Homeರಾಜಕೀಯಸುರುವಾಯ್ತು ಬಿಜೆಪಿ-ಜೆಡಿಎಸ್ ಒಳಜಗಳ!!ಯಾರು ನೈಜ ಅಭ್ಯರ್ಥಿ?

ಸುರುವಾಯ್ತು ಬಿಜೆಪಿ-ಜೆಡಿಎಸ್ ಒಳಜಗಳ!!ಯಾರು ನೈಜ ಅಭ್ಯರ್ಥಿ?


ವಿಜಯಪುರ:ಜುಮನಾಳ ಜಿಲ್ಲಾ ಪಂಚಾಯತ ಕ್ಷೇತ್ರದಿಂದ ಈ ಬಾರಿ ಜೆಡಿಎಸ್-ಬಿಜೆಪಿ ಎನ್ ಡಿ ಎ ಮೈತ್ರಿ ಕೂಟದಿಂದ ಜೆಡಿಎಸ್ ಪಕ್ಷದಿಂದ ಹೆಗಡಿಹಾಳ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಇಂದ್ರಾಬಾಯಿ ಸೂರ್ಯಕಾಂತ ಸೋಲಾಪೂರ ಅವರು ಆಕಾಂಕ್ಷಿಯಾಗಿದ್ದಾರೆ.
ಎಲ್ಲ ಹಿರಿಯರು, ಎನ್ ಡಿ ಎ ಮೈತ್ರಿಯ ಕಾರ್ಯಕರ್ತರು, ಮುಖಂಡರು, ಮತದಾರರ ಆಶೀರ್ವಾದ, ಮಾರ್ಗದರ್ಶನ ಸದಾ ನಮ್ಮ ಮೇಲಿರಲಿ ಎಂದು ಈಗಾಗಲೇ ಜೆಡಿಎಸ್ ಅಭ್ಯರ್ಥಿ ಪ್ರಚಾರ ಸುರುಮಾಡಿರುವ ಬೆನ್ನಲ್ಲೇ

ಹೊನಗನಹಳ್ಳಿಯ ಗ್ರಾಮಪಂಚಾಯತಿ ಮಾಜಿ ಸದಸ್ಯ ಶಂಕರಗೌಡ ಬಿರಾದಾರ್ ರವರ ಪತ್ನಿ ಶ್ರೀ ಮತಿ ಭಾರತಿ ಶಂಕರ ಗೌಡರ ಭಾವಚಿತ್ರ ಬಿಜೆಪಿ ನಾಯಕರುಗಳ ಪೊಟೋದೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸ್ತಿದೆ.ನಾಯಕರುಗಳ ಇಂಥ ಗೊಂದಲಗಳಿಂದ ಸಮಾಜದಲ್ಲಿ ಕಾರ್ಯಕರ್ತರಲ್ಲಿ ಒಳಜಗಳಗಳು ಸುರು ಆಗ್ತವೆ.ನಾಯಕರುಗಳು ತಮ್ಮ ಒಮ್ಮತದ ಅಭ್ಯರ್ತಿಯಾರೆಂದು ಹೇಳದಹೊರತು ಇಂಥ ಸನ್ನಿವೇಶ ಸೃಷ್ಟಿ ಮಾಡುವ ಕಿಡಗೇಡಿಗಳಿಗೆ ಎಚ್ಚರಿಕೆ ನೀಡ್ರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments