ದಾವಣಗೆರೆ:ದಿನಾಂಕ:27-09-2026,ರಂದು ಬೆಳಿಗೆ 11-00ಸಂಟೆಗೆ ರಾಯಲ್ ಸಭಾಂಗಣ ಶಾಂತಿ ಕಂಫರ್ಟ್ ನಗರವಾಣಿ ಪತ್ರಿಕೆ ಕಾರ್ಯಾಲಯದ ಹತ್ತಿರ ಅಶೋಕ ರಸ್ತೆ ದಾವಣಗೆರೆ ಯಲ್ಲಿ ಭಾರತೀಯ ಜನಕಲಾ (ಇಪ್ಟಾ) ಸಂಗಾತಿ ಹಾಗೂ ಹಿರಿಯ ಪತ್ರಕರ್ತ ದಿ, ಶ್ರೀ ಓ.ಎನ್.ಸಿದ್ದಯ್ಯ(ಶ್ರೀ ಸಿದ್ದಯ್ಯ ನಾಗಯ್ಯ ಒಡೆಯರ್ ಕಕ್ಕರಗೊಳ್ಳ)ರವರ ಸ್ಮರಣೆ ಕಾರ್ಯಕ್ರಮವು ವಿಚಾರವಾದಿ ಸಿದ್ದನಗೌಡ ಪಾಟೀಲರು ಉದ್ಘಾಟಿಸಲಿದ್ದಾರೆ.ಈ ಕಾರ್ಯಕ್ರಮವು * ಜಿಲ್ಲಾ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆ, ದಾವಣಗೆರೆ
* ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್, ದಾವಣಗೆರೆ.
* ಕಾಂ. ಸುರೇಶ್, ಕಾಂ. ಶೇಖರಪ್ಪ, ಕಾಂ. ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ (ರಿ.), ದಾವಣಗೆರೆ.
* ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (AISF)
* ಅಖಿಲ ಭಾರತ ಯುವಜನ ಫೆಡರೇಷನ್ (AIYF)
* ಅಖಿಲ ಭಾರತ ಮಹಿಳಾ ಸಂಘಟನೆ (NFIW)
* ಅಖಿಲ ಭಾರತ ಕಿಸಾನ್ ಸಭಾ (AIKS)
* ಅಖಿಲ ಭಾರತ ದಲಿತ ಹಕ್ಕುಗಳ ಅಂದೋಲನ (AIDRM)
* ಜಿಲ್ಲಾ ಬಿಸಿಯೂಟ ತಯಾರಕರ ಫೆಡರೇಷನ್, ದಾವಣಗೆರೆ
* ಪ್ರಗತಿಪರ ಸಂಘಟನೆಗಳು, ದಾವಣಗೆರೆ
* ಸಮಸ್ತ ಕಕ್ಕರಗೊಳ್ಳ ಗ್ರಾಮಸ್ಥರು ಇವರುಗಳ ಸಹ ಭಾಗಿತ್ವದಲ್ಲಿ ಜಾಗೃತಿ ಗೀತೆಗಳು :
ಶ್ರೀ ಅಂಜನಪ್ಪ ಲೋಕಿಕೆರೆ ಮತ್ತು ಸಂಗಡಿಗರು ಭಾರತೀಯ ಜನಕಲಾ ಸಮಿತಿ, ದಾವಣಗೆರೆ
ಸ್ವಾಗತ :ಶ್ರೀ ಜಗಳ ರಂಗನಾಥ್
ನಿರೂಪಣೆ :ಶ್ರೀ ಕೆ. ಬಾನಪ್ಪ ಅವರಗೆರೆ
ವಂದನಾರ್ಪಣೆ :ಶ್ರೀ ಶರಣಪ್ಪ ಶ್ಯಾಗಲೆ ನಿರ್ವಹಿಸುವರು. ಕಾರ್ಮಿಕ ಮುಖಂಡರಾದ, ದಾವಣಗೆರೆಯ ಶ್ರೀ ಹೆಚ್.ಜಿ. ಉಮೇಶ್ ರವರ ಅಧ್ಯಕ್ಷತೆ ಯಲ್ಲಿ ಸಂಪಾದಕರು, ಹೊಸತು ಪತ್ರಿಕೆ, ಬೆಂಗಳೂರಿನ ಡಾ. ಸಿದ್ದನಗೌಡ ಪಾಟೀಲರು ಉದ್ಘಾಟಿಸಲಿದ್ದಾರೆ.ಪ್ರಸ್ತಾವನೆ :
ಶ್ರೀ ಹೆಗ್ಗೆರೆ ರಂಗಪ್ಪ,ಗೌರವ ಸಲಹೆಗಾರರು, ಇಪ್ಪಾ, ದಾವಣಗೆರೆ,ಮುಖ್ಯ ಅತಿಥಿಗಳು
ಶ್ರೀ ಬಿ.ಎನ್. ಮಲ್ಲೇಶ್ ಉಪ ಸಂಪಾದಕರು, ನಗರವಾಣಿ ದಿನಪತ್ರಿಕೆ, ದಾವಣಗೆರೆ,
ಶ್ರೀ ಎಂ.ಎಸ್. ವಿಕಾಸ್ ಸಂಪಾದಕರು, ಜನತಾವಾಣಿ ದಿನಪತ್ರಿಕೆ, ದಾವಣಗೆರೆ,
ಶ್ರೀ ನಾಗರಾಜ್ ಬಡದಾಳ್ ಅಧ್ಯಕ್ಷರು, ದಾವಣಗೆರೆ ಪ್ರೆಸ್ ಕ್ಲಬ್, ದಾವಣಗೆರೆ,
ಶ್ರೀ ಮಂಜುನಾಥ್ ಏಕಬೋಟೆ ಅಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ, ಶ್ರೀ ಪಿ.ಬಿ. ಚಂದ್ರು ಕಾರ್ಮಿಕ ಮುಖಂಡರು, ದಾವಣಗೆರೆ, ಶ್ರೀ ಮಾಗಾನಹಳ್ಳಿ ಮಂಜುನಾಥ್ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು, ದಾವಣಗೆರೆ, ಶ್ರೀ ಜಿ.ಬಿ. ವಿನಯ್ ಕುಮಾರ್ ಸಂಸ್ಥಾಪಕರು, ಇನ್‌ಸೈಟ್ ಐ.ಎ.ಎಸ್. ಕೋಚಿಂಗ್ ಸೆಂಟರ್, ಬೆಂಗಳೂರು, ಶ್ರೀ ಐರಣಿ ಚಂದ್ರು ಜಿಲ್ಲಾಧ್ಯಕ್ಷರು, ಇಪ್ಪಾ, ದಾವಣಗೆರೆ, ಶ್ರೀಮತಿ ಭಾಗ್ಯ ಒ.ಎನ್. ಸಿದ್ದಯ್ಯ ಮುಖ್ಯ ಶಿಕ್ಷಕಿ ದೇವರಬೆಳಕೆರೆ(ಗುರುಗಳು, ಕಕ್ಕರಗೊಳ್ಳ)
ಹಾಗೂ ಶ್ರೀ ಎಲ್.ಹೆಚ್. ಅರುಣ್ ಕುಮಾರ್ , ಶ್ರೀ ಎಸ್.ಕೆ. ಒಡೆಯರ್ , ಶ್ರೀ ಅವರಗೆರೆ ರುದ್ರಮುನಿ , ಶ್ರೀ ಎಂ. ಗುರುಸಿದ್ದಸ್ವಾಮಿ, ಶ್ರೀ ಪಿ. ಷಣ್ಮುಖಸ್ವಾಮಿ,
ಶ್ರೀ ಕಲಿವೀರ್ ಕಳ್ಳಿಮನಿ, ಶ್ರೀ ಕಾಡಜ್ಜಿ ಮಂಜುನಾಥ್ ಪಿ, ಶ್ರೀ ಪುರಂದರ್ ಲೋಕಿಕೆರೆ,
ಶ್ರೀ ಪಾಲವ್ವನಹಳ್ಳಿ ಪ್ರಸನ್ನಕುಮಾರ್,ಶ್ರೀ ರಾಮರೆಡ್ಡಿ, ಶ್ರೀ ಹೊಸಳ್ಳಿ ಮಲ್ಲೇಶ್, ಶ್ರೀಮತಿ ಜಬೀನಾ ಖಾನಂ, ಶ್ರೀ ಕಬ್ಬಳ್ಳಿ ಪರಸಪ್ಪ, ಶ್ರೀ ಕರಿಬಸಪ್ಪ, ಶ್ರೀ ವಿ. ಲಕ್ಷಣ, ಶ್ರೀ ಯಲ್ಲಪ್ಪ,
ಶ್ರೀ ಕಲ್ಲಿಂಗಪ್ಪ ಕಕ್ಕರಗೊಳ್ಳ ಶ್ರೀ ಗುಡಿಹಳ್ಳಿ ಹಾಲೇಶ್, ಶ್ರೀ ಓಬಣ್ಣ ಜಗಳೂರು, ಶ್ರೀ ಎನ್.ಎಸ್. ರಾಜು, ಶ್ರೀ ನಾಗರಾಜ್ ಕಕ್ಕರಗೊಳ್ಳ, ಶ್ರೀ ಎನ್.ಎಸ್. ರೇವಣ್ಣ ನಾಯ್ಕ,
ಶ್ರೀ ಪಿ. ಶ್ರೀನಿವಾಸ್ ತುರ್ಚಘಟ್ಟ,ಶ್ರೀ ಶೌಕತ್ ಆಲಿ ತುರ್ಚಘಟ್ಟ, ಶ್ರೀ ಖಾದರ್ ಪಿ, ಶ್ರೀಮತಿ ಶಾಂಭವಿ ಹರಿಹರ, ಶ್ರೀ ವಿ. ನಾಗೇಂದ್ರಾಚಾರಿ ಕಕ್ಕರಗೊಳ್ಳ ಶ್ರೀ ಮೆದಿಕೆರೆ ರಂಗಸ್ವಾಮಿ, ಶ್ರೀ ರಮೇಶ್ ದಾಸರ್, ಶ್ರೀ ಕಗತೂರು ಮಲ್ಲೇಶಪ್ಪ,
ಶ್ರೀ ವಿನಾಯಕ ಪೂಜಾರ್, ಶ್ರೀ ಚನ್ನವೀರಯ್ಯ ಪತ್ರಕರ್ತರು, ಶ್ರೀ ಮಹೇಶ್ ವಿಜಯವಾಣಿ,
ಶ್ರೀ ಮಲ್ಲಿಕಾರ್ಜುನ್ ಹೊನ್ನಾಳಿ, ಶ್ರೀ ಎ.ಡಿ. ದ್ವಾರಕೀಶ್, ಶ್ರೀ ಹೂವಣ್ಣ ನರಗನಹಳ್ಳಿ ಶ್ರೀ ಮಧು ಕ್ಯಾತನಹಳ್ಳಿ ಶ್ರೀ ಲೋಕೇಶ್ ಕ್ಯಾತನಹಳ್ಳಿ ಶ್ರೀ ರುದ್ರೇಶ್ ಮಳಲಕೆರೆ, ಶ್ರೀ ಶಿವಕುಮಾರ್ ಹೊಳೆಸಿರಿಗೆರೆ, ಶ್ರೀ ಕೆ. ಮಹಾಂತೇಶ್ ಕುಕ್ಕುವಾಡ, ಶ್ರೀ ಗೀತ ಗೋಪಾಲ್, ಶ್ರೀ ಎ. ತಿಪ್ಪೇಶ್ ಆವರಗೆರೆ, ಶ್ರೀಮತಿ ಪ್ರೇಮಲತಾ,
ಶ್ರೀ ರುದ್ರೇಶ್ ಲೋಕಿಕೆರೆ, ಶ್ರೀ ರುದ್ರೇಶ್ ಗೋಣಿವಾಡ, ಶ್ರೀ ಬಡಪ್ಪ ಟಿ, ಶ್ರೀಮತಿ ರೇಖಾ,
ಶ್ರೀಮತಿ ಚಂದ್ರಕಲಾ, ಶ್ರೀಮತಿ ಗೀತಾ, ಶ್ರೀ ವೀರೇಶ್, ಶ್ರೀ ಹಾಲೇಶ್ ಗೋಣಿವಾಡ, ಶ್ರೀ ಎಂ.ಡಿ. ನಾಗರಾಜ್, ಶ್ರೀಮತಿ ಆಶಾ ಹೊನ್ನಾಳಿ,
ಶ್ರೀ ಹಾಲೇಶ್ ರಾಂಪುರ, ಶ್ರೀಮತಿ ಸುಮಲತಾ,
ಶ್ರೀ ಹನುಮಂತಪ್ಪ ಕರೂರು, ಶ್ರೀ ರಾಜು ಕೆರೆಯಾಗಳಹಳ್ಳಿ ಶ್ರೀ ಸುರೇಶ್ ಯರಗುಂಟೆ,
ಶ್ರೀ ಸತೀಶ್ ಅರವಿಂದ್, ಶ್ರೀಮತಿ ಕರಿಬಸಮ್ಮ,
ಶ್ರೀ ನಿಂಗರಾಜ್ ಶಿರಮಗೊಂಡನಹಳ್ಳಿ,
ಶ್ರೀಮತಿ ಎಸ್.ಎಸ್. ಮಲ್ಲಮ್ಮ, ಶ್ರೀಮತಿ ಹೆಚ್.ಜಿ. ಮಂಜುಳ, ಶ್ರೀಮತಿ ಗೀತಾ ಮಾಯಕೊಂಡ, ಶ್ರೀಮತಿ ಕೆ.ಸಿ. ನಿರ್ಮಲ, ಶ್ರೀಮತಿ ಗೀತಾ, ಶ್ರೀಮತಿ ಸುಶೀಲ ಬಾತಿ, ಶ್ರೀಮತಿ ಹಾಲು ಜಗಳೂರು, ಶ್ರೀಮತಿ ನಾಗರತ್ನಮ್ಮ ಜಗಳೂರು, ಶ್ರೀ ಮಾದಿಹಳ್ಳಿ ಮಂಜುನಾಥ್, ಶ್ರೀಮತಿ ಚನ್ನಮ್ಮ ಹೊನ್ನಾಳಿ,
ಶ್ರೀಮತಿ ವಸಂತಮ್ಮ ಹೊನ್ನಾಳಿ, ಶ್ರೀಮತಿ ಸರೋಜಮ್ಮ, ಶ್ರೀ ಕೈದಾಳೆ ಮಂಜುನಾಥ್ ಮಂತಾದವರು ಭಾಗವಹಿಸಲಿದ್ದಾರೆ ಎಂದು ಭಾರತೀಯ ಜನಕಲಾ ಸಮಿತಿ ದಾವಣಗೆರೆ(ಇಪ್ಟಾ) ಇವರು ತಿಳಿಸಿದ್ದಾರೆ

