ದಾವಣಗೆರೆ:ನಗರದ ಜಯನಗರದಲ್ಲಿರುವ ಸ್ಮಾರ್ಟ್ ಕಿಡ್ಸ್ ಶಾಲೆಯಲ್ಲಿ ಕೃಷ್ಣಜಯಂತಿ ಪ್ರಯುಕ್ತ ನಡೆದ ಪುಟಾಣಿ ಕಲರವ ಕೃಷ್ಣನ ವೇಶಭೂಷಣ ಪ್ರದರ್ಶನದಲ್ಲಿ ಎಲ್.ಕೆ.ಜಿ ಯ ದಕ್ಷಿತ್ ಆರ್ ಇವರು ಸಭಿಕರ ಮೆಚ್ಚುಗೆ ಪಡೆದು ಪುರಸ್ಕಾರ ನೀಡಿ ಪ್ರೊತ್ಸಾಹಿಸಲಾಯಿತು.

ಜ್ಯೋತಿ ಬಿ.ಯವರ ಮಗು ಪುಟಾಣಿ ದಕ್ಷಿತ್ ಆರ್ ಗೆ ಬಿ.ಎಸ್.ಸಿ ಯಲ್ಲಿನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳು,ಹಾಗೂ ವ್ಯಂಗ್ಯ ಚಿತ್ರಕಾರ ಪತ್ರಕರ್ತರಾದ ಹೆಚ್.ಬಿ.ಮಂಜುನಾಥ್ ರವರು ಹಾಗೂ ಶಿಕ್ಷಕ ವರ್ಗ ಶಾಲಾ ಮುಖ್ಯಸ್ಥರು ಭಾಗವಹಿಸಿದ್ದರು

