ಜೈನಮುನಿಗಳ ಹತ್ಯೆಯ ಬಗ್ಗೆ ನಮಗೂ ಸಿಟ್ಟಿದೆ,ಅದನ್ನು ಖಂಡಿಸುತ್ತೆನೆ ಎಂದರೆ ಅದು ಶಿಷ್ಟಾಚಾರದ ಮಾತಾದಿತಷ್ಟೆ,ಖಂಡಿಸುತ್ತೇನೆ ಎನ್ನುವುದು ಸವಕಲು ಮಾತು..ಹತ್ಯ ಮಾಡಿದವರನ್ನು ಕಾನುನು ಪ್ರಕಾರ ಶಿಕ್ಷೆ ಆಗಲೇಬೇಕು…ಅದು ಒತ್ತಟ್ಟಿಗಿರಲಿ,ನಾನಿಲ್ಲಿ ಮಾತನಾಡ ಹೊರಟಿರುವುದು ಧರ್ಮಸ್ಥಳದ ವೀರೇಂದ್ರ ಹೆಗಡೆ ಯಂಬ ದೇವರ ದಲ್ಲಾಳಿಯ ಬಗ್ಗೆ,ಈ ವೀರೆಂದ್ರ ಹೆಗಡೆ ಯಂಬ ಮನುಷ್ಯ ಜೈನಮುನಿಗಳ ಹತ್ಯೆಯನ್ನು ಖಂಡಿಸಿದ್ದಾರೆ ರಾಜ್ಯದಲ್ಲಿರುವ ಜೈನ ಮುನಿಗಳಿಗೆ ಸರಕಾರ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.ಒಪ್ಪೊಣ,ಆದರೆ ಇವರ ಈ ಮಾತು ತಮ್ಮದೇ ಧರ್ಮದ ಮುನಿಯೊಬ್ಬರ ಹತ್ಯೆ ಕುರಿತಾಗಿ ಕೊಟ್ಟ ಹೇಳಿಕೆ.ಆದರೆ ಇದೆ ದೇವರ ದಲ್ಲಾಳಿಯ ಕುಂಡೆ ಬುಡದಲ್ಲೇ ದಶಕಗಳ ಹಿಂದೆ ಅತ್ತಾಚಾರಕ್ಕೊಳಗಾಗಿ ಹತ್ಯೆಯಾದ ಸೌಜನ್ಯ ಎಂಬ ಬಾಲಕಿಯ ದಾರುಣ ಹತ್ಯೆಯ ಬಗ್ಗೆ ಯಾವತ್ತಾದರೂ ಮಾತನಾಡಿದ ಕುರುಗಳೇನಾದರೂ ಇವೆಯಾ ಎಂಬುದು ನನ್ನ ಪ್ರಶ್ನೆ.ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಇವರ ಸಂಬಂಧಿಯೊಬ್ಬನ ಹೆಸರು ಕೇಳಿಬಂದಾಗ ಈತ ವಿಲವಿಲ ಒದ್ದಾಡಿದನೇ ಹೊರತು ಸೌಜನ್ಯಳ ಅತ್ಯಾಚಾರದ ವಿರುದ್ದ ಒಂದೇ ಒಂದು ಅನುಕಂಪದ ಮಾತನಾಡಲಿಲ್ಲ,ಬದಲಾಗಿ ತನ್ನ ಸಂಬಂಧಿ ಅಪರಾಧಿಯನ್ನು ಕಾಪಾಡಲು ಈಮನುಷ್ಯ ಹೆಣಗಾಡಿದ ಪರಿ ಮಾತ್ರ ನನಗೆ ಈಗಲೂ ನೆನಪಿದೆ.ಹೊಗಲಿ,ರಾಜ್ಯದಲ್ಲಿ ಅಥವಾ ಧರ್ಮಸ್ಥಳದ ಮಂಜುನಾಥ ಎಂಬ ದೈವಸ್ಥನ ಸೆರಗಲ್ಲೇ ಅವೆಷ್ಟು ಅತ್ಯಾಚಾರಗಳು,ಹತ್ಯೆಗಳು ನಡದಲ್ಲ ಅವುಗಳಿಗಾಗಿ ಯಾವತ್ತಾದರೂ ಉಸಿರು ಬಿಗಿ ಹಿಡಿದು ಅಪ್ಪಾ ಮಂಜುನಾಥಾ ಎನಾಗಿದೆ ಈ ಜನರಿಗೆ ಎಂದು ಅವನದೇ ಮುಷ್ಟಿಯಲ್ಲಿರು ಆದೈವದೆದುರು ಬೇಡಿಕೊಂಡ ವರ್ತಮಾನವೂ ಇಲ್ಲ….ಇವತ್ತು ಈ ವೀರೆಂದ್ರ ಹೆಗಡೆಯ ಕರುಳು ಚುರುಕ್ ಎಂದಿದೆ,ಇವನ ಮೈಯೊಳಗೆ ಹರಿಯುವ ರಕ್ತದ ವೇಗ ಹೆಚ್ಚಾಗಿದೆ,ಸಾವಿನ ಸಂಕಟ ಕೆರಳಿದೆ,ಅದೂ ಸ್ವ ಧರ್ಮೀಯ ಮುನಿಗಾಗಿ ಖಂಡಿಸಿದೆ….ಹಾಗಾದರೆ ವೀರೇಂದ್ರಹೆಗಡೆ ಮನುಷ್ಯನಾ ಎನ್ನುವ ಜಿಜ್ಞಾಸೆ ನನ್ನದು…ಜೈನ ಮುನಿಯ ಹತ್ಯೆಯನ್ನು ಅದೆಷ್ಟರ ಮಟ್ಟಿಗೆ ಖಂಡಿಸುತ್ತೇವೋ ಹಾಗೇ ಈ ಪುರೋಹಿತ ದೇವರ ದಲ್ಲಾಳಿಯ ನಿಲುವಿ ಬಗ್ಗೆಯೂ ನನ್ನದೂ ಖಂಡನೆಯಿದೆ
ಸೌಜನ್ಯಳ ಅತ್ಯಾಚಾರದ ವಿರುದ್ದ ಒಂದೇ ಒಂದು ಅನುಕಂಪದ ಮಾತನಾಡದ ಹೆಗಡೆ:ಟಿ ಎನ್ ಎಸ್
RELATED ARTICLES