ವಿಜಯಪುರ:ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಸುಕ್ಷೇತ್ರ ಹೊನಗನಹಳ್ಳಿ-ಸವನಹಳ್ಳಿ ಯಲ್ಲಿ ದಿನಾಂಕ:24-03-2026,ರಿಂದ ದಿನಾಂಕ: 03-04-2026,ರವರೆಗೆ ಹಿರೇಬೇವನೂರ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿಯವರ ಐದನೇ ವರ್ಷದ ಪುಣ್ಯಸ್ಕರಣೆ ನಿಮಿತ್ಯ ಶೂಜ್ವರ ಪುತ್ಥಳಿ ಪ್ರತಿಷ್ಠಾಪನೆ,ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ, ಲಕ್ಷ ದೀಪೋತ್ಸವ ಹಾಗೂ ಕಳಸಾರೋಹಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮವು ಕೃಷ್ಣಾಮೇಲ್ದಂಡೆ ಯೋಜನೆಯ ಸಂತ್ರಸ್ತರಾದ ಶ್ರೀ ದಿ|| ಬಾಳಪ್ಪ ಗೋವಿಂದಪ್ಪ ಹಳ್ಳೂರ ಇವರು ದಾನವಾಗಿ ನೀಡಿದ ಪುಣ್ಯಭೂಮಿಯಲ್ಲಿ ಕಾರ್ಯಕ್ರಮ ಜರುಗಲಿವೆ.

ದಿನಾಂಕ : 24 03 2026 ಮಂಗಳವಾರ ಸಾಯಂಕಾಲ : 06.00 ಗಂಟೆಗೆ” ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವ”ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮ.ಘ.ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶ್ರೀ ಉದಯಲಿಂಗೇಶ್ವರ ಹಿರೇಮಠ ನಾಗಠಾಣ. ಶ್ರೀ ಮ.ಘ.ಚ ಪ್ರಭುಕುಮಾರ ಶಿವಾಚಾರ್ಯರು, ಶ್ರೀ ಜಗದೀಶ್ವರ ಹಿರೇಮಠ ಮಸೂತಿ. ಶ್ರೀ ಮ. ನಿ. ಪ್ರ. ಅಭಿನವ ಮುರಕೇಂದ್ರ ಮಹಾಸ್ವಾಮಿಗಳು, ವಿರಕ್ತಮಠ ಮಮದಾಪೂರ.
ಶ್ರೀ ಷ. ಬ್ರ. ಶಿವಾನಂದ ಶಿವಾಚಾರ್ಯರು, ಹಿರೇಮಠ ನಾದ ಹಾಗೂ ಲಾಳಸಂಗಿ. ಶ್ರೀ ಮ.ನಿ.ಪ್ರ ಪ್ರಭುಲಿಂಗೇಶ್ವರ ಮಹಾಸ್ವಾಮಿಗಳು, ವಿರಕ್ತಮಠ ಅಗರಖೇಡ ವಹಿಸುವರು ಮತ್ತು ಈ ಕಾರ್ಯಕ್ರಮದ
ನೇತೃತ್ವವನ್ನು ಶ್ರೀ ಬಕ್ಕಯ್ಯಸ್ವಾಮಿಗಳು ರಾ. ಹಿರೇಮಠ
ಸಾ|| ಬಾಡಗಿ ಯವರು ವಹಿಸುವರು.ಈ ಸಮಯದಲ್ಲಿ ಪುರಾಣ ಪ್ರವಚನ ನಡೆಸಿಕೊಡುವ
!!ಪುರಾಣ ಪ್ರವಚನಕಾರರು !!
ಡಾ|| ಶಿವಲಿಂಗಯ್ಯ ಶರಣರು ಪುರಾಣಿಕಮಕ ಮಸೂತಿ. ಹಾಕ್ಕೋನಿಯಂ ಸೇವೆ,ಶ್ರೀ ಶಿವಯ್ಯ ಗವಾಯಿಗಳು ಸಾ/ಜೇರಟಗಿ. ತಬಲಾ ಸೇವೆ ಶ್ರೀ ಶೇಖರ್ ಕುಂಬಾರ ಸಾ/ಅಂಕಲಗಿಯವರದ್ದು ಇರುತ್ತದೆ.

ದಿನಾಂಕ:25-03-2026,ಬುಧವಾರ ಸಾಯಂಕಾಲ 06-00,ಗಂಟೆಗೆ “ದುರಿತ ಕರ್ಮವನೊಲ್ಲದಿರು ಪುಣ್ಯವನೆ ಮಾಡು” ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಷ.ಬ್ರ. ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಬ. ಬಾಗೇವಾಡಿ. ಶ್ರೀ ಷ.ಬ್ರ. ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮನಗೂಳಿ ವಹಿಸುವರು ಈ ಕಾರ್ಯಕ್ರಮದ ನೇತೃತ್ವವನ್ನು ಪ. ಪೂ. ಶ್ರೀ ಡಾ।। ವಿವೇಕಾನಂದ ದೇವರು ಕಲ್ಯಾಣ ಹಿರೇಮಠ ಗುಣದಾಳ. ಪ. ಪೂ. ಶ್ರೀ ಡಾ॥ ಸ್ವರೂಪಾನಂದ ಸ್ವಾಮಿಗಳು ಓಂಕಾರೇಶ್ವರ ಆಶ್ರಮ ಇಂಡಿ. ಪ. ಪೂ. ಮಾತೋಶ್ರೀ ಯೋಗೇಶ್ವರಿಮಾತಾ ಶ್ರೀ ಸಿದ್ಧಾರೂಡ ಆಶ್ರಮ ಬುರಣಾಪೂರ ವಹಿಸುವರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಡಿ. ಆರ್. ಐಗಣ ನಿವೃತ್ತ ಶಿಕ್ಷಕರು. & ಶ್ರೀ ಬಸವರಾಜ ಹ. ಗಾಣಿಗೇರ ಕಲಾವಿದರು ಮಾಡುವರು ಮತ್ತು ಶ್ರೀ ಎಮ್. ಜಿ. ಮಸಣ ಶಿಕ್ಷಕರು, & ಶ್ರೀ ಶಿವರಾಯ ಐದರಿ ಸಮಾಜ ಸೇವಕರು ಸ್ವಾಗತ ಕೋರುವರು.

ದಿನಾಂಕ: 26-03-2026 ಸಾಯಂಕಾಲ : 06.00ಗಂಟೆಗೆ” ದಾನದಿಂದಾಗುವ ಲಾಭಗಳು”ಕಾರ್ಯಕ್ರಮ ನಡೆಯುವುದು ಈ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಗುರುಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠ ಯರನಾಳ. ಶ್ರೀ ಷ.ಬ್ರ. ಬೃಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಇಂಗಳೇಶ್ವರ ರವರು ವಹಿಸುವರು. ಈ ಕಾರ್ಯಕ್ರಮದ ನೇತೃತ್ವವನ್ನು ಪ. ಪೂ. ಶ್ರೀ ಬಸವಲಿಂಗ ದೇವರು ಬಿದರಿ, ಕಲ್ಮಠ, ಸವದತ್ತಿ. ಪ. ಪೂ. ಶ್ರೀ ಸಿದ್ರಾಮಯ್ಯ ಮಹಾಸ್ವಾಮಿಗಳು ಶ್ರೀಗುರು ಚಕ್ರವರ್ತಿ ಸದಾಶಿವ ಮಠ ಬಬಲಾದಿ. ಪ. ಪೂ. ಶ್ರೀ ಶಂಕರಾನಂದ ಮಹಾಸ್ವಾಮಿಗಳು ಶ್ರೀ ಸಿದ್ದಾರೂಡ ಆಶ್ರಮ ಆಳೂರ ರವರು ವಹಿಸುವರು.

ದಿನಾಂಕ: 27-03-2026 ಶುಕ್ರವಾರ ಸಾಯಂಕಾಲ: 06.00 ಗಂಟೆಗೆ “ಆಸೆಯಂಬುದು ಅರಸರಿಗಲ್ಲದೆ ಶಿವಭಕ್ತರಿಗುಂಟೆ ಅಯ್ಯ” ಈ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಶಿವಬಸವರಾಜೇಂದ್ರ ಮಹಾಸ್ವಾಮಿಗಳು ವಿರಕ್ತಮಠ ಖೇಡಗಿ. ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮುಳವಾಡ ವಹಿಸುವರು. ಈ ಕಾರ್ಯಕ್ರಮದ ನೇತೃತ್ವವನ್ನು ಪ. ಪೂ. ಶ್ರೀ ಸಂಗಮೇಶ ದೇವರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗುರುದೇವಾಶ್ರಮ ಸಾಲೋಟಗಿ.
ಪ. ಪೂ. ಶ್ರೀ ಕಲ್ಲನಾಥ ದೇವರು ಶ್ರೀ ದಿಗಂಬರೇಶ್ವರ ಸಂಸ್ಥಾನಮಠ ಕೊಲ್ದಾರ. ಮಾತೋಶ್ರೀ ಶರಣಮ್ಮತಾಯಿ ಸಿದ್ದಾರೂಡ ಆಶ್ರಮ ಹಿರೇಬೇವನೂರು ವಹಿಸುವರು.
ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರುವ ಪೂಜ್ಯರು
ಶ್ರೀ. ವೇ. ಮೂ. ಶಿವಯ್ಯ ಮ ಹಿರೇಮಠ ಬಾಡಗಿ.
ಶ್ರೀ ಸಂಗಯ್ಯ ರು. ಹಿರೇಮಠ ಬಾಡಗಿ.
ಶ್ರೀ. ಫಕೀರಯ್ಯ ರು. ಹಿರೇಮಠ ಬಾಡಗಿ.
ಶ್ರೀ. ಸದಾನಂದ ಮಹಾರಾಜರು ಮಲಘಾಣ.
ಶ್ರೀ. ಚನ್ನಬಸಯ್ಯ ಶಿ. ಹಿರೇಮಠ ತೊನಶ್ಯಾಳ.
ಶ್ರೀ. ಮಲ್ಲಯ್ಯ ಚ. ಹಿರೇಮಠ ವಿಜಯಪುರ.
ಶ್ರೀ. ಮಲ್ಲಯ್ಯಸ್ವಾಮಿಗಳು ಶರಣಸೋಮನಾಳ.
ಶ್ರೀ. ಪರಪ್ಪ ಲಡಂಗಿ ಶರಣರು ದ್ಯಾವಾಪೂರ.
ಶ್ರೀ. ಸಿದ್ದಯ್ಯಸ್ವಾಮಿಗಳು ಹಿರೇಮಠ.ಮುಂತಾದವರು.ಈ ಕಾರ್ಯಕ್ರಮದ
ನಿರೂಪಣೆಯನ್ನು ಶ್ರೀ ಎಮ್. ಜಿ. ಮಸಳಿ ಶಿಕ್ಷಕರು, & ಶ್ರೀ ಶಿವರಾಯ ಬಿದರಿ ಸಮಾಜ ಸೇವಕರು.ಹಾಗೂ ಸ್ವಾಗತ ಕೋರುವವರು ಶ್ರೀ ಡಿ. ಆರ್. ಬಗಲಿ ನಿವೃತ್ತ ಶಿಕ್ಷಕರು ಮತ್ತು ಶ್ರೀ ಬಸವರಾಜ್ ಹ ಗಾಣಿಗೇರ್ ಕಲಾವಿದರು.

ದಿನಾಂಕ: 28-03-2026 ಶನಿವಾರ ಸಾಯಂಕಾಲ 06.00ಗಂಟೆಗೆ “ನಿನ್ನೊಡವೆಯಂಬುದು ಜ್ಞಾನ ರತ್ನ” ಕಾರ್ಯಕ್ರಮ. ಈ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಜೈನಾಪೂರ (ಅರ್ಜುಣಗಿ). ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಅಹಿರಸಂಗ ವಹಿಸುವರು. ಈ ಕಾರ್ಯಕ್ರಮದ ನೇತೃತ್ವವನ್ನು ಪ. ಪೂ. ಶ್ರೀ ಮಾಳಿಂಗರಾಯ ಮಹಾರಾಯರು ಶ್ರೀ ಮಾಳಿಂಗರಾಯಮಠ ಹುಲಜಂತಿ .ಪ. ಪೂ. ಶ್ರೀ ಅಭಿನವ ಸಿದ್ದಲಿಂಗ ಸ್ವಾಮಿಗಳು ಸಂಗಾಪೂರ ಎಸ್.ಎಚ್. ಪ. ಪೂ. ಮಾತೋಶ್ರೀ ಸುನಂದಾ ಅಮ್ಮನವರು ಸಾರಂಗಮಠ ಸುರಪಲ್ಲಿ ಜಮಖಂಡಿ.

ದಿನಾಂಕ : 29-03-2026 ರವಿವಾರ ಬೆಳಗ್ಗೆ 07.00 ಘಂಟೆಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸವನಹಳ್ಳಿ ಗ್ರಾಮದಿಂದ ಶ್ರೀಗಳ ಶಿಲಾಮೂರ್ತಿಯ ಭವ್ಯ ಮೆರವಣಿಗೆ, ಕುಂಭ, ಆರತಿ, ಕುದುರೆಕುಣಿತ, ಗೊಂಬೆ ಕುಣಿತ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಹೊನಗನಹಳ್ಳಿಯ ಮಾರ್ಗವಾಗಿಶ್ರೀ ಆತ್ಮಾನಂದ ಆಶ್ರಮದವರೆಗೆ ಸಾಯಂಕಾಲ 06.00 ಘಂಟೆಗೆ ” ಧರ್ಮ ಸಭೆ ನಡೆಯಲಿದೆ.ಈ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಜಗದ್ಗುರು ಡಾ|| ಅನ್ನದಾನೀಶ್ವರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠ ಮುಂಡರಗಿ. ಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನಮಠ ಹೊಸಪೇಟಿ, ಹಾಲಕೇರೆ. ಪ.ಪೂ. ಶ್ರೀ.ಶ್ರೀ.ಶ್ರೀ ಜಗದ್ಗುರು ಡಾ।। ಮಹಾದೇವ ಶಿವಾಚಾರ್ಯರು ಬಬಲೇಶ್ವರ ವೀರಶೈವ ಪಂಚಮಸಾಲಿ ಜಗದ್ಗುರು ಪೀಠ ಆಲಗೂರ ವಹಿಸುವರು. ಈ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಷ. ಬ್ರ. ಗುರುಶಾಂತ ಶಿವಾಚಾರ್ಯರು ಗವಿಮಠ, ಗುಣಕಿ ಬಮ್ಮನಳ್ಳಿ. ಶ್ರೀ ಮ.ನಿ.ಪ್ರ. ಕಾಶಿನಾಥ ಮಹಾಸ್ವಾಮಿಗಳು ಶ್ರೀ ಮುರುಘಾಮಠ ಗುಳೇದಗುಡ್ಡ.
ಶ್ರೀ ಷ. ಬ್ರ. ಚಂದ್ರಶೇಖರ ಶಿವಾಚಾರ್ಯರು ಹಿರೇಮಠ ಅಲಮೇಲ.ವಹಿಸುವರು.
ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಯಶವಂತರಾಯಗೌಡ ವಿ. ಪಾಟೀಲ ಶಾಸಕರು ಇಂಡಿ ಮತಕ್ಷೇತ್ರ. ಶ್ರೀ ಸುನೀಲಗೌಡ ಬ. ಪಾಟೀಲ ವಿಧಾನ ಪರಿಷತ ಸದಸ್ಯರು ವಿಜಯಪುರ & ಬಾಗಲಕೋಟ.
ಶ್ರೀ ಸೋಮನಾಥ ಕಳ್ಳಿಮನಿ ಪ್ರ. ಕಾರ್ಯದರ್ಶಿಗಳು ಕಾಂಗ್ರೇಸ್ ಪಕ್ಷ ಹಾಗೂ ಅಹಿಂದ ಮುಖಂಡರು ವಿಜಯಪುರ. ಶ್ರೀ ಗಂಗಾಧರ ಸಂಬಟ್ಟೆ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ವಿಜಯಪುರ. ಶ್ರೀ ಸಂಗಮೇಶ ಬಬಲೇಶ್ವರ ಅಧ್ಯಕ್ಷರು ಬಾಲ ವಿಕಾಸ ಅಕಾಡೆಮಿ ಬೆಂಗಳೂರ.
ಶ್ರೀ ಹಮೀದ ಮುಶ್ರಫ್ ಕಾಂಗ್ರೇಸ್ ಮುಖಂಡರು ವಿಜಯಪುರ ಭಾಗವಹಿಸುವರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಈಶ್ವರ ಬಿ. ಬೆನ್ನೂರ ಶಿಕ್ಷಕರು, ಶ್ರೀ ಬಸವರಾಜ ಹ. ಗಾಣಿಗೇರ ಕಲಾವಿದರು ಮಾಡುವರು.ಹಾಗೂಶ್ರೀ ಎಸ್. ಬಿ. ಮಕಾಂದಾರ ಶಿಕ್ಷಕರು. ಶ್ರೀ ಶಿವರಾಯ ಜದರಿ ಸಮಾಜ ಸೇವಕರು ಸ್ವಾಗತಮಾಡುವರು.
ಅದೇ ದಿನ ರಾತ್ರೀ 10.30 ಘಂಟೆಗೆ ಶ್ರೀ ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳ ಕೃಪಾಪೋಷಿತ ಶ್ರೀ ಸಿದ್ಧಾರೂಡ ಕಲಾ ವೈಭವ ನಾಟ್ಯ ಸಂಘ ಸಾ॥ ಹಿರೇಬೇವನೂರ ಇವರಿಂದ ಶ್ರೀ ಶಿವಾನಂದ ಬಿ. ಡೆಂಗಿ ಶಿಕ್ಷಕರು ವಿರಚಿತ ” ಹುಟ್ಟಿದ ಮಗ ವಿಷವಾದ ಸಾಕುಮಗ ಅಮೃತವಾದ ಎಂಬ ಸುಂದರ ಸಾಮಾಜಿಕ ನಾಟಕ ಜರಗುವುದು. ಪ್ರಸಾದ ಸೇವೆ : ಶ್ರೀ ಗಿರಿಮಲ್ಲಗೌಡ ಕ. ಬಿರಾದಾರ ಹಿರೇಬೇವನೂರ ತಾ।। ಇಂಡಿ ಇವರಿಂದ.

ದಿನಾಂಕ : 30-03-2026 ಸೋಮವಾರ ಬೆಳಿಗ್ಗೆ 05.00 ಘಂಟೆಗೆ ಶ್ರೀಗಳ ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಹಾಗೂ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ. ಶ್ರೀ ಮ.ಘ.ಚ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಹಾಗೂ ಶ್ರೀ ಮ.ಘ.ಚ ಪ್ರಭುಕುಮಾರ ಶಿವಾಚಾರ್ಯರ ಅಮೃತಹಸ್ತದಿಂದ ನೆರವೇರುವುದು. ಅದೇದಿನ ಬೆಳಿಗ್ಗೆ 10.00 ಘಂಟೆಯಿಂದ ಸಾಯಂಕಾಲ 05.00 ಘಂಟೆಯವರೆಗೆ ಶಿವಭಜನೆಗಳು ಜರಗುವವು. ಹೊನಗನಹಳ್ಳಿ, ಸವನಹಳ್ಳಿ, ಹಿರೇಬೇವನೂರ, ಕೊಟ್ಟಲಗಿ, ಉಚಿತನಾವದಗಿ, ಉಮದಿ, ಬುಯ್ಯಾರ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಶಿವಭಕ್ತರಿಂದ ಭಜನೆ. ಅದೇ ದಿನ ಸಾಯಂಕಾಲ 06.00 ಘಂಟೆಗೆ ” ಲಕ್ಷದೀಪೋತ್ಸವ
ಪಾವನ ಸಾನಿಧ್ಯ : ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರಮಠ ಹುಬ್ಬಳ್ಳಿ, ಹಾನಗಲ್ಲ. ನೇತೃತ್ವ : ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು ಗಚ್ಚಿನಮಠ, ಅಥಣಿ. ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯರು ಹಿರೇಮಠ ತಡವಲಗಾ. ಶ್ರೀ ಷ.ಬ್ರ. ಸಿದ್ಧರೇಣುಕ ಶಿವಾಚಾರ್ಯರು ಅರಳಲೆ ಕಟ್ಟಿಮನಿ ಹಿರೇಮಠ ಸಾ|| ಚಿಮ್ಮಲಗಿ.ಮುಖ್ಯ ಅತಿಥಿಗಳು : ಸನ್ಮಾನ್ಯ ಶ್ರೀ ರಮೇಶ ಚಂ. ಜಗಜಿಣಗಿ ಲೋಕಸಭಾ ಸದಸ್ಯರು ವಿಜಯಪುರ. ಶ್ರೀ ಗೋವಿಂದ ಕಾರಜೋಳ ಲೋಕಸಭಾ ಸದಸ್ಯರು ಚಿತ್ರದುರ್ಗ.
ಶ್ರೀ ಎಸ್. ಕೆ. ಬೆಳ್ಳುಬ್ಬಿ ಮಾಜಿ ಸಚಿವರು. ಶ್ರೀ ಅಪ್ಪಾಸಾಹೇಬ ಮ. ಪಟ್ಟಣಶೆಟ್ಟಿ ಮಾಜಿ ಸಚಿವರು ವಿಜಯಪುರ. ಶ್ರೀ ವಿಜುಗೌಡ ಎಸ್. ಪಾಟೀಲ ಅಧ್ಯಕ್ಷರು ದಾನಮ್ಮದೇವಿ ದೇವಸ್ಥಾನ ಗುಡ್ಡಾಪೂರ.
ಶ್ರೀ ಗುರುಲಿಂಗಪ್ಪ ಅಂಗಡಿ ಅಧ್ಯಕ್ಷರು ಭಾರತಿಯ ಜನತಾ ಪಕ್ಷ ವಿಜಯಪುರ. ಶ್ರೀ ಉಮೇಶ ಕೋಳಕೂರ ಮಾಜಿ ಅಧ್ಯಕ್ಷರು ಜಿಲ್ಲಾ ಪಂಚಾಯತ ವಿಜಯಪುರ ಹಾಗೂ ಉಪಾಧ್ಯಕ್ಷರು ಬಿ.ಜೆ.ಪಿ. ಶ್ರೀ ಮಹೇಂದ್ರಕುಮಾರ ನಾಯಿಕ ಉಪಾಧ್ಯಕ್ಷರು ಭಾರತಿಯ ಜನತಾ ಪಕ್ಷ ವಿಜಯಪುರ. ಶ್ರೀ ಸಂತೋಷ ತಳಕೇರಿ ರಾಜಕೀಯ ಮುಖಂಡರು ವಿಜಯಪುರ. ಪ್ರಸಾದ ಸೇವೆ : ಮಾತೋಶ್ರೀ ಕಮಲಾಬಾಯಿ ನಿ. ನಾಯಕ ನಿವೃತ್ತ ಬಿಸಿಎಮ್ ವಿಸ್ತರಣಾ ಅಧಿಕಾರಿಗಳು ವಿಜಯಪುರ (ಹೊನಗನಹಳ್ಳಿ)
ನಿರೂಪಣೆ :ಶ್ರೀ ಡಿ. ಆರ್. ಬಗಲಿ ನಿವೃತ್ತ ಶಿಕ್ಷಕರು, ಶ್ರೀ ಬಸವರಾಜ ಹ. ಗಾಣಿಗೇರ ಕಲಾವಿದರು. ಸ್ವಾಗತ :ಶ್ರೀ ಎಮ್. ಜಿ. ಮಸಳಿ ಶಿಕ್ಷಕರು, ಶ್ರೀ ಶಿವರಾಯ ಐದರಿ ಸಮಾಜ ಸೇವಕರು.

ದಿನಾಂಕ: 31-03-2026 ಮಂಗಳವಾರ ಬೆಳಿಗ್ಗೆ 11 : 00 ಘಂಟೆಗೆ “ಸಾಮೂಹಿಕ ವಿವಾಹ ಸಮಾರಂಭ”
ಪಾವನ ಸಾನಿಧ್ಯ : ಶ್ರೀ ಮ.ನಿ.ಪ್ರ. ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಗವಿಸಿದ್ಧೇಶ್ವರ ಮಠ ಕೊಪ್ಪಳ. ನೇತೃತ್ವ :ಶ್ರೀ ಮ.ನಿ.ಪ್ರ. ಡಾ॥ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘಾಮಠ ಧಾರವಾಡ. ಶ್ರೀ ಮ.ನಿ.ಪ್ರ ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀ ಗುರುಲಿಂಗದೇವರಮಠ ನದಿಇಂಗಳಗಾಂವ. ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯರು ಕಲ್ಯಾಣಮಠ ಗಿರಿಸಾಗರ. ಶ್ರೀ ಷ.ಬ್ರ. ಮುರುಕೇಂದ್ರ ಶಿವಾಚಾರ್ಯರು ಹಿರೇಮಠ ಶಿರಶ್ಯಾಡ.
ಮುಖ್ಯ ಅತಿಥಿಗಳು : ಸನ್ಮಾನ್ಯ ಶ್ರೀ ಡಾ॥ ಎಂ. ಬಿ. ಪಾಟೀಲ ಬೃಹತ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು. ಶ್ರೀ ಸಂತೋಷ ಲಾಡ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು. ಶ್ರೀ ಬಸನಗೌಡ ರಾ. ಪಾಟೀಲ (ಯತ್ನಾಳ) ಮಾಜಿ ಸಚಿವರು ಹಾಗೂ ಶಾಸಕರು ವಿಜಯಪುರ.
ಶ್ರೀ ವಿಠಲ ಕಟಕಗೊಂಡ ಶಾಸಕರು ನಾಗಠಾಣ ಮತಕ್ಷೇತ್ರ. ಶ್ರೀ ಅಪ್ಪಾಜಿ ನಾಡಗೌಡ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ. ಶ್ರೀ ಅಶೋಕ ಮನಗೂಳಿ ಶಾಸಕರು ಸಿಂದಗಿ ಮತಕ್ಷೇತ್ರ. ಶ್ರೀ ಎಮ್. ಎಸ್. ಲೋಣಿ ಅಧ್ಯಕ್ಷರು ಜಿಲ್ಲಾ ಕಾಂಗ್ರೇಸ್ ವಿಜಯಪುರ
ಪ್ರಸಾದ ಸೇವೆ : ಶ್ರೀ ಈರಪ್ಪ ರಾ. ಹೊಸೆಟ್ಟಿ ನಿವೃತ್ತ PWD ಅಧಿಕಾರಿಗಳು ವಿಜಯಪುರ (ಹೊನಗನಹಳ್ಳಿ)ನಿರೂಪಣೆ :ಶ್ರೀ ಎಮ್. ಜಿ. ಮಸಣ ಶಿಕ್ಷಕರು, ಶ್ರೀ ಶಿವರಾಯ ಆದರಿ ಸಮಾಜ ಸೇವಕರು.ಹಾಗೂ ಸ್ವಾಗತ : ಶ್ರೀ ಬಸವರಾಜ ಗಾಣಿಗೇರ ಕಲಾವಿದರು.

ದಿ : 31-03-2026 ಮಂಗಳವಾರ ಸಾಯಂಕಾಲ : 06:00 ಘಂಟೆಗೆ ಧರ್ಮಸಭೆ ವಿಷಯ : ಹರಪೂಜೆ ಗುರುಸೇವೆ ಪರಪುಣ್ಯವಿಲ್ಲದೆ ಬರಿದೆ ಸುಖ ಭೋಗವು ದೊರಕುವದುಂಟೆ ಅತ್ಯ ಪಾವನ ಸಾನಿಧ್ಯ : ಶ್ರೀ ಮ.ನಿ.ಪ್ರ. ವೃಷಭಲಿಂಗ ಮಹಾಸ್ವಾಮಿಗಳು ಶ್ರೀ ವೃಷಭಲಿಂಗೇಶ್ವರಮಠ ಬಂಥನಾಳ. ಸಾನಿಧ್ಯ : ಶ್ರೀ ಷ.ಬ್ರ. ಏಕಾಕ್ಷರ ಶಿವಾಚಾರ್ಯರು ಶ್ರೀ ರುದ್ರಮುನೀಶ್ವರ ಹಿರೇಮಠ ಸಂಸ್ಥಾನಮಠ ಮಾಗಣಗೇರಾ. ನೇತೃತ್ವ : ಶ್ರೀ ಮಾತೋಶ್ರೀ ಅನುಸೂಯಾ ಅಮ್ಮನವರು ಶ್ರೀ ಸಿದ್ಧಲಿಂಗ ಶಾಂಭವಿಮಠ ತುಂಗಳ. ಶ್ರೀ ಮನಜಕುಲ ಶಿವಪುತ್ರಶರಣರು ಅರಟಾಳ, ಹುಣಶ್ಯಾಳ.ಅದೇದಿನ ರಾತ್ರಿ 09:00 ಘಂಟೆಗೆ ರಸಮಂಜರಿ ಕಾರ್ಯಕ್ರಮ ಶ್ರೀ ಪ್ರವೀಣಕುಮಾರ ಗಸ್ತಿ ಜೀ ಕನ್ನಡ ಕಾಮಿಡಿ ಕಿಲಾಡಿ ಸ್ಪರ್ಧಿ ಇವರ ನಾಯಕತ್ವದಲ್ಲಿ.

ದಿನಾಂಕ : 01-04-2026 ಬುಧವಾರ ಬೆಳಗ್ಗೆ 09:00 ಘಂಟೆಯಿಂದ 4.00 ಘಂಟೆಯವರೆಗೆ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಸಂಘ ಹಿರೇಬೇವನೂರು ಹಾಗೂ ಶ್ರೀ ರೇವಣಸಿದ್ದೇಶ್ವರ ಕಲಾ ತಂಡ ಸವನಹಳ್ಳಿ ಇವರಿಂದ ಗಾಯನ ಜರಗುವುದು. ಅದೇದಿನ ಸಾಯಂಕಾಲ 04.00 ಘಂಟೆಗೆ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರಗುವುದು.
ಪಾವನ ಸಾನಿಧ್ಯ : ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಭಾವೈಕ್ಯತೆ ಪೀಠ ಶಿರಹಟ್ಟಿ – ಬಾಳೇಹೊಸುರ
ಸಾನಿಧ್ಯ : ಶ್ರೀ ಮ.ಘ.ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀ ಉದಯಲಿಂಗೇಶ್ವರ ಮಠ ನಾಗಠಾಣ ಶ್ರೀ ಮ.ಘ.ಚ ಪ್ರಭುಕುಮಾರ ಶಿವಾಚಾರ್ಯರು ಶ್ರೀ ಜಗದೀಶ್ವರ ಹಿರೇಮಠ ಮಸೂತಿ
ನೇತೃತ್ವ : ಪ.ಪೂ ಶ್ರೀ ಶಿವಪ್ರಸಾದ ದೇವರು ಸಿದ್ಧ ಸಂಸ್ಥಾನಮಠ ಚಿಂಚಣೆ
ಮುಖ್ಯ ಅತಿಥಿಗಳು : ಮಾತೋಶ್ರೀ ಆಶಾತಾಯಿ ಎಂ. ಪಾಟೀಲ ಸಮಾಜ ಸೇವೆ ಮಾತೋಶ್ರೀ ಸಂಗೀತಾತಾಯಿ ಚ. ದಿನ್ನಿ ಮಾಜಿ ಜಿಲ್ಲಾ ಅಧ್ಯಕ್ಷರು ವಿಜಯಪುರ ಮಾತೋಶ್ರೀ ಸುಜಾತಾತಾಯಿ ಸೋ. ಕಳ್ಳಮನಿ ಮಾಜಿ ಜಿಲ್ಲಾ ಅಧ್ಯಕ್ಷರು ವಿಜಯಪುರ
ಅತಿಥಿಗಳು : ಮಾತೋಶ್ರೀ ಶಾಂತಾತಾಯಿ ಐ. ಮಮದಾಪೂರ ಮಾಜಿ ಅಧ್ಯಕ್ಷರು ಗ್ರಾ. ಪಂ. ಹೊನಗನಹಳ್ಳಿ. ಪ್ರಸಾದ ಸೇವೆ : ಶ್ರೀ ರತನಸಿಂಗ ಎಲ್. ಅಂಗಡಿ ಅಧ್ಯಕ್ಷರು ಭಗವತಿ ವಿದ್ಯಾವರ್ದಕ ಸಂಘ ಹಿರೇಬೇವನೂರ. ನಿರೂಪಣೆ :ಶ್ರೀ ಎಮ್. ಜಿ. ಮಸಣ ಶಿಕ್ಷಕರು, ಶ್ರೀ ಶಿವರಾಯ ಐದರಿ ಸಮಾಜ ಸೇವಕರು ಶ್ರೀ ಈರನಗೌಡ ಕ. ಬಿರಾದಾರ. ಸ್ವಾಗತ :ಶ್ರೀ ಡಿ. ಆರ್. ಬಗಳ ನಿ. ಕ್ಷಕರು, ಶ್ರೀ ಬಸವರಾಜ ಗಾಣಿಗೇರ ಕಲಾವಿದರು.

ದಿ : 02-04-2026 ಗುರುವಾರ ಬೆಳಿಗ್ಗೆ : 06.00 ಘಂಟೆಗೆ ಶಿವದೀಕ್ಷಾ, ಅಯ್ಯಾಚಾರ, ಮಸೂತಿಯ ಶ್ರೀ ಮ.ಘ.ಚ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳಿಂದ. ಅದೇ ದಿನ ಮುಂಜಾನೆ 10.00 ಘಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹೊನಗನಹಳ್ಳಿ & ಸವನಹಳ್ಳಿ.
ಸಾಯಂಕಾಲ 06.00 ಘಂಟೆಗೆ ಧರ್ಮಸಭೆ. ಪಾವನ ಸಾನಿಧ್ಯ : ಶ್ರೀ ಮ.ಘ.ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀ ಉದಯಲಿಂಗೇಶ್ವರ ಮಠ ನಾಗಠಾಣ. ಶ್ರೀ ಮ.ಘ.ಚ ಪ್ರಭುಕುಮಾರ ಶಿವಾಚಾರ್ಯರು ಶ್ರೀ ಜಗದೀಶ್ವರ ಹಿರೇಮಠ ಮಸೂತಿ.

ನೇತೃತ್ವ : ಪ.ಪೂ ಶ್ರೀ ಸಿದ್ಧಲಿಂಗದೇವರು ಶ್ರೀ ಖಾಸ್ಥತೇಶ್ವರಮಠ ತಾಳಿಕೋಟಿ ಮಾತೋಶ್ರೀ ಶಾರದಾದೇವಿ ಭಕ್ತಿ ಯೋಗಾಶ್ರಮ ಕುಷ್ಠಗಿ. ಮುಖ್ಯಅತಿಥಿಗಳು : ಸನ್ಮಾನ್ಯ ಶ್ರೀ ಡಾ॥ ಸಾರ್ವಭೌಮ ಬಗಲಿ ಮಾಜಿ ಶಾಸಕರು ಇಂಡಿ. ಶ್ರೀ ಅರುಣ ಶಹಾಪೂರ ಮಾಜಿ ವಿಧಾನ ಪರಿಷತ ಸದಸ್ಯರು ವಿಜಯಪುರ. ಶ್ರೀ ಹಣಮಂತ ನಿರಾಣಿ ವಿಧಾನ ಪರಿಷತ ಸದಸ್ಯರು ವಿಜಯಪುರ-ಬಾಗಲಕೋಟ. ಶ್ರೀ ರಾಜುಗೌಡ ಪಾಟೀಲ ಶಾಸಕರು ದೇವರಹಿಪ್ಪರಗಿ. ಶ್ರೀ ಸೋಮನಗೌಡ (ಅಪ್ಪುಗೌಡ) ಬಿ. ಪಾಟೀಲ ರಾಜ್ಯ ಉಪಾಧ್ಯಕ್ಷರು ಜೆ.ಡಿ.ಎಸ್. ಶ್ರೀ ಮಡಿವಾಳಪ್ಪ ಸಂ. ಕರಡಿ ಮಹಾಪೌರರು ವಿಜಯಪುರ. ಶ್ರೀ ರಮೇಶ ಬಿದನೂರ ನಿರ್ದೇಶಕರು ಸಿದ್ದೇಶ್ವರ ಬ್ಯಾಂಕ್ ವಿಜಯಪುರ. ಶ್ರೀಮತಿ ಸುಮಿತ್ರಾ ರಾ. ಜಾಧವ ಉಪಮಹಾಪೌರರು ವಿಜಯಪುರ. ಶ್ರೀ ಗುರುಪಾದಯ್ಯ (ಗುರು) ಶ್ರೀ. ಗಚ್ಚಿನಮಠ ನಿರ್ದೇಶಕರು ಸಿದ್ದೇಶ್ವರ ಬ್ಯಾಂಕ್. ಶ್ರೀ ರಾಜಶೇಖರಯ್ಯ ಎಂ. ಮಗಿಮಠ ಸದಸ್ಯರು ಮಹಾನಗರ ಪಾಲಿಕೆ ವಿಜಯಪುರ. ಶ್ರೀ ಮುತ್ತುರಾಜ ಜಂಗಮಶೆಟ್ಟಿ ಗಣ್ಯ ವ್ಯಾಪಾರಸ್ಥರು ವಿಜಯಪುರ. ಪ್ರಸಾದ ಸೇವೆ : ಶ್ರೀ ಶರಣಬಸಪ್ಪ ಸಲಗರ ಹಾಗೂ ಶ್ರೀ ವಿನೋದ. ಜೆ. ಪಾಟೀಲ ಕಲಬುರಗಿ. ಪ. ಪೂ ಶ್ರೀ ದಯಾನಂದ ಶ್ರೀಗಳ ತುಲಾಭಾರ ಶ್ರೀ ಹಣಮಂತ ಸಂ. ಗಾಣಗೇರ ಪರಿವಾರದವರಿಂದ. ನಿರೂಪಣೆ :ಶ್ರೀಮತಿ ಎನ್. ಎ. ಗುಡ್ಲಾನವರ ಶಿಕ್ಷಕಿಯರು, ಶ್ರೀ ಶಿವರಾಯ ಬಿದರಿ ಸಮಾಜ ಸೇವಕರು. ಸ್ವಾಗತ :ಶ್ರೀ ಎಮ್. ಜಿ. ಮಸಳಿ ಶಿಕ್ಷಕರು ಮಾಡುವರು.

ದಿ : 03-04-2026 ಶುಕ್ರವಾರ ಮಧ್ಯಾಹ್ನ : 03.00 ಘಂಟೆಗೆ. ಉಜ್ಜಯಿನಿ ಹಾಗೂ ಶ್ರೀಶೈಲ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ, ಕಳಸಾರೋಹಣ. ಸಾಯಂಕಾಲ 06.00 ಘಂಟೆಗೆ ಧರ್ಮಸಭೆ. ಪಾವನ ಸಾನಿಧ್ಯ :ಶ್ರೀ.ಶ್ರೀ.ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದಂಗಳವರು, ಉಜ್ಜಯಿನಿ. ಶ್ರೀ.ಶ್ರೀ.ಶ್ರೀ 1008 ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದಂಗಳವರು, ಶ್ರೀಶೈಲ.ನೇತೃತ್ವ :ಶ್ರೀ ಮ.ಘ.ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಶ್ರೀ ಉದಯಲಿಂಗೇಶ್ವರ ಮಠ ನಾಗಠಾಣ. ಶ್ರೀ ಮ.ಘ.ಚ ಪ್ರಭುಕುಮಾರ ಶಿವಾಚಾರ್ಯರು ಶ್ರೀ ಜಗದೀಶ್ವರ ಹಿರೇಮಠ ಮಸೂತಿ. ಶ್ರೀ ಷ.ಬ್ರ. ಡಾ|| ಮಹಾಂತಲಿಂಗ ಶಿವಾಚಾರ್ಯರು ವಿಭೂತಿಪುರಮಠ ಬೆಂಗಳೂರ, ಮನಗೂಳಿ. ಮುಖ್ಯ ಅತಿಥಿಗಳು :ಸನ್ಮಾನ್ಯ ಶ್ರೀ ಡಾ| ಎಂ. ಬಿ. ಪಾಟೀಲ ಬೃಹತ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು. ಶ್ರೀ ಶಿವಾನಂದ ಎಸ್. ಪಾಟೀಲ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರು ಕರ್ನಾಟಕ ಸರ್ಕಾರ. ಶ್ರೀ ಎಸ್. ಆರ್. ಪಾಟೀಲ ಮಾಜಿ ವಿಧಾನ ಪರಿಷತ ಸದಸ್ಯರು ವಿಜಯಪುರ-ಬಾಗಲಕೋಟ. ಶ್ರೀ ಸೋಮಯ್ಯ ಗಣಾಚಾರಿ ಸಮಾಜ ಮುಖಂಡರು ವಿಜಯಪುರ. ಶ್ರೀ ವಿಜಯಕುಮಾರ ಈರಣ್ಣ ಪಾಟೀಲ ಮುಖ್ಯ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ವಿಜಯಪುರ. ಶ್ರೀ ಸಿದ್ದಣ್ಣ ಕ. ಜಿಂಜಗೇರಿ ಅಧೀಕ್ಷಕ ಅಭಿಯಂತರರು ಹೆಸ್ಲಾಂ ವಿಜಯಪುರ. ಶ್ರೀ ವೈಜನಾಥ ಕರ್ಪೂರಮಠ ನಿರ್ದೇಶಕರು ಸಿದ್ಧೇಶ್ವರ ಸಹಕಾರಿ ಬ್ಯಾಂಕ ವಿಜಯಪುರ. ಶ್ರೀ ವಿವೇಕಾನಂದ ರಾ. ಮಠ ಉಪ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ವಿಜಯಪುರ. ಪ್ರಸಾದ ಸೇವೆ :ಶ್ರೀ ಫಂಟೆಪ್ಪ ಮ. ಕುಂಬಾರ ಸಾ। ಹಿರೇಬೇವನೂರ. ಶ್ರೀ ಮಹಾದೇವ ರಾ. ಮೇತ್ರಿ ಸಾ।। ಹಿರೇಬೇವನೂರ. ಶ್ರೀ ವಿಠಲಗೌಡ ಬಿರಾದಾರ ಸಾ॥ ನಾವದಗಿ. ಮಾತೋಶ್ರೀ ಯಮನವ್ವಗೌಡತಿ ಐ. ಬಗಲಿ ಸಾಃ ಸವನಹಳ್ಳಿ.
ನಿರೂಪಣೆ:ಶ್ರೀ ಸಿ. ಎಸ್. ಬಾಗೇವಾಡಿ ಶಿಕ್ಷಕರು, ಶ್ರೀ ಶಿವರಾಯ ಐದರಿ ಸಮಾಜ ಸೇವಕರು. ಶ್ರೀ ಬಸವರಾಜ ಗಾಣಿಗೇರ ಕಲಾವಿದರು. ಸ್ವಾಗತ : ಶ್ರೀ ಎಮ್. ಜಿ. ಮಸಣ ಶಿಕ್ಷಕರು ಕೋರುವರು.ಸಮಸ್ತ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊನಗನಹಳ್ಳಿ ಮತ್ತು ಸವನಹಳ್ಳಿಯ ಕೋರಿಕೆ.

ಈ ಕಾರ್ಯಕ್ರಮಕ್ಕೆ ಶುಭಕೋರುವವರು.ಫ್ಯಾಷನ್ ಲೋಕದ ತಾರೆ ಸುಪ್ರೀತ ಒಡೆಯರ್ ರವರ”ನಕ್ಷದೀಪ್”ಫ್ಯಾಷನ್ ಅಕಾಡೆಮಿ ದಾವಣಗೆರೆ.

