ದಾವಣಗೆರೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಪದಾಧಿಕಾರಿಗಳ ಚುನಾವಣೆಗೆ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸದಸ್ಯ ಸೇರಿದಂತೆ ಒಟ್ಟು ೨೫ ಸ್ಥಾನಗಳಿದ್ದು, ೫೫ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಚುನಾವಣೆ ಪ್ರಕ್ರಿಯೆ ನ.೧೩ರಿಂದ ಪ್ರಾರಂಭವಾಗಿದ್ದು, ನ.೩೦ ನಾಮಪತ್ರ ಹಿಂಪಡೆದಯಲು ಕೊನೆ ದಿನವಾಗಿರುತ್ತು. ಒಟ್ಟು ೬೭ ನಾಮಪತ್ರ ಸಲ್ಲಿಕೆಯಾಗಿದ್ದು, ೧೧ ಅಭ್ಯರ್ಥಿಗಳು ಗುರುವಾರ ನಾಮಪತ್ರ ಹಿಂಪಡೆದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಜುನಾಥ ಇ.ಎಂ. ಅವರು ಎರಡು ನಾಮಪತ್ರ ಸಲ್ಲಿಸಿದ್ದು, ಒಂದನ್ನು ವಾಪಸು ಪಡೆದು ಕಣದಲ್ಲಿ ಮುಂದುವರೆದಿದ್ದಾರೆ.
ಅಧ್ಯಕ್ಷ ಒಂದು ಸ್ಥಾನಕ್ಕೆ ಜನತಾವಾಣಿಯ ಮಂಜುನಾಥ ಇ.ಎಂ., ದಾವಣಗೆರೆ ಕನ್ನಡಿಗ ಪತ್ರಿಕೆಯ ಸಂಪಾದಕ ರವಿ ಆರ್. ಹಾಗೂ ದಾವಣಗೆರೆ ಭುವನೇಶ್ವರಿ ಪತ್ರಿಕೆ ಸಂಪಾದಕ ರವಿ ಎನ್.ಆರ್. ಕಣದಲ್ಲಿ ಉಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಕಬ್ಬೂರು ತಿಳಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿ ಕುಮಾರ್ ಹೆೆಚ್.ಎಂ.ಪಿ., ನಿಂಗರಾಜ ಹೆÉಚ್., ಪ್ರಕಾಶ್ ಹೆÉಚ್.ಎನ್., ಷಣ್ಮುಖ ಸ್ವಾಮಿ ಪಿ., ಶ್ರೀನಿವಾಸ್ ಟಿ., ಸುಭಾನ್ ಸಾಬ್ ಟಿ. ಹಾಗೂ ತಿಪ್ಪೇಸ್ವಾಮಿ ಆರ್.ಎಸ್. ಸ್ಪರ್ಧಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಒಂದು ಸ್ಥಾನಕ್ಕೆ ಬದರಿನಾಥ ಎನ್.ವಿ., ಫಕೃದ್ದೀನ್ ಎ., ಮಾಗನೂರು ಮಂಜಪ್ಪ, ಕಾರ್ಯದರ್ಶಿ ೩ ಸ್ಥಾನಕ್ಕೆ ಅನಿಲ್ ಕುಮಾರ್ ವಿ.ಬಿ., ಆಂಜನೇಯ ಎನ್.ಕೆ., ಚಂದ್ರಶೇಖರ್ ಎಚ್., ಕೃಷ್ಣೋಜಿರಾವ್ ಶಿಂಧೆ ಎನ್., ಮುದ್ದಯ್ಯ ಬಿ.ಎಸ್., ನಿಂಗೋಜಿರಾವ್ ಜಿ.ಆರ್., ವÉÃದಮೂರ್ತಿ ಸಿ., ಹಾಗೂ ಖಜಾಂಚಿ ಸ್ಥಾನಕ್ಕೆ ಚನ್ನವೀರಯ್ಯ ಬಿ., ವೀರೇಶ್ ಜೆ.ಎಸ್., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಒಂದು ಸ್ಥಾನಕ್ಕೆ ಚಂದ್ರಣ್ಣ ಕೆ., ಉಮೇಶ ಕೆ., ಸ್ಪರ್ಧಿಸಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿಯ ಒಟ್ಟು ೧೫ ಸ್ಥಾನಗಳಿಗೆ ಅಣ್ಣಪ್ಪ ಬಿ., ಭಾರತಿ, ಚನ್ನಬಸಪ್ಪ ಕೆ.ಎಸ್., ಚನ್ನಬಸವ ಎಂ.ಎಸ್. ಶಿಲವಂತ್, ಚಿದನಂದ ಜಿ.ಎಸ್., ಏಕಾಂತಪ್ಪ ಕೆ., ಗೋವಿಂದರಾಜ್ ಹೆಚ್., ಗುರುಮೂರ್ತಿ ಎಂ., ಜೈಮುನಿ ಕೆ., ಕಿರಣ್ ಎಸ್.ಜೆ., ಕೃಷ್ಣಮೂರ್ತಿ ಪಿ.ಹೆಚ್., ಮಂಜುನಾಥ ಪಿ. ಕಾಡಜ್ಜಿ, ಮಲ್ಲೇಶಪ್ಪ ಎನ್. ಕುಕ್ಕವಾಡ, ಮಂಜುನಾಥ ಜಿ.ಎಂ., ಮಂಜುನಾಥ ಕೆ.ಸಿ., ನಿಂಗಪ್ಪ ಎ.ಎನ್., ಪÀ್ರವೀಣ್ ಆರ್.ಬಿ., ರಾಘವೇಂದ್ರ ರಾವ್ ಎಲ್.ಸಿ., ರಘುಪ್ರಸಾದ್ ಕೆ.ಬಿ., ರಾಮಶೆಟ್ಟಿ ಎಂ.ಕೆ., ರಂಗನಾಥ ರಾವ್ ಡಿ., ರುದ್ರಪ್ಪ ಬಿ., ಸದಾನಂದ ಹೆಚ್.ಎಂ., ಸತೀಶ್ ಸಿ., ಸತೀಶ್ ಎಂ. ಪವಾರ್, ಸುರೇಶ್ ಆರ್. ಕುಣೆಬೆಳಕೆರೆ, ಶಿವಕುಮಾರ್ ಬಿ.ಎಂ., ಶಿವಯೋಗಿಶ್ವರ ಸ್ವಾಮಿ ಎಂ.ಹೆಚ್., ಸಿದ್ದಯ್ಯ ಒ.ಎನ್ವಸಂತ ಕುಮಾರ್ ಜಿ.ಎಸ್., ವಿಷ್ಣುಕುಮಾರ್ ಗೇನೆರ್, ವಿಶ್ವನಾಥ ಮೈಲಾಳ್ ಸ್ಪರ್ಧಿಸಿದ್ದಾರೆ.
ಕಣದಿಂದ ಹಿಂದೆ ಸರಿದವರು:
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕೃಷ್ಣೋಜಿರಾವ್ ಶಿಂಧೆ ಎಂ., ಮುದ್ದಯ್ಯ ಬಿ.ಎಸ್., ಇಂದುಶೇಖರ್ ಎನ್.ಎಂ., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಆರ್.ಎಸ್., ಒಡೆಯರ್ ಎಸ್.ಕೆ.,, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ ಸ್ಪರ್ಧಿಸಿದ್ದ ಇಂದುಶೇಖರ್ ಎನ್.ಎಂ., ಸಾಯಿ ಪ್ರಸಾದ್ ಬಿ.ಎನ್, ಪ್ರಕಾಶ್ ಎ.ಕೆ., ರಾಮೇಗೌಡ ಎಂ.ಎಸ್. ಜಗದೀಶ್ ಜಿ. ಮಾಯಕೊಂಡ, ಸಿದ್ದಯ್ಯ ಒ.ಎನ್. ಇವರು ಉಮೇದುವಾರಿಕೆ ವಾಪಸು ಪಡೆದಿದ್ದಾರೆ.

