ಒಲೈಕೆಯ ಕಾಂಗ್ರೆಸ್ ಸರ್ಕಾರ ಇಂತವರನ್ನು ರಕ್ಷಿಸುವುದು ಕೊಮು ಹಿಂಸಾಚಾರಕ್ಕೆ ಪ್ರೇರಣೆ ಆಗುವುದಿಲ್ಲವೇ ?ಎಂದು ಪ್ರಶ್ನಿಸಿದ್ದಾರೆ.