Saturday, December 21, 2024
Homeಸಂಸ್ಕೃತಿಆಧುನಿಕತೆ ಬೆನ್ನತ್ತಿದ್ದ ಯುವತಿರಿಗೇದೇಶಿ ಸೊಗಡಿನ ದೊಡ್ಡಾಟ …ಬೇಶ್ಎನಿಸಿಕೊಂಡ ಕಮಲಮ್ಮ ಕಾಲೇಜ್

ಆಧುನಿಕತೆ ಬೆನ್ನತ್ತಿದ್ದ ಯುವತಿರಿಗೇದೇಶಿ ಸೊಗಡಿನ ದೊಡ್ಡಾಟ …ಬೇಶ್ಎನಿಸಿಕೊಂಡ ಕಮಲಮ್ಮ ಕಾಲೇಜ್

ದಾವಣಗೆರೆ ಆ 4:ಕಾಲೇಜ್ ಎಂದರೇ ಬರೀ ಶೇಕ್,ರಾಪ್ ಮ್ಯೂಸಿಕ್ ಭರಾಟೆ, ಜೀನ್ಸ್ ಪ್ಯಾಂಟ್ ಶರ್ಟ್ಅಬ್ಬರದ ಡಿಜಿ, ಡಿಜಿಟಲ್ ಸೌಂಡ್ ಎಫೆಕ್ಟ್ಆದರೆ. ಕಮ್ಮಲಮ್ಮ ಮಹಿಳಾ ಕಾಲೇಜಿನಲ್ಲಿನೆಡೆದ ನಾಕ್ ಪಿರ್ ಟೀಮ್ ಸಾಂಸ್ಕೃತಿಉತ್ಸವ ದಿಲ್ಲಿ ದೊಡ್ಡಾಟದ ತಾಳ ಮದ್ದಲೇ
ಶಹನಾಯಿ ವಾದನ…ತಾತೈ ..ತಕತೈ..ತಳಕ್ ದಕದಿಮಿತೈ…ತೇಟ್ ನಮ್ಮ ಬಯಲು ಸೀಮೆಯ
ಹಳ್ಳಿಯ ಜನಪದರ ಬದುಕಿನ ಪೌರಾಣಿಕ ಹಿನ್ನೆಲೆಗಿರಿಜಾಕಲ್ಯಾಣ ಪ್ರಸಂಗದಲ್ಲಿ ಬರುವ ಮಾನ್ಮಥ ದಹನ ವನ್ನ ಕೆಲ ನಿಮಿಷಗಳ ಕಾಲ ಥೇಟ್ವೃತ್ತಿ ಪರ ಬಯಲು ರಂಗ ಭೂಮಿ ಕಲಾವಿದರಿಗೆವೇದಿಕೆ ಮೇಲೆ ಕಟ್ಟಿ ಕೊಡುವ ಮೂಲಕರಂಗವನ್ನು ತಮ್ಮದಾಗಿಸಿ ಇಡೀ ಪ್ರೇಕ್ಷಕರ ಗಮನಆ ಪೌರಾಣಿಕ ಕಥೆ ಗರ್ಭ ದೊಳಗೆ ಕರೆದ್ಯೋಯ್ದಾನಗರದ ಎ ವಿ ಕೆ ಕಾಲೇಜು ಮಹಿಳಾ ವಿದ್ಯಾರ್ಥಿಗಳು
ನಾವು ಜಾನಪದ ರಂಗಭೂಮಿ ಕಲೆ ಉಳಿಸಿ ಬೆಳೆಸಬಲ್ಲೇವೆಂಬ ಶಪತಗೈದಂತಿತ್ತು.

ಕಲ್ಯಾಣದ ರತಿ ಮನ್ಮಥ ಪ್ರೇಮ ಪ್ರಸಂಗಕಥನ ಕುತೂಹಲ ಹೊಂದಿದ್ದ ದೊಡ್ಡಾಟಮೇಳದ ರಾಗಿ ಬಧ್ಧ ಮೊಟ್ಟೆಗಳಿಗೆ ಅಬಿನಯ
ರಾಸ,ಮಂದಾರ,ರೌಧ್ರವ, ನೃತ್ಯ ರೂಪಕ ಧ್ವನಿಏರಿಳಿತಗಳು ಶಿವನ ಕೋಪಕ್ಕೆ ತುತ್ತಾಗಿ ದಹನ ಗೊಂಡ ದೃಶ್ಯ ಸನ್ನಿವೇಶ ವನ್ನು ರತಿ ಪಾತ್ರ ಧಾರಿ ಖುಷಿ ನವಲೆ ಡಿಗ್ರಿ ಸ್ಟೂಡೆಂಟ್ ತುಂಬಾ ಅಧ್ಬುತ ಪ್ರಬುದ್ಧತೆದುಃಖ ಉಮ್ಮಳಿಸಿ ಸಂಭಾಷಣೆ ಹೇಳುವ
ಪ್ರೇಕ್ಷಕರನ್ನು ನೋವಿನಲ್ಲಿ ಅದ್ದಿ ತೆಗೆದಆಕೆ ಭಾವಪರತೆ ಸೈ ಎನ್ನಿಸಿತು.
ಪಕ್ಕಾ ಪ್ರೊಫೆಷನಲ್ ದೊಡ್ಡಾಟದ ವಸ್ತ್ರ ವಿನ್ಯಾಸ , ಕಾಲ್ಗೆಜ್ಜೆ, ದೊಡ್ಡಾಟದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬಣ್ಣ ಬಣ್ಣದ ಓಕುಳಿ ಚೆಲ್ಲಿಂದಂತಿತ್ತು.ಪಾತ್ರಪೋಷಣೆ ತಕ್ಕಂತೆ ವಸ್ತ್ರ ವಿನ್ಯಾಸ ಮಾಡಿಬೆಳಕು ಚೆಲ್ಲುವ ರಂಗಪ್ರಸಾಧನ ಶಂಕರ್ ಅರ್ಕಾಸಾಲಿ
ಪರಿಕಲ್ಪನೆ ರಚನೆ ನಿರ್ದೇಶನ ನೀಡಿ ವಿದ್ಯಾರ್ಥಿಗಳಎಂದಿನ ಲಯದಿಂದ ಗ್ರಾಮೀಣ ಶೈಲಿ ಥರವೇ
ಅವರನ್ನು ದುಡಿಸಿಕೊಂಡ ಡಾಕ್ಟರ್ ರುದ್ರಪ್ಪ ಕಲ್ಲುಶೆಟ್ಟರ್, ಹಿನ್ನೆಲೆ ಗಾಯನ ಪಕ್ಕಾ ವಾದ್ಯಗಳ ಮೂಲಕ ದೊಡ್ಡಾಟ ರಂಗು ತಂದ ಹೇಮಂತ್ ಕುಮಾರ್ ಭಜಂತ್ರಿ, ಅಧ್ಬುತ ಶಹನಾಯಿ ವಾದನ
ಹಾರ್ಮೋನ್ ನುಡಿಸಿದ ಚಂದ್ರಶೇಖರಯ್ಯ ಗುರುವಯ್ಯ,ಡೊಲಕ್ ಮದ್ದಲೆ ಪಕ್ಕೀರೇಶ್ ಕೌಂಡಾಯಿ, ಹಿರಿಯ ಕಲಾವಿದ, ದೊಡ್ಡಾಟ ತಜ್ಞ ಸೊಲಬಕ್ಕನವರ್ ಶಿಷ್ಯ, ಬಸವರಾಜ್ ಶಿಗ್ಗಾಂವಿ,ತಾಳ ನುಡಿಸುತ್ತಾ ಹಾಡು ಗಳು ಮಟ್ಟು
ದೃಶ್ಯ ಸನ್ನಿವೇಶ ಕಟ್ಟಿ ಕೊಡುವ ತಕ್ಕಂತೆಕಂಚಿನ ಕಂಠದ ದೊಡ್ಡಾಟ ಕಲೆಗೇ ಮೆರೆಗು
ನೀಡಿ ಶಿವ, ಮನ್ಮಥ,ರತಿ ಪಾತ್ರಧಾರಿ ಗಳನ್ನುಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿಸಿದ ದೊಡ್ಡಾಟ ಕಲಾವಿದ ಬಸು ಶಿಗ್ಗಾಂವಿ ರವರ ಶ್ರಮ
ತಾಳ ಮದ್ದಲೇ ಇಲ್ಲಿ ಸ್ಮರಿಸಬಹುದು.
ಈ ಹಿಂದೆ ಸುಮಾರು 2-3ದಶಕಗಳೇ ಆದವು ದಾವಣಗೆರೆ ನಗರದಲ್ಲಿ ದೊಡ್ಡಾಟ ಸದ್ದು ಕೇಳಿ
ಆರ್ಟ್ ಕಾಲೇಜಿನಲ್ಲಿ ಇದ್ದ ಕಲಾವಿದ ಸೊಲಬಕ್ಕನವರ್ ಹಾಗೂ ಜಾನಪದ ತಜ್ಞ ಅಕಾಡೆಮಿ ಸದಸ್ಯರಾಗಿದ್ದ ಡಿ.ಎಂ.ಜಿ.ಈಶ್ವರಪ್ಪನವರ ಭಧ್ರ ಬುನಾದಿ ಹಾಕಿಕೊಟ್ಟ ದಿನಗಳು ಗತಿಸಿದ ದಿನಗಳ ಮತ್ತೆ ಈ ಕಾಲೇಜು ವಿದ್ಯಾರ್ಥಿಗಳು ನೆನೆಪು
ಮಾಡಿ ಕೊಟ್ಟರು .ಈ ದೊಡ್ಡಾಟ ಪ್ರದರ್ಶನ ವೇಳೆ ಸ್ವತಃ ಈಶ್ವರಪ್ಪ ಖುದ್ದು ಈ ಯುವತಿರ ದೊಡ್ಡಾಟಕ್ಕೆ
ಸಾಕ್ಷಿ ಯಾದರು.
ಬರೀ ಭಿನ್ನ ಸಂಸ್ಕೃತಿ ಸೊಗಡಿನ ಹಳ್ಳಿಯದೇಶಿಯ ಕಲೆಗಳ ಬಗ್ಗೆ ಆಸಕ್ತಿ ಕುತೂಹಲ ಹೊಂದಿದ್ದ
ಕಾಲೇಜ್ ಪ್ರಾಂಶುಪಾಲೆ ಕಮಲ ಸೊಪ್ಪಿನ ಭೋದಕ ವರ್ಗ ವೀರಗಾಸೆ ನೃತ್ಯ, ಯಕ್ಷಗಾನ,ನೀರು ಉಳಿಸಿ
ಬಗ್ಗೆ ಮೈಂ ಶೋ ಕಾಲೇಜಿನ ವಿದ್ಯಾರ್ಥಿಗಳುಪ್ರಸ್ತುತ ಪಡಿಸಿದ್ದುಕಾಲೇಜಿನ NACC PEER TEAM ನಿಜಕ್ಕೂ ಶ್ಲಾಘನೀಯ ಕಾರ್ಯ.
– ಪುರಂದರ್ ಲೋಕಿಕೆರೆ.


RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments