ಮೂಡಲಗಿ: ಆ,03-ಪಟ್ಟಣದ ಸರ್ಕಾರಿ ಬಾಲಕರ ಮಾದರಿ ಕನ್ನಡ ಶಾಲೆಯಲ್ಲಿ ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಿದರು.
ಶಾಲೆಯ ಶಿಕ್ಷಕರುಗಳಾದ ಸುರೇಶ ಕೋಪರ್ಡೆ,ಗುರುಮಾತೆಯರಾದ ಶ್ರೀಮತಿ ಕವಿತಾ ಬಾರಡ್ಡಿ,ಶ್ರೀಮತಿ ಎಸ್.ಎಮ್.ಪತ್ತಾರ,ಶ್ರೀಮತಿ ಎಸ್.ಆರ್.ಮಾದರ, ಶ್ರೀಮತಿ ಎಸ್.ಬಿ.ಬಾಗವಾನ,ಶ್ರೀಮತಿ ವಾಯ್.ಬಿ.ಸಣ್ಣಕ್ಕಿ,ಕೆ.ಎ.ಚಂದಗಡೆ ಮತ್ತು ವೇದಿಕೆಯ ಅಧ್ಯಕ್ಷ ಸುಭಾಸ ಬ.ಕಡಾಡಿ,ಸುರೇಶ ಎಮ್ಮಿ ಉಪಸ್ಥಿತರಿದ್ದರು.