ರಾಯಚೂರು:ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರ “ಕಡಕೋಳ ನೆಲದ ನೆನಪುಗಳು” ಕೃತಿಗೆ ದಲಿತ ಸಾಹಿತ್ಯ ಪರಿಷತ್ತು ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನಗೊಂಡಿದೆ. ಇದೇ ಡಿಸೆಂಬರ್ 20 ಮತ್ತು 21 ರಂದು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜರುಗುವ ೧೧ನೆಯಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಾಗುವುದು.
ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದಪ್ಪ ಸಮ್ಮೇಳನ ಉದ್ಘಾಟನೆ ಮಾಡುವರು. ಡಾ. ಜಯದೇವಿ ಗಾಯಕವಾಡ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡುವರೆಂದು ಕೇಂದ್ರ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ತಿಳಿಸಿದ್ದಾರೆ. ಡಿಸೆಂಬರ್20,ರಿಂದ
೧೧,ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ರಾಯಚೂರಿನಲ್ಲಿ ನಡೆಯದಿಲಿದೆ.
ದಿನಾಕ:20 ಹಾಗೂ ೨೧,ರಂದು ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದೆ.
೨೦,ರಂದು ಬೆಳಿಗ್ಗೆ : ೮.೦೦ ಗಂಟೆಗೆ ಪರಿಷತ್ತಿನ ಧ್ವಜಾರೋಹಣ ಧ್ವಜಾರೋಹಣ : ಶ್ರೀ ರಾಜೇಂದ್ರ ಜಲ್ದಾರ್ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ರಾಯಚೂರು ಇವರಿಂದ. ಅತಿಥಿಗಳಾಗಿ : ಶ್ರೀ ಸುರೇಶ ವರ್ಮಾ ತಹಶೀಲ್ದಾರರು, ರಾಯಚೂರು ಶ್ರೀ ಚಂದ್ರಶೇಖರ ರಾಠೋಡ ಇ.ಓ. ರಾಯಚೂರು ಭಾಗವಹಿಸುವರು. ಸಂಯೋಜಕರಾಗಿ : ಶ್ರೀ ನರಸಿಂಹಲು ಪಿ. ಅಧ್ಯಕ್ಷರು ದ.ಸಾ.ಪ ತಾಲೂಕು ಘಟಕ ರಾಯಚೂರು ಶ್ರೀ ಪಾರ್ಥ ಸಿರವಾರ ಅಧ್ಯಕ್ಷರು, ಜಿಲ್ಲಾ ದ.ಸಾ.ಪ. ಯುವ ಘಟಕ, ರಾಯಚೂರು ರಾಯಚೂರು ಶ್ರೀ ಯಂಕಪ್ಪ ಫಿರಂಗಿ ಶ್ರೀ ಪರಶುರಾಮ ರಾಯಚೂರು ರವರು ಹಾಗೂ ನಿರೂಪಣೆ ಶ್ರೀ ಪ್ರಸಾದ ¨ಭಂಡಾರಿ ರಾಂಪುರ ರವರಿಂದ, ಶ್ರೀ ಭೂದೆಪ್ಪ ಸತ್ಪಾಡೆ ರಾಯಚೂರು ರವರಿಂದ ಸ್ವಾಗತ ವಂದನಾರ್ಪಣೆಯನ್ನು ಶ್ರೀ ಭೀಮಣ್ಣ ಉಡಮಗಲ್ ರಾಯಚೂರು ರವರು ನೆರವೇರಿಸುವರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜನಪದ ಕಲಾಮೇಳಗಳೊಂದಿಗೆ ಬಸವೇಶ್ವರ ವೃತ್ತದಿಂದ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಉದ್ಘಾಟಕರು : ಶ್ರೀಮತಿ ನರಸಮ್ಮ ನರಸಿಂಹಲು ಮಾಡಗಿರಿ ಪೂಜ್ಯ ಮಾಜಿ ಮಹಾಪೌರರು, ಮಹಾ ನಗರಪಾಲಿಕೆ, ರಾಯಚೂರು ಅತಿಥಿಗಳು : ಶ್ರೀ ಜಯಣ್ಣ ಮಾಜಿ ಸದಸ್ಯರು, ಮಹಾನಗರ ಪಾಲಿಕೆ, ರಾಯಚೂರು ಶ್ರೀ ಜಿಂದಪ್ಪ ಅಧ್ಯಕ್ಷರು ಎಸ್.ಸಿ. /ಎಸ್.ಟಿ ನೌಕರರ ಸ. ಸಮಿತಿ ರಾಯಚೂರು ಶ್ರೀ ಬಸವರಾಜ ಚಿಗರಿ ಸಿಂಧನೂರು ಸಂಯೋಜಕರು : ರಾಯಚೂರು ಶ್ರೀ ವಸಂತಕುಮಾರ ಕರಾಬದಿನ್ನಿ ಅಧ್ಯಕ್ಷರು, ಸಾವಿತ್ರಿಬಾಯಿ ಫುಲೆ ಸಂಘ, ರಾಯಚೂರು ಶ್ರೀಮತಿ ಧನಲಕ್ಷ್ಮಿ ಡಾ. ಟಿ. ಎಚ್. ಸನಗಿನ ಅಧ್ಯಕ್ಷರು ದ.ಸಾ.ಪ. ತಾಲೂಕು ಘಟಕ ಬಾಗಲಕೋಟ ಶ್ರೀ ರಘು ಆರ್. ಮಲ್ಲಣ್ಣವರ ಅಧ್ಯಕ್ಷರು ದ.ಸಾ.ಪ ಜಿಲ್ಲಾ ದ.ಸಾ.ಪ. ಶಿವಮೊಗ್ಗ ನಿರೂಪಣೆ : ಶ್ರೀ ರಾಮಣ್ಣ ಹಿರೇಬೇರಿಗಿ ಸಿಂಧನೂರು ಸ್ವಾಗತ : ಶ್ರೀ ಬಸವರಾಜ ಪಿ. ನಾಯಕ ಸಿಂಧನೂರು ವಂದನಾರ್ಪಣೆ : ಶ್ರೀ ರಂಗಮುನಿದಾಸ ರಾಯಚೂರು ಅವರಿಂದ.

ದಿನಾಂಕ:೨೦-೧೨-೨೦೨೫ ರ ಬೆಳಿಗ್ಗೆ : ೧೦.೩೦ ಗಂಟೆಗೆ ಉದ್ಘಾಟನಾ ಸಮಾರಂಭ ಬುದ್ಧ ವಂದನೆ,ಅಂಬೇಡ್ಕರ ನಾಡಗೀತೆ : ಕಲಬುರಗಿ, ಶ್ರೀ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಸಂವಿಧಾನ ಪ್ರಸ್ತಾವನೆ ಓದು : ಡಾ. ಎಚ್. ಬಿ. ಕೋಲ್ಕಾರ ಖಜಾಂಚಿಗಳು, ದ.ಸಾ.ಪ. ರಾಜ್ಯ ಘಟಕ, ಗದಗ ಸ್ವಾಗತ : ಡಾ. ವೈ. ಎಂ. ಭಜಂತ್ರಿ ಉಪಾಧ್ಯಕ್ಷರು, ದ.ಸಾ.ಪ. ರಾಜ್ಯ ಘಟಕ, ಗದಗ ಪ್ರಾಸ್ತಾವಿಕ ನುಡಿ : ಶ್ರೀ ಎನ್. ಎಸ್. ಬೋಸುರಾಜ್ ಮಾನ್ಯ ಸಚಿವರು, ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ, ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರು ಸಮ್ಮೇಳನದ ಉದ್ಘಾಟನೆ : ಪ್ರೊ. ರಾಮಚಂದ್ರಪ್ಪ ಸಾಹಿತಿಗಳು ಹಾಗೂ ಸಂಕೃತಿ ಚಿಂತಕರು ,ಬೆಂಗಳೂರು, ಆಶಯ ನುಡಿ : ಡಾ. ಎಲ್. ಹನುಮಂತಯ್ಯ ಸಾಹಿತಿಗಳು ಹಾಗೂ ರಾಜ್ಯಸಭೆಯ ಮಾಜಿ ಸದಸ್ಯರು ಬೆಂಗಳೂರು. ನಿಕಟಪೂರ್ವ ಅಧ್ಯಕ್ಷರ ನುಡಿ : ಸಾಹಿತಿಗಳು, ಕಲಬುರ್ಗಿ ಪ್ರೊ. ಎಚ್. ಟಿ. ಪೋತೆ, ಸಮ್ಮೇಳನ ಸರ್ವಾಧ್ಯಕ್ಷರ ನುಡಿ : ಸಾಹಿತಿಗಳು, ಯಾದಗಿರಿ ಡಾ. ಜಯದೇವಿ ಗಾಯಕವಾಡ ಪರಿಷತ್ತಿನ ಪುಸ್ತಕಗಳ ಬಿಡುಗಡೆ : ಡಾ. ಮನು ಬಳಿಗಾರ ಸಾಹಿತಿಗಳು ಹಾಗೂ ಮಾಜಿ ರಾಜ್ಯ ಅಧ್ಯಕ್ಷರು, ಕ.ಸಾ.ಪ. ಬೆಂಗಳೂರು ಸ್ಮರಣ ಸಂಚಿಕೆ ಬಿಡುಗಡೆ : ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು, ಕರ್ನಾಟಕ ಸರ್ಕಾರ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಪುಸ್ತಕ ಮಳಿಗೆ ಉದ್ಘಾಟನೆ : ಡಾ. ಶಿವರಾಜ ಪಾಟೀಲ ಶಾಸಕರು (ವಿಧಾನಸಭೆ), ರಾಯಚೂರು ನಗರ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ : ಶ್ರೀ ಬಸವನಗೌಡ ದದ್ದಲ್ ಅಧ್ಯಕ್ಷರು, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಶಾಸಕರು (ವಿಧಾನಸಭೆ), ರಾಯಚೂರು ಗ್ರಾಮಾಂತರ ಚಿತ್ರಕಲಾ ಪ್ರದರ್ಶನ ಉದ್ಘಾಟನೆ : ಶ್ರೀ ಹಂಪನಗೌಡ ಬಾದರ್ಲಿ ಅಧ್ಯಕ್ಷರು ಕರ್ನಾಟಕ ಪರಿಶಿಷ್ಟಪಂಗಡಗಳ ಅಭಿವೃದ್ಧಿನಿಗಮ ಹಾಗೂ ರಾಯಚೂರು ಗ್ರಾಮಾಂತರ ಶಾಸಕರು.ಸರ್ವಾಧ್ಯಕ್ಷರ ಪುಸ್ತಕ ಮಳಿಗೆ ಉದ್ಘಾಟನೆ : ಶ್ರೀ ಜಿ. ಕುಮಾರ ನಾಯಕ ಸದಸ್ಯರು ಲೋಕಸಭೆ ರಾಯಚೂರು.ಇತರೆ ಲೇಖಕರ ಪುಸ್ತಕ ಬಿಡುಗಡೆ : ಶಾಸಕರು, ಲಿಂಗಸೂಗೂರು ಶ್ರೀ ಮಾನಪ್ಪ ಡಿ. ವಜ್ಜಲ ಅಧ್ಯಕ್ಷತೆ : ಡಾ. ಅರ್ಜುನ ಗೊಳಸಂಗಿ ಅಧ್ಯಕ್ಷರು, ದ.ಸಾ.ಪ. ರಜ್ಯ ಘಟಕ, ಗದಗ ಮುಖ್ಯ ಅತಿಥಿಗಳು : ಜೆಟಿ.ಪಾಟೀಲ್ ಅಧ್ಯಕ್ಷರು ಹಟ್ಟಿ ಚಿನ್ನದ ಗಣಿ, ಶ್ರೀ ಆರ್. ಬಸನಗೌಡ ತುರ್ವಿಹಾಳ ಅಧ್ಯಕ್ಷರು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮಾದ್ಯೋಗ ಮಂಡಳಿ ಹಾಗೂ ಶಾಸಕರು (ವಿಧಾನಸಭೆ) ಮಸ್ಕಿ,
ಶ್ರೀ ಎ. ವಸಂತಕುಮಾರ ಶಾಸಕರು, ವಿ.ಪ., ರಾಯಚೂರು ಡಾ. ಆರ್. ಮೋಹನರಾಜ್ ಸಂಚಾಲಕರು, ದ.ಸಂ.ಸ. (ಭೀಮವಾದ್ರ), ಬೆಂಗಳೂರು ಶಾಸಕರು, ವಿಧಾನ ಪರಿಷತ್ ಶ್ರೀ ಶರಣಗೌಡ ಪಾಟೀಲ ಬಯ್ಯಾಪುರ ಶ್ರೀಮತಿ ಕರೆಮ್ಮ ಜಿ. ನಾಯಕ ಶಾಸಕರು, ದೇವದುರ್ಗ ಶಾಸಕರು, (ವಿಧಾನ ಪರಿಷತ್) ಶ್ರೀ ಬಸನಗೌಡ ಬಾದರ್ಲಿ ಶಾಸಕರು, ಮಾನ್ವಿ ಶ್ರೀ ಜಿ. ಹಂಪಯ್ಯ ನಾಯಕ ಭಾ.ಆ.ಸೇ. ಜಿಲ್ಲಾಧಿಕಾರಿಗಳು, ರಾಯಚೂರು ಶ್ರೀ ಕೆ. ನಿತೀಶ ಮಾಜಿ ಸಂಸದರು, ಕೊಪ್ಪಳ ಶ್ರೀ ಕೆ. ವಿರುಪಾಕ್ಷಪ್ಪ ಶ್ರೀ ಡಿ. ಎಸ್. ಹೂಲಗೇರಿ ಮಾಜಿ ಶಾಸಕರು, ಲಿಂಗಸೂಗೂರ ಅಧ್ಯಕ್ಷರು, ಪುರಸಭೆ, ಲಿಂಗಸೂಗೂರು ಶ್ರೀ ಬಾಬುರಡ್ಡಿ ಮುನ್ನೂರ ಶ್ರೀ ಪಾಮಯ್ಯ ಮುರಾರಿ ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ, ರಾಯಚೂರು ಶ್ರೀ ಆರ್. ರುದ್ರಯ್ಯ ಲಿಂಗಸೂಗೂರು ಶ್ರೀ ಎಚ್. ಬಿ. ಮುರಾರಿ ಮಾಜಿ ಸದಸ್ಯರು, ಜಿ.ಪಂ., ಲಿಂಗಸೂಗೂರು ಸದಸ್ಯರು, ಪುರಸಭೆ, ಲಿಂಗಸೂಗೂರು ಶ್ರೀ ರುದ್ರಪ್ಪ ಬ್ಯಾಗಿ ಉದ್ಯಮಿಗಳು, ಲಿಂಗಸೂಗೂರು ಶ್ರೀ ಪಂಚಾಕ್ಷರಿ ದೊಡ್ಡಮನಿ ಶ್ರೀ ಈಶ್ವರಕುಮಾರ ಕಾಂದೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ. ರಾಯಚೂರು ಶ್ರೀ ಸಾಜಿದ್ ಸಮೀರ್ ಉಪ ಮಹಾಪೌರರು ಮಹಾ ನಗರಪಾಲಿಕೆ ರಾಯಚೂರು ಶ್ರೀ ನರಸಿಂಹಲು ಮಾಡಗಿರಿ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ರಾಯಚೂರು, ಆಯುಕ್ತರು, ಮಹಾನಗರ ಪಾಲಿಕೆ, ರಾಯಚೂರು ಶ್ರೀ ಜುಬಿನ್ ಮಹೊಪಾತ್ರ ರಾಯಚೂರು ಶ್ರೀ ಜೆ. ಬಿ. ರಾಜು ರಾಯಚೂರು ಶ್ರೀ ಎಂ. ವಿರುಪಾಕ್ಷಿ ಅಧ್ಯಕ್ಷರು, ಕ.ರಾ.ಸ. ನೌಕರರ ಸಂಘ, ರಾಯಚೂರು ಶ್ರೀ ಕೃಷ್ಣ ಶಾವಂತಿಗದಗ ಸಂಯೋಜಕರು : ಡಾ. ಸುಜಾತಾ ಚಲವಾದಿ ಸಂಯೋಜಕರು, ದ.ಸಾ.ಪ. ಬೆಳಗಾವಿ ವಿಭಾಗ ಡಾ. ಚಂದ್ರಗುಪ್ತ ಸಂಯೋಜಕರು, ದ.ಸಾ.ಪ. ಮೈಸೂರು ವಿಭಾಗ ನಿರೂಪಕರು : ಶ್ರೀ ಬಾಹುಬಲಿ ಜೈನರ ಕನ್ನಡ ಪ್ರಾಧ್ಯಾಪಕರು, ಎ.ಎಸ್.ಎಸ್. ಕಾಮರ್ಸ್ ಕಾಲೇಜು, ಗದಗ ಶ್ರೀಮತಿ ಕಾವೇರಿ ಬೋಲಾ ಕನ್ನಡ ಪ್ರಾಧ್ಯಾಪಕರು, ಶ್ರೀ ಜಗದ್ಗುರು ತೋಂಟದಾರ್ಯ ಸರಕಾರಿ ಪ್ರ. ದ. ಕಾಲೇಜು, ಮುಂಡರಗಿ ವಂದನಾರ್ಪಣೆ : ಶ್ರೀ ತಾಯರಾಜ ಮರ್ಚಟ್ಹಾಳ ಜಿಲ್ಲಾ ಅಧ್ಯಕ್ಷರು, ದ.ಸಾ.ಪ. ರಾಯಚೂರು.

