Thursday, August 21, 2025
Homeಸಂಸ್ಕೃತಿಗಂಗಾ ನಗರದಲ್ಲಿ ನೂತನವಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಮೂರ್ತಿ ಸ್ಥಾಪನೆ

ಗಂಗಾ ನಗರದಲ್ಲಿ ನೂತನವಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಮೂರ್ತಿ ಸ್ಥಾಪನೆ

ಮೂಡಲಗಿ: ಸ,11-ಪಟ್ಟಣದ ಗಂಗಾ ನಗರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಹನುಮಾನ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಮೂರ್ತಿಯನ್ನು ಕಾರ್ಯಕ್ರಮ ಜರುಗಿರು. ಶಿಲ್ಲಿಕಾರರಾದ ವಂದಾಲ ಇವರ ಸಹಚರರ ಜೊತೆಗೂಡಿ ಮೂರ್ತಿ ಯನ್ನು ಪೂಜೆ ಸಲ್ಲಿಸಿ, ಮುಂದಿನ ಕಾರ್ಯಕ್ರಮಕ್ಕೆ ಮುಕ್ತವಾಗಿ ಚಾಲನೆ ನೀಡಿದರು.
ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಮಹಿಳೆಯರು ಕುಂಭ ಮೇಳ ವಾದ್ಯಮೇಳದೊಂದಿಗೆ ಸಡಗರ ಸಂಭ್ರಮದಿಂದ ಮೆರವಣಿಗೆ ಮೂಲಕ ಭಕ್ತಾದಿಗಳು ಹನುಮಾನ ಮೂರ್ತಿ ದೇವಸ್ಥಾನಕ್ಕೆ ತಲುಪಿತು.ನಂತರ ಎಲ್ಲ ಭಕ್ತಾದಿಗಳು ಕೂಡಿ ಮೂರ್ತಿಗೆ ದಾರ್ಮಿಕವಾಗಿ ಬರಮಾಡಿಕೊಂಡರು‌.
ಲಕ್ಕಪ್ಪ ಹೊಸಮನಿ,ಯಲ್ಲಪ್ಪ ಕುರಬಗಟ್ಟಿ,ಮಾರುತಿ ದೇಮನವರ,ಈರಪ್ಪ ಢವಳೇಶ್ವರ, ಬಸು ದಳವಾಯಿ,ಗಿರೀಶ ನಾಜರೆ,ಇಮ್ರಾನ ಪೆಂಡಾರಿ,ಗಣೇಶ ಕುರಬಗಟ್ಟಿ,ವಿಲಾಸ ದುಳಗಾಯಿ,ಹಣಮಂತ ಮುದೆನ್ನವರ,ಬಸು ಹಳ್ಳೂರು, ಸಂಗಪ್ಪ ಕಾಂಬಳೆ,ಮಂಜು ಸರ್ವಿ,ಈರಪ್ಪ ಕೋತಿನ,ಯಶವಂತ ಸರ್ವಿ,ಮಲ್ಲಪ್ಪ ಕೋರಿಶೆಟ್ಟಿ ಇನ್ನು ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

ಜಾಹೀರಾತು

spot_img

Most Popular

Recent Comments