Saturday, December 21, 2024
Homeಆಯ್ಕೆ/ನೇಮಕಹ್ಯಾಳ್ಯಾಗ್ರಾಮ ಪಂಚಾಯಿತಿ ಚುನಾವಣೆ ಅಧ್ಯಕ್ಷರಾಗಿ ಶ್ರೀಮತಿ ಡಿ ಹಾಲಮ್ಮ ಮತ್ತು ಉಪಾಧ್ಯಕ್ಷರಾಗಿ ಶ್ರೀ ನಾಗೇಶ್ ಡಿ...

ಹ್ಯಾಳ್ಯಾಗ್ರಾಮ ಪಂಚಾಯಿತಿ ಚುನಾವಣೆ ಅಧ್ಯಕ್ಷರಾಗಿ ಶ್ರೀಮತಿ ಡಿ ಹಾಲಮ್ಮ ಮತ್ತು ಉಪಾಧ್ಯಕ್ಷರಾಗಿ ಶ್ರೀ ನಾಗೇಶ್ ಡಿ ಆಯ್ಕೆ

ಪವಿತ್ರ ಪ್ರಜಾ

ಕೊಟ್ಟೂರು.:2023-24ನೇ ಸಾಲಿನ ಎರಡನೇ ಅವಧಿಗೆ ಹ್ಯಾಳ್ಯಾ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಡಿ ಹಾಲಮ್ಮಗಂಡ ನೀಜೇಶ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ನಾಗೇಶ್ ಡಿ ತಂದೆ ಸಣ್ಣ ತಿಮ್ಮಪ್ಪಮಲ್ಲನಾಯಕನಹಳ್ಳಿ ಇವರು ಆವಿರೋಧವಾಗಿ ಆಯ್ಕೆ ಆಗಿರುತ್ತಾರೆ.

ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾಗಿ ಡಾ. ಲೋಹಿತ್ ಕುಮಾರ್ ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಇಲಾಖೆ ಕೂಡ್ಲಿಗಿ ಮತ್ತು ಸಿ ಎಚ್ ಎಂ ಗಂಗಾಧರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ವ ಸದಸ್ಯರು ಪೊಲೀಸ್ ಸಿಬ್ಬಂದಿ ವರ್ಗ.ಉಪಸ್ಥಿತರಿದ್ದರು. (ವರದಿ, ದಾದಾಪೀರ್)

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments